Neer Dose Karnataka
Take a fresh look at your lifestyle.

Kannada News: ಒಂದು ಕಾಲದ ಖ್ಯಾತ ನಟಿ ಗೌತಮಿ ರವರು ಮಗಳು ಹೇಗಿದ್ದಾರೆ ಗೊತ್ತೇ? ನೋಡಿದರೆ, ನಿಜಕ್ಕೂ ಭೇಷ್ ಅಂತೀರಾ. ಅಪ್ಸರೆಗಿಂತ ಒಂದು ಕೈ ಮೇಲೆ.

484

Kannada News: ನಟಿ ಗೌತಮಿ ಅವರು 80 ಮತ್ತು 90ರ ದಶಕದಲ್ಲಿ ದಕ್ಷಿಣ ಭಾರತ ಚಿತ್ರರಂಗದಲ್ಲಿ ಟಾಪ್ ಹೀರೋಯಿನ್ ಆಗಿ ಹೆಸರು ಮಾಡಿದವರು. ಇವರು ಮೂಲತಃ ತೆಲುಗು ಹುಡುಗಿ ಆದರೂ ಸಹ ತಮಿಳು, ಕನ್ನಡ, ಮಲಯಾಳಂ ಎಲ್ಲಾ ಭಾಷೆಗಳಲ್ಲೂ ನಟಿಸಿ ಯಶಸ್ಸು ಪಡೆದರು. ಗೌತಮಿ ಅವರು ಆಗ ಮಹಿಳಾ ಪ್ರಧಾನ ಪಾತ್ರಗಳು ಮತ್ತು ಕಮರ್ಶಿಯಲ್ ಸಿನಿಮಾಗಳು ಎಲ್ಲಾ ರೀತಿಯು ಸಿನಿಮಾಗಳಲ್ಲೂ ನಟಿಸಿ, ಯಶಸ್ವಿಯಾದರು. ಎಲ್ಲಾ ಸ್ಟಾರ್ ಹೀರೋಗಳ ಜೊತೆಯಲ್ಲೂ ನಟಿಸಿ ಸೈ ಎನ್ನಿಸಿಕೊಂಡಿದ್ದರು. ಇಂದು ಆಗಾಗ ಸಿನಿಮಾದಲ್ಲಿ ನಟಿಸುವ ನಟಿ ಗೌತಮಿ ಅವರ ಮಗಳು ಈಗ ಹೇಗಿದ್ದಾರೆ ಗೊತ್ತಾ?

ನಟಿ ಗೌತಮಿ ಅವರು ಕೆರಿಯರ್ ನಲ್ಲಿ ಪೀಕ್ ನಲ್ಲಿ ಇರುವಾಗ ಉದ್ಯಮಿ ಸಂದೀಪ್ ಭಾಟಿಯಾ ಎನ್ನುವ ವ್ಯಕ್ತಿಯ ಜೊತೆಗೆ ಮದುವೆಯಾದರು. ಆದರೆ ಈ ಮದುವೆ ಹೆಚ್ಚು ಸಮಯ ಉಳಿಯಲಿಲ್ಲ, ಈ ಜೋಡಿಯ ನಡುವೆ ಭಿನ್ನಾಭಿಪ್ರಾಯಗಳು ಶುರುವಾಗಿ ಇಬ್ಬರು ವಿಚ್ಛೇದನ ಪಡೆದರು, ಆದರೆ 1999ರಲ್ಲಿ ಇವರಿಗೆ ಹೆಣ್ಣುಮಗು ಜನಿಸಿತ್ತು, ಆ ಮಗುವಿನ ಹೆಸರು ಸುಬ್ಬಲಕ್ಷ್ಮೀ ಭಾಟಿಯಾ. ಸುಬ್ಬಲಕ್ಷ್ಮೀ ಅವರು ಹುಟ್ಟಿದಾಗಿನಿಂದಲು ತಾಯಿ ಜೊತೆಯಲ್ಲೇ ಇದ್ದಾರೆ, ಇವರು ಹುಟ್ಟಿದ್ದು ಆಂಧ್ರಪ್ರದೇಶದಲ್ಲಿ. ಸುಬ್ಬಲಕ್ಷ್ಮಿ ಅವರಿಗೆ ಈಗ 23 ವರ್ಷ ವಯಸ್ಸು. ಇದನ್ನು ಓದಿ.. Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??

ಇವರ ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಗಿದೆ. ಗೌತಮಿ ಅವರ ಸುಂದರವಾರ ಮಗಳನ್ನು ನೋಡಿದ ನೆಟ್ಟಿಗರು, ಇವರು ನೋಡೋದಕ್ಕೆ ಮಾಧುರಿ ದೀಕ್ಷಿತ್ ಅವರ ಹಾಗಿದ್ದಾರೆ, ನಟಿ ಸುಕನ್ಯಾ ಅವರ ಹಾಗಿದ್ದಾರೆ ಎಂದು ಕಮೆಂಟ್ಸ್ ಬರೆಯುತ್ತಿದ್ದು, ಇವರು ಚಿತ್ರರಂಗಕ್ಕೆ ಬಂದರೆ ಬೇರೆ ಯಾವ ಹೀರೋಯಿನ್ ಗಳು ಕೂಡ ಇವರಿಗೆ ಕಾಂಪಿಟೇಶನ್ ಕೊಡೋದಕ್ಕೆ ಅಗೋದಿಲ್ಲ ಎನ್ನುತ್ತಿದ್ದಾರೆ. ಸುಬ್ಬಲಕ್ಷ್ಮೀ ಭಾಟಿಯಾ ಅವರು ಈ ಹಿಂದೆ ಅರ್ಜುನ್ ರೆಡ್ಡಿ ಸಿನಿಮಾದ ತಮಿಳು ರಿಮೇಕ್ ನಲ್ಲಿ ನಟ ಧ್ರುವ ವಿಕ್ರಂ ಅವರೊಡನೆ ನಟಿಸುತ್ತಾರೆ ಎನ್ನಲಾಗಿತ್ತು, ಆದರೆ ಅದು ನಡೆಯಲಿಲ್ಲ, ಜೊತೆಗೆ ಗೌತಮಿ ಅವರು ಮಗಳನ್ನು ಸಿನಿಮಾಗೆ ಕರೆತರುವ ಉದ್ದೇಶ ಸಧ್ಯಕ್ಕೆ ಇಲ್ಲ ಎಂದಿದ್ದರು.. ಇದನ್ನು ಓದಿ.. Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?

Leave A Reply

Your email address will not be published.