Kannada Story: ಗಂಡನಿಗೆ ನಿದ್ದೆ ಮಾತ್ರೆ ಕೊಟ್ಟಳು, ಪ್ರಿಯಕರನನ್ನು ಮನೆಗೆ ಕರೆಸಿದಳು, ಅಷ್ಟೆಲ್ಲ ಎರಡು ಹೆಜ್ಜೆ ಮುಂದೆ ಹೋಗಿ ಏನು ಮಾಡಿದ್ದಾಳೆ ಗೊತ್ತೇ?
Kannada Story: ಮೊದಲೆಲ್ಲಾ ಗಂಡನೆ ದೇವರು ಎಂದು ಮಹಿಳೆಯರು ಪೂಜೆ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿ ಹೋಗಿದೆ, ಹಲವು ಮಹಿಳೆಯರು ಗಂಡನಿಗೆ ಗೊತ್ತಾಗದ ಹಾಗೆ ಬೇರೊಬ್ಬ ವ್ಯಕ್ತಿಯ ಜೊತೆಗೆ ಸಂಬಂಧ ಇಟ್ಟುಕೊಂಡು, ಆ ವಿಚಾರ ಗಂಡನಿಗೆ ಗೊತ್ತಾದಾಗ ಗಂಡನನ್ನೇ ಮುಗಿಸಿರುವ ಘಟನೆಗಳು ನಡೆದಿದೆ. ಇತ್ತೀಚೆಗೆ ಇಂಥ ಘಟನೆ ನೆಲ್ಲೂರಿನ ಕೋತೂರು ಗ್ರಾಮದಲ್ಲಿ ನಡೆದಿದೆ. ಪ್ರತಿದಿನ ಗಂಡನಿಗೆ ನಿದ್ದೆ ಮಾತ್ರೆ ನೀಡಿ, ಮತ್ತೊಬ್ಬನ ಜೊತೆಗೆ ಹೆಂಡತಿ ಎಂಜಾಯ್ ಮಾಡುತ್ತಿದ್ದಳು, ಆದರೆ ಗಂಡನಿಗೆ ವಿಷಯ ಗೊತ್ತಾಗಿ, ಬಾಯ್ ಫ್ರೆಂಡ್ ಜೊತೆ ಸೇರಿ ಕಟ್ಟಿಕೊಂಡ ಗಂಡನನ್ನೇ ಮುಗಿಸಿಬಿಟ್ಟಿದ್ದಾಳೆ. ನೆಲ್ಲೂರಿನ ಡಿಎಸ್ಪಿ ಹರಿನಾಥ್ ರೆಡ್ಡಿ ಅವರು ಈ ವಿಚಾರದ ಬಗ್ಗೆ ತಿಳಿಸಿದ್ದಾರೆ.
ಮಾರ್ಚ್ 7ರಂದು ರವೀಂದ್ರ ಎನ್ನುವ ವ್ಯಕ್ತಿ ಇನ್ನಿಲ್ಲದ ಸ್ಥಿತಿಯಲ್ಲಿ ಎಸಿಸಿ ಕಲ್ಯಾಣಮಂಟಪದ ಬಳಿ ಸಿಕ್ಕಿದ್ದಾನೆ. ಆದರೆ ಅವನ ಪತ್ನಿ ಸುಮತ, ಗಂಡನ ಸಾವಿನ ಬಗ್ಗೆ ಅನುಮಾನ ಇದೆ ಎಂದು ಪೊಲೀಸರ ಬಳಿ ದೂರು ನೀಡಿದ್ದಾಳೆ. ಬಳಿಕ ಪೊಲೀಸರಿಗೆ ಅನೇಕ ವಿಚಾರಗಳು ಗೊತ್ತಾಗಿದೆ. 14 ವರ್ಷಗಳ ಹಿಂದೆ ರವೀಂದ್ರ ಜೊತೆಗೆ ಸುಮತ ಮದುವೆ ನಡೆದಿದೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮದುವೆಯಾದ ಕೆಲಸಮಯ ಅವರ ಸಂಸಾರ ಚೆನ್ನಾಗಿಯೇ ಇತ್ತು. ರವೀಂದ್ರ ಅವರು ಒಂದು ಚರ್ಚ್ ನಲ್ಲಿ ಪಾಸ್ಟರ್ ಆಗಿ ಕೆಲಸ ಮಾಡುತ್ತಿದ್ದರು, ಸುಮತ ಕೋವೂರು ಶಾಂತಿನಗರದಲ್ಲಿ ಸ್ವಯಂ ಗ್ರಾಮಸೇವಕಿಯಾಗಿ ಕೆಲಸ ಮಾಡುತ್ತಿದ್ದರು. ಆಕೆಗೆ ರಾಮು ಎನ್ನುವ ವ್ಯಕ್ತಿಯ ಜೊತೆಗೆ ಸಂಬಂಧ ಶುರುವಾಗಿತ್ತು. ಈ ಕಾರಣಕ್ಕೆ ಆಕೆ, ಗಂಡನಿಗೆ ಪ್ರತಿದಿನ ನಿದ್ದೆ ಮಾತ್ರೆ ಕೊಟ್ಟು, ರಾಮು ಜೊತೆಗೆ ಎಂಜಾಯ್ ಮಾಡುತ್ತಿದ್ದಳು. ಇದನ್ನು ಓದಿ.. ಇದನ್ನು ಓದಿ..Kannada Story: ದಿಡೀರ್ ಎಂದು ಕೊನೆ ಕ್ಷಣದಲ್ಲಿ ಅಣ್ಣನ ಮದುವೆಗೆ ಬಂದ ತಂಗಿ ಮಾಡಿದ್ದೇನು ಗೊತ್ತೇ? ನೋಡಿದರೆ ಗೊಳೋ ಅಂತ ಕಣ್ಣೀರು ಹಾಕ್ತಿರಾ.
ಆದರೆ ಒಂದು ದಿನ ಆಕೆಯ ಗಂಡನಿಗೆ ಈ ವಿಷಯ ಗೊತ್ತಾಗಿ ಹೋಯಿತು. ಗಂಡನಿಗೆ ವಿಷಯ ಗೊತ್ತಾದ ನಂತರ ಬಾಯ್ ಫ್ರೆಂಡ್ ಜೊತೆಗೆ ಸೇರಿ ಗಂಡನನ್ನು ಮುಗಿಸುಗ ಪ್ಲಾಕ್ ಮಾಡಿ, ಮಾರ್ಚ್ 6ರಂದು ಮಧ್ಯರಾತ್ರಿ ಬಾಯ್ ಫ್ರೆಂಡ್ ಅನ್ನು ಮನೆಗೆ ಕರೆಸಿದ್ದು, ಅವರಿಬ್ಬರು ಜೊತೆಯಾಗಿ ಇರುವುದನ್ನು ರವೀಂದ್ರ ನೋಡಿದನು, ಆಗ ಸುಮತ, ಅವನ ತಲೆಯ ಮೇಲೆ ಪಿಲ್ಲೋ ಒತ್ತಿ ಹಿಡಿದು, ಅವನ ಕಥೆಯನ್ನೇ ಮುಗಿಸಿಬಿಟ್ಟಿದ್ದಾಳೆ. ನಂತರ ಗಂಡನ ದೇಹವನ್ನು ಎಸಿಸಿ ಕಲ್ಯಾಣ ಮಂಟಪದ ಹತ್ತಿರ ನ್ಯಾಷನಲ್ ಹೈವೇ ಬಳಿ ಎಸೆದಿದ್ದಾರೆ.
ಬಳಿಕ ಕಲ್ಲು ತೆಗೆದುಕೊಂಡು ಜೋರಾಗಿ ಹೊಡೆದಿದ್ದಾರೆ. ಆಕೆಯ ಗಂಡನಿಗೆ ಆಗಿದ್ದು ಅಪಘಾತ ಎಂದು ಪ್ರೂವ್ ಮಾಡುವುದಕ್ಕೆ ಪ್ರಯತ್ನ ಪಟ್ಟರು. ಆದರೆ ಪೋಸ್ಟ್ ಮಾರ್ಟಮ್ ಮಾಡಿದಾಗ, ರವೀಂದ್ರ ಅವರು ಪ್ರಾಣ ಬಿಟ್ಟಿರುವುದು ಗಾಯವಾಗಿ ಅಲ್ಲ, ಉಸಿರುಗಟ್ಟಿ ಪ್ರಾಣ ಹೋಗಿದೆ ಎಂದು ರಿಪೋರ್ಟ್ ಮೂಲಕ ಗೊತ್ತಾಯಿತು. ಹಾಗಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಅನುಮಾನ ಬಂದ ಕಾರಣ, ರವೀಂದ್ರ ಅವರ ಪತ್ನಿಯನ್ನು ವಿಚಾರಣೆಗೆ ಕರೆಸಿ, ಅವರ ಸ್ಟೈಲ್ ನಲ್ಲಿ ಕೇಳಿದಾಗ, ನಡೆದಿದ್ದೇನು ಎನ್ನುವ ವಿಷಯ ಬೆಳಕಿಗೆ ಬಂದಿದೆ. ಸುಮತಾಳನ್ನು ಈಗ ಅರೆಸ್ಟ್ ಮಾಡಲಾಗಿದ್ದು, ತಂದೆ ತಾಯಿ ಇಬ್ಬರು ಇಲ್ಲದೆ ಮಕ್ಕಳು ಬಡವಾಗಿದ್ದಾರೆ. ಇದನ್ನು ಓದಿ..Kannada Story: ಮೊದಲನೇ ರಾತ್ರಿಯ ದಿನ ಇಡೀ ಊರು ಬಂದು ರೂಮಿನ ಹೊರಗಡೆ ಕುಳಿತುಕೊಂಡು ಕಾಯುತ್ತೆ, ಯಾಕೆ ಗೊತ್ತೇ? ಒಳಗಡೆ ಇರುವವರು ಏನು ಮಾಡಬೇಕು ಗೊತ್ತೇ??
Comments are closed.