Kannada Story: ಮೊದಲನೇ ರಾತ್ರಿಯ ದಿನ ಇಡೀ ಊರು ಬಂದು ರೂಮಿನ ಹೊರಗಡೆ ಕುಳಿತುಕೊಂಡು ಕಾಯುತ್ತೆ, ಯಾಕೆ ಗೊತ್ತೇ? ಒಳಗಡೆ ಇರುವವರು ಏನು ಮಾಡಬೇಕು ಗೊತ್ತೇ??
Kannada Story: ಮದುವೆ ಎನ್ನುವುದು ಬಹಳ ಸುಂದರವಾದ ಬಾಂಧವ್ಯ. ಇದು ಇಬ್ಬರು ವ್ಯಕ್ತಿಗಳನ್ನು ಸಮಾಜದ ಎದುರು, ಜನರ ಎದುರು ಸಾಮಾಜಿಕವಾಗಿ ಒಂದು ಮಾಡುವ ಕ್ರಿಯೆ. ಬಹಳ ಸಂಭ್ರಮ ಸಂತೋಷದಿಂದ ಮದುವೆ ಆಗುವವರನ್ನು ಮನೆಯವರು, ಕುಟುಂಬದವರು, ಸ್ನೇಹಿತರು, ಗುರು ಹಿರಿಯರು ಎಲ್ಲರೂ ಬಂದು ಆಶೀರ್ವಾದ ಮಾಡುತ್ತಾರೆ. ಮದುವೆ ವಿಷಯದಲ್ಲಿ ಒಂದೊಂದು ಪ್ರದೇಶದಲ್ಲೂ ಬೇರೆ ಬೇರೆ ರೀತಿಯ ಸಂಪ್ರದಾಯಗಳಿವೆ.
ಕೆಲವು ಸಂಪ್ರದಾಯಗಳನ್ನು ನಂಬುವುದು ಕೂಡ ಕಷ್ಟವೇ. ಇದೊಂದು ಊರಿನಲ್ಲಿ ಮದುವೆಯಾಗಿ, ಮೊದಲ ರಾತ್ರಿ ನಡೆಯುವಾಗ, ಇಡೀ ಗ್ರಾಮದವರು ಗಂಡು ಹೆಣ್ಣಿನ ರೂಮ್ ನ ಹೊರಗೆ ಕುಳಿತಿರುತ್ತಾರೆ. ಈ ರೀತಿಯ ವಿಚಿತ್ರ ಪದ್ಧತಿಗೆ ಕಾರಣ ಏನು ಗೊತ್ತಾ? ಇಂದು ನಿಮಗೆ ತಿಳಿಸುತ್ತೇವೆ.. ಈ ರೀತಿಯ ವಿಚಿತ್ರ ಸಂಪ್ರದಾಯ ಇರುವುದು ಕಂಜರಭಟ್ ಎನ್ನುವ ಒಂದು ಗ್ರಾಮದಲ್ಲಿ. ಇದು ಅವರ ಹಳೆಯ ಸಂಪ್ರದಾಯ ಆಗಿದ್ದು, ಇಂದು ಕೂಡ ಅದನ್ನೇ ಪಾಲಿಸುತ್ತಾ ಬಂದಿದ್ದಾರೆ. ಈ ರೀತಿ ಮಾಡುವುದು ವಧುವಿನ ಗುಣದ ಬಗ್ಗೆ ತಿಳಿದುಕೊಳ್ಳುವುದಕ್ಕೆ ಎಂದು ಹೇಳಲಾಗುತ್ತದೆ. ಇದನ್ನು ಓದಿ..Film News: ಕುಡಿದ ಮತ್ತಿನಲ್ಲಿ ನಿರ್ಮಾಪಕ ಮಗ ಖ್ಯಾತ ನಟಿಗೆ ಏನು ಮಾಡಿದ್ದರಂತೆ ಗೊತ್ತೆ? ನಟಿ ಸ್ವಾತಿ, ಇದೀಗ ವಾಪಸ್ಸು ಬಂದದ್ದು ಯಾಕೆ ಗೊತ್ತೇ??
ಗಂಡು ಹೆಣ್ಣು ರೂಮಿನ ಅಗೆ ಹೋಗುವುದಕ್ಕಿಂತ ಮೊದಲು ಅವರಿಗೆ ಒಂದು ಬಿಳಿ ಬಣ್ಣದ ಬೆಡ್ ಶೀಟ್ ಕೊಡಲಾಗುತ್ತದೆ. ಅದನ್ನು ಹಾಸಿ ಅದರ ಮೇಲೆ ಇವರು ಮಲಗಬೇಕು. ಮರುದಿನ ಬೆಳಗ್ಗೆ ಊರಿನ ಸರಪಂಚ್ ಬಂದು ಬೆಡ್ ಶೀಟ್ ಮೇಲೆ ಇರುವ ಕಲೆಯನ್ನು ನೋಡುತ್ತಾರೆ, ಬೆಡ್ ಶೀಟ್ ಮೇಲೆ ಕಲೆ ಇದ್ದರೆ, ಆ ಹುಡುಗಿಯನ್ನು ಪವಿತ್ರವಾದವಳು ಎಂದು ಕರೆಯುತ್ತಾರೆ. ಕಲೆ ಇಲ್ಲದೆ ಹೋದರೆ, ಆ ಹುಡುಗಿ ಪರೀಕ್ಷೆಯಲ್ಲಿ ವಿಫಲಳಾಗಿದ್ದಾಳೆ ಎಂದು ಪರಿಗಣಿಸಲಾಗುತ್ತದೆ. ಈ ಕಾರಣಕ್ಕೆ ಊರಿನ ಎಲ್ಲರೂ ರೂಮ್ ಹೊರಗೆ ಕುಳಿತುಕೊಳ್ಳುತ್ತಾರೆ. ಇದನ್ನು ಓದಿ..Film News: ಕೊನೆಗೂ ಸಿಕ್ತು ವಿಡಿಯೋ: ನಟಿ ಹನಿ ರೋಜ್ ನಡೆದು ಬರುತ್ತಿದ್ದರೇ ಬಾಲಯ್ಯ ಪ್ರತಿಕ್ರಿಯೆ ಹೇಗಿದೆ ಗೊತ್ತೇ? ನಟಿಗೆ ಮನಸೋತರೇ? ಏನಾಗಿದೆ ಗೊತ್ತೇ??
Comments are closed.