Kannada Story: ತಾನು ಹೇಳಿದಕ್ಕೆ ಬೇಡ ಬೇಡ ಎಂದ ಮಾವನಿಗೆ ಸ್ವಂತ ಸೊಸೆಯೇ ಏನು ಮಾಡಿದ್ದಾಳೆ ಗೊತ್ತೇ?? ಇಂತ ಸೊಸೆ ಎಲ್ಲೂ ಇರಲ್ಲ
Kannada Story: ಈಗಿನ ಕಾಲದಲ್ಲಿ ಜನರು ಮೌಲ್ಯಗಳನ್ನು ಅನುಸರಿಸುವುದು ಬಹಳ ಕಡಿಮೆ ಆಗಿದೆ. ಕೆಲವರು ತೆಗೆದುಕೊಳ್ಳುತ್ತಿರುವ ನಿರ್ಧಾರ ಸರಿಯೇ ತಪ್ಪೇ ಎಂದು ಕೂಡ ಅವರಿಗೆ ಗೊತ್ತಾಗುತ್ತಿದೆಯೇ ಇಲ್ಲವೇ ಎನ್ನುವುದು ಕೂಡ ಅರ್ಥವಾಗುತ್ತಿಲ್ಲ. ಸರಿ ಮಾಡಲಾಗದ ತಪ್ಪು ಮಾಡಿ, ಎಲ್ಲವೂ ಕೈಮೀರಿ ಹೋದ ಬಳಿಕ ಪಶ್ಚಾತಾಪ ಪಡುವ ಹಾಗೆ ಆಗಿದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ವೆಸ್ಟ್ ಬೆಂಗಾಲ್ ನ ಈಸ್ಟ್ ಪಿಎಸ್ ಎನ್ನುವ ಕಡೆ ನಡೆದಿದೆ. ತಂದೆ ಮನೆಗೆ ಹೋಗುವುದು ಬೇಡ ಎಂದು ಅತ್ತೆ ಮಾವ ಹೇಳಿದ್ದಕ್ಕೆ ಎಂಥಹ ಕೆಲಸ ಮಾಡಿದ್ದಾರೆ ಗೊತ್ತಾ?
ಈ ಮಹಿಳೆಯ ಹೆಸರು ಶಿಖಾ, ಇತ್ತೀಚೆಗೆ ಈಕೆಗೆ ಮದುವೆ ಆಗಿತ್ತು. ಗಂಡ ಅತ್ತೆ ಮತ್ತು ಮಾವನ ಜೊತೆಗೆ ಸಂತೋಷದ ಜೀವನ ನಡೆಸುತ್ತಿದ್ದಳು. ಆದರೆ ಶಿಖಾಗೆ ತನ್ನ ತಂದೆ ತಾಯಿಯನ್ನು ಕಂಡರೆ ತುಂಬಾ ಪ್ರೀತಿ, ಯಾವಾಗಲೂ ಅವರ ಜೊತೆಯಲ್ಲಿ ಅಪ್ಪ ಅಮ್ಮನ ಮನೆಯಲ್ಲೇ ಇರಬೇಕು ಎಂದುಕೊಳ್ಳುತ್ತಿದ್ದಳು. ಬಹಳ ಸಮಯ ಅಪ್ಪ ಅಮ್ಮನ ಜೊತೆಗೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಆಗಾಗ ಅಪ್ಪ ಅಮ್ಮನ ಮನೆಗೆ ಹೋಗಿಬರುತ್ತಿದ್ದಳು. ಇತ್ತೀಚೆಗೆ ಶಿಖಾ ಅವರ ತಂದೆ ಫೋನ್ ಮಾಡಿ, ಮಟನ್ ತಂದಿದ್ದೇನೆ ಊಟಕ್ಕೆ ಮನೆಗೆ ಬಾ ಎಂದು ಕರೆಯುತ್ತಾರೆ.. ಇದನ್ನು ಓದಿ..Kannada Story: ಚೆನ್ನಾಗಿ ಓದುತ್ತಿದ್ದ ಹುಡುಗಿಗೆ ಕೂಲಿ ಮಾಡುತ್ತಿದ್ದ ಹುಡುಗನ ಮೇಲೆ ಲವ್ ಆಯಿತು: ದಡ್ಡನನ್ನು ಪ್ರೀತಿಸಿದ ಹುಡುಗಿಯ ಬಾಳು ಏನಾಗಿದೆ ಗೊತ್ತೆ??
ಶಿಖಾ ಗಂಡನನ್ನು ಕೇಳಿದಾಗ ಅವರು ನಾನು ಚಿಕನ್ ತರುತ್ತೇನೆ ಹೋಗುವುದು ಬೇಡ ಎನ್ನುತ್ತಾನೆ. ಆಗ ಶಿಖಾಗೆ ಬೇಸರ ಆಗಿರುತ್ತದೆ. ಈ ಸಮಯದಲ್ಲಿ ಮನೆಯಲ್ಲಿ ಅತ್ತೆ ಮಾವನ ಜೊತೆಗೆ ಜಗಳ ಶುರುವಾಗುತ್ತದೆ, ತವರುಮನೆಗೆ ಹೋಗುವುದನ್ನು ಅವರು ಕೂಡ ಬೇಡ ಎಂದಾಗ ಹೊಡೆದಾಡುವ ಮಟ್ಟಕ್ಕೆ ಜಗಳ ಹೋಗುತ್ತದೆ. ಕೊನೆಗೆ ಆಕೆ ಕೋಪದಲ್ಲಿ ಅತ್ತೆಗೂ ಚೆನ್ನಾಗಿ ಹೊಡೆದು, ಮಾವನ ಆ ಭಾಗವನ್ನೇ ಕತ್ತರಿಸಿಬಿಟ್ಟಿದ್ದಾಳೆ. ಆಕೆಯ ಮಾವ ಜೋರಾಗಿ ಕಿರುಚಿಕೊಂಡಾಗ ಅಕ್ಕಪಕ್ಕದವರು ಬಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಗಂಡ ಬರುವ ವರೆಗು ಆಕೆಯನ್ನು ಒಂದು ಕಡೆ ಲಾಕ್ ಮಾಡಿ ಇಟ್ಟಿದ್ದರು, ಬಳಿಕ ಪೊಲೀಸರಿಗೆ ವಿಷಯ ತಿಳಿಸಿ, ಪೊಲೀಸರು ಈಗ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಇದನ್ನು ಓದಿ..Kannada Story: ಮದುವೆಯಾದ ಕೇವಲ 7 ಗಂಟೆಗಳ ಬಳಿಕ ಡೈವೋರ್ಸ್ ನೀಡಿದ ಹೆಂಡತಿ: ಅಷ್ಟು ಬೇಗ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ?? ಕಾರಣವೇನು ಗೊತ್ತೆ??
Comments are closed.