Kannada Story: ದಿಡೀರ್ ಎಂದು ಕೊನೆ ಕ್ಷಣದಲ್ಲಿ ಅಣ್ಣನ ಮದುವೆಗೆ ಬಂದ ತಂಗಿ ಮಾಡಿದ್ದೇನು ಗೊತ್ತೇ? ನೋಡಿದರೆ ಗೊಳೋ ಅಂತ ಕಣ್ಣೀರು ಹಾಕ್ತಿರಾ.
Kannada Story: ಈಗಿನ ಕಾಲದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ದಿನಕ್ಕೆ ಹಲವು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ, ಯಾವಾಗ ಯಾವ ವಿಡಿಯೋ ವೈರಲ್ ಆಗುತ್ತದೆ ಎಂದು ಹೇಳೋದು ಕೂಡ ಕಷ್ಟವೇ. ಕೆಲವೊಮ್ಮೆ ಡ್ಯಾನ್ಸಿಂಗ್ ವಿಡಿಯೋಗಳು ವೈರಲ್ ಆಗುತ್ತದೆ. ಕೆಲವೊಮ್ಮೆ ತಮಾಷೆಯ ವಿಡಿಯೋಗಳು ಪ್ರಾಂಕ್ ಗಳು ವೈರಲ್ ಆಗುತ್ತದೆ. ಇನ್ನು ಕೆಲವು ಸಾರಿ, ಎಮೋಷನಲ್ ವಿಡಿಯೋಗಳು ಕೂಡ ವೈರಲ್ ಆಗುತ್ತದೆ. ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಒಂದು ಎಮೋಷನಲ್ ವಿಡಿಯೋ ಭಾರಿ ವೈರಲ್ ಆಗಿದೆ. ಅಣ್ಣನ ಮದುವೆಗಾಗಿ ತಂಗಿ ಬ್ರಿಟನ್ ಇಂದ ಭಾರತಕ್ಕೆ ಬಂದು ಅಣ್ಣನ ಎದುರು ನಿಂತಾಗ, ನಡೆದ ಆ ರಿಯಾಕ್ಷನ್ ಈಗ ಎಲ್ಲೆಡೆ ವೈರಲ್ ಆಗಿದೆ..
ನಡೆದಿದ್ದೇನು ಎಂದು ತಿಳಿಯುವುದಾದರೆ..ಶ್ರದ್ಧಾ ಎನ್ನುವ ಹುಡುಗಿ ಯುಕೆ ಗೆ ಹೋಗಿದ್ದರು, ಭಾರತದಲ್ಲಿದ್ದ ಆಕೆಯ ಅಣ್ಣನ ಮದುವೆ ಫಿಕ್ಸ್ ಆಗಿತ್ತು, ಆದರೆ ಮದುವೆಗೆ ತಂಗಿ ಬರುವುದು ಸ್ಪಷ್ಟವಾಗಿರಲಿಲ್ಲ. ಎಲ್ಲರೂ ಆಕೆ ಬರುವುದು ಡೌಟ್ ಎಂದೇ ಅಂದುಕೊಂಡಿದ್ದರು. ಆದರೆ ಶ್ರದ್ಧಾ ಅಣ್ಣನ ಮದುವೆಗೆ ಬರಲೇಬೇಕು ಎಂದು ಡಿಸೈಡ್ ಮಾಡಿ, ಯುಕೆ ಇಂದ ಭಾರತಕ್ಕೆ ಬಂದು ಮದುವೆ ಮಂಟಪಕ್ಕೆ ಹೋಗಿ ಎಲ್ಲರಿಗೂ ಸರ್ಪ್ರೈಸ್ ನೀಡಿದಳು. ಆಕೆಯನ್ನು ನೋಡಿದ ತಂದೆ ತಾಯಿ ಮತ್ತು ಅಣ್ಣನಿಗೆ ಭಾರಿ ಸರ್ಪ್ರೈಸ್ ಆಗಿದೆ. ಈ ವಿಡಿಯೋವನ್ನು ಶ್ರದ್ಧಾ ಶೆಲ್ಲರ್ ಇನ್ಸ್ಟಗ್ರಾಮ್ ನಲ್ಲಿ ಶೇರ್ ಮಾಡಿದ್ದು, ಬರೋಬ್ಬರಿ 42 ಸಾವಿರ ಲೈಕ್ಸ್ ಬಂದಿದೆ. ಇದನ್ನು ಓದಿ..Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?

ಈ ಘಟನೆ ನಡೆದಿದ್ದು 2022ರ ಡಿಸೆಂಬರ್ ತಿಂಗಳಿನಲ್ಲಿ, ಇದೀಗ ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಕೆಲವು ನೆಟ್ಟಿಗರು ಅಣ್ಣ ತಂಗಿಯ ಬಾಂಧವ್ಯ ನೋಡಿ, ಕಣ್ಣೀರು ಹಾಕಿ ಎಮೋಷನಲ್ ಅಗಿದ್ದಾರೆ. ಇನ್ನು ಕೆಲವರು ವಿವಿಧ ರೀತಿಯಲ್ಲಿ ತಮಾಷೆಯಾಗಿ ಕಮೆಂಟ್ಸ್ ಹಾಕುತ್ತಿದ್ದಾರೆ. ಎಲ್ಲರ ದೃಷ್ಟಿ ವಧುವಿನ ಮೇಲೆ ಇರಬೇಕಿತ್ತು, ಆದರೆ ನೀವು ಹೋದಮೇಲೆ ನಿಮ್ಮ ಮೇಲೆ ದೃಷ್ಟಿ ಇದೆ ಎನ್ನುತ್ತಿದ್ದಾರೆ. ಪಾಪ ವಧು ಎಂದು ಕೂಡ ಕೆಲವರು ಕಮೆಂಟ್ಸ್ ಹಾಕಿದ್ದು, ಈ ವಿಡಿಯೋದಲ್ಲಿರುವ ಅಣ್ಣ ತಂಗಿ ಬಾಂಧವ್ಯ ಎಲ್ಲರ ಗಮನ ಸೆಳೆದಿದೆ. ಇದನ್ನು ಓದಿ..Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??