Neer Dose Karnataka
Take a fresh look at your lifestyle.

Kannada News: ಬೆಡ್ ರೂ ಸೀನ್ ನಲ್ಲಿ ಗೆರೆ ದಾಟಿಯೇ ಬಿಟ್ಟ ತಮನ್ನಾ: ಹುಡುಗರ ಜೀವ ಹೇಗೆ ತಡೆದುಕೊಳ್ಳುತ್ತೆ? ಏನು ಮಾಡಿದ್ದಾರೆ ಗೊತ್ತೇ??

8,087

Kannada News: ನಟಿ ತಮನ್ನಾ ಅವರು 15 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ತಮನ್ನಾ ಅವರು ಇಷ್ಟು ವರ್ಷಗಳ ಕಾಲ ಬಹಳ ಡೀಸೆಂಟ್ ಆಗಿಯೇ ನಟಿಸುತ್ತಾ ಬಂದವರು. ಸೌತ್ ನಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ತಮ್ಮ ಸೌಂದರ್ಯ ಪ್ರದರ್ಶನ ಮಾಡಿ, ಹಾಟ್ ಲುಕ್ಸ್ ನಲ್ಲಿ ಕಾಣಿಸಿಕೊಂಡರು ಸಹ ಎಂದಿಗೂ ಹದ್ದು ಮೀರಿ ನಟಿಸಿರಲಿಲ್ಲ. ಲಿಪ್ ಲಾಕ್ ದೃಷ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ ತಮನ್ನಾ.

ಬಹಳ ಹಾಟ್ ಆಗಿ ಕಾಣಿಸಿಕೊಂಡು, ದೇಹದ ಕೆಲವು ಭಾಗದ ಪ್ರದರ್ಶನ ಮಾಡಿದ್ದರು, ಕೆಜಿಎಫ್ ಸಿನಿಮಾದಲ್ಲಿ ಐಟಂ ಸಾಂಗ್ ನಲ್ಲಿ ಸಹ ಕಾಣಿಸಿಕೊಂಡಿದ್ದರು. ಆದರೆ ತಮನ್ನಾ ಅವರು ಕಿಸ್ಸಿಂಗ್ ದೃಶ್ಯಗಳಲ್ಲಿ ಕಾಣಿಸಿದ್ದೆ ಇಲ್ಲ. ಆದರೆ ಈಗ ತಮನ್ನಾ ಅವರಿಗೆ ಚಿತ್ರರಂಗದಲ್ಲಿ ಹೆಚ್ಚು ಅವಕಾಶಗಳು ಸಿಗುತ್ತಿಲ್ಲ, ಸೀನಿಯರ್ ಕಲಾವಿದರ ಜೊತೆಗೆ ನಟಿಸುವ ಅವಕಾಶಗಳೇ ಜಾಸ್ತಿ ಸಿಗುತ್ತಿದೆ. ಹಾಗಾಗಿ ತಮನ್ನಾ ಅವರು ಒಂದು ಹೆಜ್ಜೆ ಮುಂದೆ ಹೋಗಿ ಬೆಡ್ ರೂಮ್ ಸೀನ್ ನಲ್ಲಿ ನಟಿಸಲಿ ಓಕೆ ಹೇಳಿದ್ದಾರಂತೆ. ಇದನ್ನು ಓದಿ..Bhagyalakshmi: ಕಾವೇರಿ ಪ್ಲಾನ್ ಉಲ್ಟಾ: ಖಡಕ್ ಎಂಟ್ರಿ ಕೊಡುತ್ತಾರ ಕೀರ್ತಿ: ವೈಷ್ಣವಿ ಮನಸಿನಲ್ಲಿ ಈಗ ಏನಿದೆ ಗೊತ್ತೇ? ಮತ್ತೊಂದು ಟ್ವಿಸ್ಟ್. ಏನು ಗೊತ್ತೇ??

ತಮನ್ನಾ ಅವರು ಹಿಂದಿಯಲ್ಲಿ ನೆಟ್ಫ್ಲಿಕ್ಸ್ ಗಾಗಿ ಲಸ್ಟ್ ಸ್ಟೋರಿಸ್ ವೆಬ್ ಸೀರೀಸ್ ನಲ್ಲಿ ನಟಿಸುತ್ತಿದ್ದು, ಇದರಲ್ಲಿ ಅವರ ಬಾಯ್ ಫ್ರೆಂಡ್ ವಿಜಯ್ ವರ್ಮಾ ಅವರೊಡನೆ ಲವ್ ಟ್ರ್ಯಾಕ್ ಇದೆಯಂತೆ. ಇವರಿಬ್ಬರ ನಡುವೆ ರೊಮ್ಯಾನ್ಸ್ ದೃಶ್ಯಗಳು ಹೆಚ್ಚಾಗಿಯೇ ಇರಲಿದ್ದು, ಬೆಡ್ ರೂಮ್ ಸೀನ್ ನಲ್ಲಿ ವಿಜಯ್ ಅವರ ಉಸಿರು ನಿಲ್ಲುವ ಮಟ್ಟಕ್ಕೆ ನಟಿಸಿದ್ದಾರಂತೆ ತಮನ್ನಾ. ಈ ದೃಶ್ಯಗಳು ಕೆಲವು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೆಬ್ ಸೀರೀಸ್ ಸ್ಟ್ರೀಮ್ ಆದಮೇಲೆ ತಮನ್ನಾ ಅವರ ಈ ದೃಶ್ಯಗಳು ಖಂಡಿತವಾಗಿ ಹುಡುಗರ ಹಾರ್ಟ್ ಫುಲ್ ಆಗುವ ಹಾಗೆ ಮಾಡುವುದರಲ್ಲಿ ಸಂಶಯವಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಇದನ್ನು ಓದಿ..Film News: ರಶ್ಮಿಕಾ ಅಲ್ಲ, ಮತ್ತೊಬ್ಬಳು ಕನ್ನಡತಿಯನ್ನು ತನ್ನ ಸಿನೆಮಾಗೆ ನಟಿಯಾಗಿ ಆಯ್ಕೆ ಮಾಡಿದ ವಿಜಯ್. ಈಕೆಯೇ ಬೇಕು ಎಂದು ಹಠ ಹಿಡಿದಿದ್ದು ಯಾರನ್ನು ಗೊತ್ತೆ??

Leave A Reply

Your email address will not be published.