News: ಇಬ್ಬರನ್ನು ಮದುವೆಯಾಗಿರುವ ಗಂಡ, ಸಂಸಾರ ಹೇಗೆ ಮಾಡುತ್ತಾನೆ ಗೊತ್ತೇ? ಹೆಂಡತಿಯರು ಮಾಡಿದ ಕಠಿಣ ನಿರ್ಧಾರ ಏನು ಗೊತ್ತೇ?
News: ಪ್ರಪಂಚದಲ್ಲಿ ಒಂದು ಮದುವೆ ಮಾಡಿಕೊಂಡಿರುವ ವ್ಯಕ್ತಿಯೇ ಸಂಸಾರ ನಿಭಾಯಿಸಲು ಕಷ್ಟಪಡುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ, ಎರಡೆರಡು ಮಾಡಿವೆ ಮಾಡಿಕೊಂಡು, ಇಬ್ಬರು ಹೆಂಡತಿಯರನ್ನು ಒಪ್ಪಂದಕ್ಕೆ ಕರೆತಂದಿದ್ದಾನೆ. ಅವನ ಹೆಂಡತಿಯರು ಈ ವಿಚಾರಕ್ಕೆ ಕಠಿಣವಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಅಸಲಿಗೆ ಈ ಗಂಡ ಹೆಂಡತಿಯರ ವಿಚಾರದಲ್ಲಿ ನಡೆದಿದ್ದೇನು? ಏನಾಗಿದೆ? ತಿಳಿಸುತ್ತೇವೆ ನೋಡಿ..
ಈ ವ್ಯಕ್ತಿ ವೃತ್ತಿಯಲ್ಲಿ ಇಂಜಿನಿಯರ್, ಇವನಿಗೆ 2018ರಲ್ಲಿ ಮದುವೆಯಾಗಿ ಗ್ವಾಲಿಯರ್ ನಲ್ಲಿ ಹೆಂಡತಿ ಜೊತೆಗೆ ವಾಸವಾಗಿದ್ದನು. ಕೋವಿಡ್ ಸಮಯ ಶುರುವಾದಾಗ ಹೆಂಡತಿಯನ್ನು ತವರುಮನೆಗೆ ಕಳಿಸಿ, ತಾನು ಗುರುಗ್ರಾಮಕ್ಕೆ ಕೆಲಸಕ್ಕೆ ಬಂದನು. ಅಲ್ಲಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಹುಡುಗಿಯ ಮೇಲೆ ಪ್ರೀತಿಯಾಗಿ, ಆಕೆಯ ಜೊತೆಗೆ ಮದುವೆಯೂ ಆಗಿಬಿಟ್ಟ. ಬಳಿಕ ಎರಡನೇ ಹೆಂಡತಿಗೆ ಗಂಡನ ಮೇಲೆ ಅನುಮಾನ ಮೂಡುವುದಕ್ಕೆ ಶುರುವಾಗಿ, ಆಫೀಸ್ ಗೆ ಹೋಗಿ ಚೆಕ್ ಮಾಡಿದಾಗ, ಎರಡನೇ ಮದುವೆ ವಿಚಾರ ಗೊತ್ತಾಗಿದೆ. ಅಷ್ಟೇ ಅಲ್ಲದೆ ಅವರಿಗೆ ಒಂದು ಮಗು ಆಗಿದೆ ಎಂದು ಗೊತ್ತಾಗಿ, ಕೋಪಗೊಂಡ ಮೊದಲ ಹೆಂಡತಿ ಆಫೀಸ್ ನಲ್ಲೇ ಜಗಳವಾಡಿ, ಕೊನೆಗೆ ಗ್ವಾಲಿಯರ್ ನಲ್ಲಿ ಕೋರ್ಟ್ ಮೊರೆ ಹೋಗುತ್ತಾಳೆ. ಇದನ್ನು ಓದಿ..Kannada News: ಫೋನ್ ನಲ್ಲಿ ಮಾತನಾಡುತ್ತಿರುವಾಗ ಮುತ್ತು ಕೊಟ್ಟು ಓಡಿ ಹೋದ ಯುವಕ ನಿಜಕ್ಕೂ ಯಾರು ಗೊತ್ತೇ?? ಆಕೆಗೆ ಏನಾಗಬೇಕು ಅಂತೇ ಗೊತ್ತೇ??
ಕೋರ್ಟ್ ನಲ್ಲಿ ಆಕೆಯ ಗಂಡ ಎರಡನೇ ಹೆಂಡತಿಯನ್ನು ಬಿಡುವುದಿಲ್ಲ ಸಿದ್ಧವಿರುವುದಿಲ್ಲ, ಎರಡನೇ ಹೆಂಡತಿ ಕೂಡ ಸಂಬಂಧ ಮುರಿದುಕೊಳ್ಳುವುದಕ್ಕೆ ಸಿದ್ಧವಿರುವುದಿಲ್ಲ. ಕೊನೆಗೆ ಕೋರ್ಟ್ ನಲ್ಲಿ ಇವರು ಒಂದು ಒಪ್ಪಂದ ಮಾಡಿಕೊಳ್ಳುತ್ತಾರೆ, ಗಂಡನಾದವನು ವಾರದಲ್ಲಿ ಮೂರು ದಿನ ಮೊದಲ ಹೆಂಡತಿಯ ಜೊತೆಗೆ, ಇನ್ನು ಮೂರು ದಿನ ಎರಡನೇ ಹೆಂಡತಿಯ ಜೊತೆಗೆ ಇರುವುದು, ಭಾನುವಾರದ ದಿನ ತನಗೆ ಇಷ್ಟ ಬಂದವರ ಜೊತೆಗೆ ಇರಬಹುದು, ಸಂಬಳವನ್ನು ಇಬ್ಬರಿಗೂ ಸಮನಾಗಿ ಹಂಚಬೇಕು ಎಂದು ಒಪ್ಪಂದವಾಗುತ್ತದೆ. ಕಾನೂನಿನ ಪ್ರಕಾರ ಮೊದಲ ಹೆಂಡತಿಗೆ ವಿಚ್ಛೇದನ ಕೊಡದೆ ಎರಡನೇ ಮದುವೆ ಆಗುವ ಹಾಗಿಲ್ಲ, ಜೊತೆಗೆ ಹಿಂದೂ ಧರ್ಮದ ಪ್ರಕಾರ ಈ ಒಪ್ಪಂದವು ಅಕ್ರಮ, ಆದರೆ ಇವರು ಕಾನೂನನ್ನೇ ಬದಿಗಿಟ್ಟು ಈ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಇವರ ಪರ ಲಾಯರ್ ತಿಳಿಸಿದ್ದಾರೆ. ಇದನ್ನು ಓದಿ..Kannada News: ಬಿಗ್ ನ್ಯೂಸ್: ಕಂಡಕ್ಟರ್ ಬೆಂ’ಕಿಗಾಹುತಿ ಕೇಸ್ ಗೆ ಊಹಿಸದ ತಿರುವುದು; ಪೊಲೀಸರಿಂದ ಭರ್ಜರಿ ಹೆಜ್ಜೆ. ಶಾಕ್ ಆದ ರಾಜ್ಯದ ಜನತೆ.
Comments are closed.