Kannada News: ರಶ್ಮಿಕಾ ಗೆ 16 ವರ್ಷವಾದಾಗ ತಂಗಿ ಹುಟ್ಟಿದ್ಲು, ಡಿಗ್ರಿ ಮಾಡುವಾಗ ಅಮ್ಮನಿಗೆ ಆಯಿತು ಮತ್ತೊಂದು ಮಗು. ಡಾಕ್ಟರ್ ಹೇಳುವುದೇನು ಗೊತ್ತೇ??
Kannada News: ನಟಿ ರಶ್ಮಿಕಾ ಮಂದಣ್ಣ ಅವರ ತಂಗಿಯ ವಿಚಾರ ಎಲ್ಲರಿಗು ಗೊತ್ತಿದೆ. ರಶ್ಮಿಕಾ ಅವರಿಗೆ 10 ವರ್ಷವಿದ್ದಾಗ ರಶ್ಮಿಕಾ ಅವರಿಗೆ ತಂಗಿ ಹುಟ್ಟಿದ್ದು, ಈಗ ಅವರ ತಂಗಿಗೆ 10 ವರ್ಷ. ಇಂಥದ್ದೇ ಮತ್ತೊಂದು ಘಟನೆ ನಡೆದಿದೆ, ಹುಡುಗಿಯೊಬ್ಬಳು ತನ್ನ ತಾಯಿ ಗರ್ಭಿಣಿ ಆದ ವಿಚಾರವನ್ನು ಹಂಚಿಕೊಂಡಿದ್ದಾಳೆ. ಈ ಹುಡುಗಿ ಬೇರೆ ಊರಿನಲ್ಲಿ ಡಿಗ್ರಿ ಓದುತ್ತಿದ್ದಳು, ತಂದೆ ತಾಯಿ ಕೇರಳದಲ್ಲಿ ನೆಲೆಸಿದ್ದರು. ಒಂದು ದಿನ ಅಪ್ಪನಿಂದ ಕಾಲ್ ಬಂದು, ಅಮ್ಮ ಪ್ರೆಗ್ನೆನ್ಟ್ ಆಗಿರುವ ವಿಷಯ ಹೇಳಿ, 8 ತಿಂಗಳು ಎಂದು ತಿಳಿಸಿ, ಬೇಗನೆ ತಂಗಿ ಅಥವಾ ತಮ್ಮ ಹುಟ್ಟುತ್ತಾರೆ ಎಂದು ಹೇಳಿದರು.
ಆ ಹುಡುಗಿಗೆ ಈ ಮಾತನ್ನು ಹೇಗೆ ಅರಗಿಸಿಕೊಳ್ಳುವುದು ಎಂದು ಗೊತ್ತಾಗಲಿಲ್ಲ, ತನಗೆ ಯಾವಾಗಲೂ ಸಹೋದರ ಅಥವಾ ಸಹೋದರಿ ಇರಬೇಕು ಎಂದು ಬಯಸಿದ್ದಳು, ಅದು ಈ ರೀತಿ ಆದರೂ ನೆರವೇರುತ್ತಿದೆ ಎಂದು ಅರ್ಥ ಮಾಡಿಕೊಂಡು, ಪೂರ್ತಿ ವಿಚಾರವನ್ನು ಅಪ್ಪನಿಂದ ತಿಳಿದುಕೊಂಡಳು. ಆಕೆಯ ತಾಯಿಗೆ 47 ವರ್ಷ, ಅದು ಮುಟ್ಟು ನಿಲ್ಲುವ ಸಮಯ, ಅವರಿಗು ಹಾಗೆ ಆಗಿದೆ ಎಂದೇ ಅಂದುಕೊಂಡಿದ್ದರು. ಒಂದು ದಿನ ದೇವಸ್ಥಾನದಲ್ಲಿ ಆಕೆಯ ತಾಯಿ ತಲೆಸುತ್ತಿ ಬಿದ್ದರು, ಆಗ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಗರ್ಭಿಣಿ ಎಂದು ವೈದ್ಯರು ಹೇಳಿದ್ದಾರೆ. ಆ ಸಮಯದಲ್ಲಿ ಅವರ ತಾಯಿಗೆ ಹೊಟ್ಟೆ ಕೂಡ ಬಂದಿರಲಿಲ್ಲ. ಇದನ್ನು ಓದಿ..Film News: ರಶ್ಮಿಕಾ ಅಲ್ಲ, ಮತ್ತೊಬ್ಬಳು ಕನ್ನಡತಿಯನ್ನು ತನ್ನ ಸಿನೆಮಾಗೆ ನಟಿಯಾಗಿ ಆಯ್ಕೆ ಮಾಡಿದ ವಿಜಯ್. ಈಕೆಯೇ ಬೇಕು ಎಂದು ಹಠ ಹಿಡಿದಿದ್ದು ಯಾರನ್ನು ಗೊತ್ತೆ??
ಹಾಗಾಗಿ ಗರ್ಭಿಣಿ ಆಗಿರಬಹುದು ಎನ್ನುವ ಯಾವುದೇ ಸುಳಿವು ಕೂಡ ಸಿಕ್ಕಿರಲಿಲ್ಲ. ಈ ವಿಚಾರ ಅಕ್ಕಪಕ್ಕದವರಿಗೆಲ್ಲಾ ಗೊತ್ತಾಗಿ, ಎಲ್ಲರು ಒಂದೊಂದು ರೀತಿ ಮಾತನಾಡಿದರು ಅವರಿಗೆ ಅವಮಾನ ಮಾಡಿದರು, ಬೆಳೆದ ಮಗಳಿಗೆ ಈ ವಿಷಯ ಹೇಗೆ ಹೇಳ್ತಾರೆ ಎಂದು ಹೀಯಾಳಿಸಿದರು. ತಂದೆ ತಾಯಿ ಒಂದು ತಿಂಗಳು ಸಮಯ ತೆಗೆದುಕೊಂಡು, ಮಗಳಿಗೆ ಈ ವಿಷಯ ಹೇಳಿದರು..ಮಗಳು ಮನೆಗೆ ಒಂದು ಮಗು ಬರುತ್ತಿದೆ ಎಂದು ಬಹಳ ಸಂತೋಷಗೊಂಡಲು. ಬಹಳ ಬೇಗ ಊರಿಗೆ ಹೋಗಿ ತಾಯಿಯನ್ನು ನೋಡಿ ಸಂತೋಷದಿಂದ ಮಾತನಾಡಿಸಿದಳು, ಹೀಗೆ 47ರ ಹರೆಯದಲ್ಲಿ ಆಕೆಯ ತಾಯಿ ಮುದ್ದಾದ ಮಗುವಿಗೆ ಜನ್ಮ ನೀಡಿದರು. ಇದನ್ನು ಓದಿ..Kannada News: ಬೆಡ್ ರೂ ಸೀನ್ ನಲ್ಲಿ ಗೆರೆ ದಾಟಿಯೇ ಬಿಟ್ಟ ತಮನ್ನಾ: ಹುಡುಗರ ಜೀವ ಹೇಗೆ ತಡೆದುಕೊಳ್ಳುತ್ತೆ? ಏನು ಮಾಡಿದ್ದಾರೆ ಗೊತ್ತೇ??
Comments are closed.