Kannada News: ಬಾಲಿವುಡ್ ಸ್ಟಾರ್ ನಟನ ಹೆಂಡತಿಯನ್ನು ಪ್ರೀತಿ ಮಾಡಿದ್ದ ರಾಣಾ: ಕೊನೆಗೆ ಇವರಿಬ್ಬರ ಲವ್ ಏನೆಲ್ಲಾ ಆಯಿತು ಗೊತ್ತೇ? ರಾಣಾ ಸಾಮಾನ್ಯದವನಲ್ಲ.
Kannada News: ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿರುವ ಕುಟುಂಬಗಳಲ್ಲಿ ಒಂದು ದಗ್ಗುಬಾಟಿ ಕುಟುಂಬ. ಇವರ ಫ್ಯಾಮಿಲಿಗೆ ಒಳ್ಳೆಯ ಹೆಸರಿದೆ. ಮತ್ತೊಬ್ಬ ಕಲಾವಿದರ ಜೊತೆಗೆ ಜಗಳ, ಮನಸ್ತಾಪ ಮಾಡಿಕೊಳ್ಳದೆ, ಎಲ್ಲರ ಜೊತೆಯಲ್ಲು ಬಹಳ ಚೆನ್ನಾಗಿ ಇರುತ್ತಾರೆ ಈ ಕುಟುಂಬದವರು. ಹಾಗಾಗಿ ಇವರಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗ ಕೂಡ ಇದೆ. ಇವರ ಕುಟುಂಬದಲ್ಲಿ ವಿಕ್ಟರಿ ವೆಂಕಟೇಶ್ ಅವರು ಸ್ಟಾರ್ ಹೀರೋ ಆಗಿ ಸದ್ದು ಮಾಡಿದ್ದರು. ಅವರ ನಂತರ ರಾಣಾ ದಗ್ಗುಬಾಟಿ ಅವರು ಹೀರೋ ಆಗಿ ಬಂದಿದ್ದಾರೆ.
ರಾಣಾ ಅವರು ಎಂಥಹ ಅದ್ಭುತವಾದ ನಟಿ ಎಂದು ಎಲ್ಲರಿಗೂ ಗೊತ್ತಿದೆ, ಇವರನ್ನು ವರ್ಸಟೈಲ್ ಆಕ್ಟರ್ ಎಂದೇ ಎಲ್ಲರೂ ಕರೆಯುತ್ತಾರೆ. ಹೀರೋ ಆಗಿ ಮಾತ್ರವಲ್ಲ ಪಾತ್ರ ಚೆನ್ನಾಗಿದ್ದರೆ ವಿಲ್ಲನ್ ಆಗಿ ಕೂಡ ರಾಣಾ ಅವರು ನಟಿಸುತ್ತಿದ್ದಾರೆ, ಬಾಹುಬಲಿ ಸಿನಿಮಾ ಅಭಿನಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದರು. ರಾಣಾ ಅವರು ವೃತ್ತಿಜೀವನದಲ್ಲಿ ಬಹಳ ಒಳ್ಳೆಯ ಹೆಸರು ಪಡೆದುಕೊಂಡಿದ್ದಾರೆ, ಆದರೆ ವೈಯಕ್ತಿಕ ಜೀವನದಲ್ಲಿ ಕೆಲವು ಬಾರಿ ವಿವಾದಗಳಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಅದು ಒಬ್ಬ ಸ್ಟಾರ್ ನಟಿಯ ವಿಚಾರಕ್ಕೆ. ಇದನ್ನು ಓದಿ..Kannada News: ತಾಯಿ ಚಾಮುಂಡಿ ಮೇಲೆ ಆಣೆ ಮಾಡಿ ಗಟ್ಟಿ ನಿರ್ಧಾರ ತೆಗೆದುಕೊಂಡ ಸುಮಲತಾ: ಅಂಬಿ ಅಭಿಮಾನಿಗಳಿಗೆ ಬಾರಿ ನಿರಾಸೆ. ಏನಾಗಿದೆ ಗೊತ್ತೇ?
ರಾಣಾ ಅವರಿಗೆ ಒಬ್ಬ ಸ್ಟಾರ್ ನಟಿಯ ಮೇಲೆ ಬಹಳ ಪ್ರೀತಿ ಇತ್ತಂತೆ, ಆದರೆ ಆ ನಟಿಗೆ ಅದಾಗಲೇ ಬಾಲಿವುಡ್ ನ ಸ್ಟಾರ್ ಹೀರೋ ಜೊತೆಗೆ ಮದುವೆಯಾಗಿತ್ತು, ಹಾಗಿದ್ದರೂ ಕೂಡ ರಾಣಾ ದಗ್ಗುಬಾಟಿ ಅವರಿಗೆ ಆ ನಟಿಯ ಮೇಲೆ ಪ್ರೀತಿ ಕಡಿಮೆ ಆಗದ ಕಾರಣ, ಆಕೆಯನ್ನು ತಮ್ಮ ಸಿನಿಮಾಗೆ ಕೂಡ ಹಾಕಿಕೊಂಡಿದ್ದರಂತೆ. ಈ ಸುದ್ದಿಯೊಂದು ಕೆಲ ವರ್ಷಗಳ ಹಿಂದೆ, ಭಾರಿ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ರಾಣಾ ಅವರು ಹಲವು ನಾಯಕಿಯರ ಜೊತೆಗೆ ರಿಲೇಶನ್ಶಿಪ್ ನಲ್ಲಿದ್ದರು ಎಂದು ಕೂಡ ಸುದ್ದಿಗಳು ಕೇಳಿಬಂದಿದ್ದವು. ಇದನ್ನು ಓದಿ..Kannada News: ಪುಷ್ಪ 2 ಗೆ ಅಲ್ಲೂ ಅರ್ಜುನ್ ಕೇಳಿದ ಸಂಭಾವನೆ ಕೇಳಿದರೆ, ಸಿನಿಮಾ ಲೋಕನೆ ಶೇಕ್ ಆಗುತ್ತದೆ, ಎಷ್ಟು ಕೋಟಿ ಬೇಕಂತೆ ಗೊತ್ತೇ??
Comments are closed.