Savings Tips: ತಿಂಗಳಿಗೆ ಹೆಚ್ಚು ಬೇಡ, 500 ರೂಪಾಯಿ ಉಳಿಸಿ, ಬರೋಬ್ಬರಿ 35 ಲಕ್ಷ ಪಡೆಯುವುದು ಹೇಗೆ ಗೊತ್ತೇ?? ಇದಕ್ಕಿಂತ ಬೆಸ್ಟ್ ಆಯ್ಕೆ ಮತ್ತೊಂದು ಇಲ್ಲ.
Savings Tips: ಈಗಿನ ಕಾಲದಲ್ಲಿ ಎಲ್ಲರೂ ಹಣ ಉಳಿತಾಯ ಮಾಡಬೇಕು ಎಂದು ಯೋಜನೆಗಳನ್ನು ಹಾಕಿಕೊಳ್ಳುತ್ತಾರೆ. ಹಣ ಉಳಿತಾಯ ಮಾಡಿ, ಒಳ್ಳೆಯ ರಿಟರ್ನ್ಸ್ ಪಡೆಯಲು ಹಲವು ಮಾರ್ಗಗಳಿವೆ, ನಿಮ್ಮ ಹಣ ಸುರಕ್ಷಿತವಾಗಿರಬೇಕು ರಿಸ್ಕ್ ಎನ್ನಿಸಬಾರದು ಎಂದರೆ, ಪೋಸ್ಟ್ ಆಫೀಸ್ ಮತ್ತು ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬಹುದು, ರಿಸ್ಕ್ ಇದ್ದರು ಪರವಾಗಿಲ್ಲ ಎನ್ನುವವರು ಶೇರ್ ಮಾರ್ಕೆಟ್, ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಬಹುದು. ಎರಡನೇ ವಿಚಾರದಲ್ಲಿ ನೀವು ಹೂಡಿಕೆಗಾಗಿ ಮಾಡಿಕೊಳ್ಳುವ ಆಯ್ಕೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಉಳಿತಾಯಕ್ಕೆ ಸರಿಯಾದದ್ದನ್ನು ಆಯ್ಕೆ ಮಾಡಿ ಉಳಿತಾಯ ಮಾಡಬೇಕು.
ಮ್ಯೂಚುವಲ್ ಫಂಡ್ ಗಳಲ್ಲಿ ದೀರ್ಘಕಾಲದ ವರೆಗೆ ಹೂಡಿಕೆ ಮಾಡಿದರೆ, 12% ಅಷ್ಟು ಲಾಭ ಪಡೆಯಬಹುದು. ನಿಮ್ಮ ಫಂಡ್ ಇನ್ನು ಚೆನ್ನಾಗಿ ನಡೆದರೆ, 15% ಲಾಭ ನಿಮ್ಮದಾಗುತ್ತದೆ ಆಗ ಹೆಚ್ಚು ಹಣ ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ ಮ್ಯೂಚುವಲ್ ಫಂಡ್ ನಲ್ಲಿ SIP ಮಾಡುವುದಾದರೆ ಮೊದಲಿಗೆ 500 ರೂಪಾಯಿ ಹೂಡಿಕೆ ಮಾಡಿ, 30 ವರ್ಷ 500 ರೂಪಾಯಿ ಹೂಡಿಕೆ ಮಾಡಿದರೆ, ಕೊನೆಯಲ್ಲಿ ದೊಡ್ಡ ಮೊತ್ತ ನಿಮ್ಮ ಕೈಗೆ ಸಿಗುತ್ತದೆ. SIP ಯಲ್ಲಿ ಲಾಭ ಹೇಗೆ ಬರುತ್ತದೆ ಎಂದು ನೋಡಿದರೆ, ಇದರಲ್ಲಿ ನಿಮಗೆ 30 ವರ್ಷಗಳ ನಂತರ 35ಲಕ್ಷ ರೂಪಾಯಿ ಬರಬಹುದು. ಇದನ್ನು ಓದಿ..Jobs: 8 ನೇ ತರಗತಿ ಪಾಸ್ ಆಗಿರುವವರಿಗೆ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿದ ಪೋಸ್ಟ್ ಆಫೀಸ್. ಕೇಂದ್ರ ನೌಕರಿ ಪಡೆಯುವುದು ಎಷ್ಟು ಸುಲಭ ಗೊತ್ತೇ? ಅರ್ಜಿ ಸಲ್ಲಿಸಿ.
ಈ SIP ಯೋಜನೆ ಮೆಚ್ಯುರ್ ಆಗುವ ಸಮಯಕ್ಕೆ ನೋಡಿದರೆ, ಅದರಲ್ಲಿ 15% ಲಾಭ ನಿಮಗೆ ಸಿಕ್ಕರೆ, ನಿಮ್ಮ ಕೈಗೆ ಪೂರ್ತಿ 35 ಲಕ್ಷ ರೂಪಾಯಿ ಹಣ ಸಿಗುತ್ತದೆ. ಇನ್ಯಾವುದೇ ಬೇರೆ ಸೇವಿಂಗ್ಸ್ ಸ್ಕೀಮ್ ಗಳಲ್ಲಿ ಇಷ್ಟರ ಮಟ್ಟಿಗೆ ಆದಾಯ ಸಿಗುವುದಿಲ್ಲ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ಇನ್ವೆಸ್ಟ್ ಮಾಡುವುದಕ್ಕಿಂತ ಮೊದಲು 10 ಸಾರಿ ಯೋಚಿಸಿ, ಏಕೆಂದರೆ ಇದರಲ್ಲಿ ರಿಸ್ಕ್ ಫ್ಯಾಕ್ಟರ್ ಜಾಸ್ತಿ. ಲಾಭ ಬರದೆ ನಷ್ಟ ಬಂದರು ಬರಬಹುದು. ಹಾಗಾಗಿ ಯೋಚಿಸಿದ ನಂತರ ಇನ್ವೆಸ್ಟ್ ಮಾಡಿ. ಮ್ಯೂಚುವಲ್ ಫಂಡ್ ಗಳ ಲಾಭ ಶೇರ್ ಮಾರ್ಕೆಟ್ ಮೇಲೆ ಡಿಪೆಂಡ್ ಆಗಿರುವುದರಿಂದ ನೀವು ಬಹಳ ಹುಷಾರಾಗಿ ಇರಬೇಕು. ಇದರಲ್ಲಿ ಇನ್ವೆಸ್ಟ್ ಮಾಡುವುದಕ್ಕಿಂತ ಮೊದಲು, ತಜ್ಞರ ಸಲಹೆ ಪಡೆಯಿರಿ. ಇದನ್ನು ಓದಿ..Post Office Savings Scheme: ಪೋಸ್ಟ್ ಆಫೀಸ್ ನಲ್ಲಿ ಜಸ್ಟ್ 5000 ಸಾವಿರ ಯೋಜನೆ ಹಾಕಿ, ಬರೋಬ್ಬರಿ 8 ಲಕ್ಷ ಪಡೆಯುವ ಯೋಜನೆ ಯಾವುದು ಗೊತ್ತೆ??
Comments are closed.