Kannada Story: ಈಕೆಯ ಅಂದವೇ ಇವಳಿಗೆ ಮುಳುವಾಯ್ತು: ಪಿಯುಸಿ ಮಾಡುವಾಗಲೇ ಹಿಂದೆ ಬಿದ್ದ ಪೋಲಿ ಹುಡುಗರು, ಅಮಾಯಕಿಯ ಬಾಳು ಏನಾಗಿ ಹೋಯ್ತು ಗೊತ್ತೇ??
Kannada Story: ನಮ್ಮ ದೇಶದಲ್ಲಿ ಹೆಣ್ಣಿಗೆ ರಕ್ಷಣೆ ಇಲ್ಲ, ಅದರಲ್ಲೂ ಆಕೆ ಬಡವರ ಮನೆಗೆ ಸೇರಿದ ಹೆಣ್ಣುಮಗುವಾದರೆ ಮುಗಿಯಿತು. ಇದೀಗ ಒಂದು ಘಟನೆ ಉತ್ತರ ಪ್ರದೇಶದ, ಮೊರಾದಾಬಾದ್ ಜಿಲ್ಲೆಯ ಕಂದರ್ಕಿ ಎನ್ನುವ ಗ್ರಾಮದಲ್ಲಿ. ಇಲ್ಲಿ ಬಡತನದಲ್ಲಿ ಹುಟ್ಟಿ ಬೆಳೆದ ಹುಡುಗಿ 12ನೇ ತರಗತಿಯಲ್ಲಿ ಓದುತ್ತಿದ್ದಳು. ಇವಳ ಮನೆಯಲ್ಲಿ ತಂದೆ ಖಾಯಿಲೆಯಿಂದ ಹಾಸಿಗೆ ಹಿಡಿದಿದ್ದರು, ತಾಯಿ ಕಷ್ಟಪಟ್ಟು ಕೂಲಿ ಮಾಡಿ ಮನೆ ನಡೆಸುತ್ತಿದ್ದರು. ಬಡತನದಲ್ಲಿ ಬೆಳೆದ ಈ ಹುಡುಗಿ ಓದುವುದರಲ್ಲಿ ತುಂಬಾ ಮುಂದಿದ್ದಳು. ಹಾಗೆಯೇ ತುಂಬಾ ಸುಂದರವಾಗಿದ್ದಳು.
ಬದುಕಿ ಬಾಳಬೇಕಿದ್ದ ಹುಡುಗಿಗೆ ಸೌಂದರ್ಯವೇ ಮುಳುವಾಯಿತು. ಆಕೆ ಶಾಲೆಗೆ ಹೋಗುವಾಗ, ಶ್ರೀಮಂತ ಮನೆಯ ಮೂವರು ಗಂಡು ಮಕ್ಕಳು ಆಕೆಯ ಹಿಂದೆ ಹೋಗಿ, ಆಕೆಯ ಜೊತೆಗೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದರು. ಆಕೆ ತಡೆಯಲು ಎಷ್ಟೇ ಪ್ರಯತ್ನಪಟ್ಟರೂ ಸರಿ ಹೋಗಲಿಲ್ಲ. ಆಕೆ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿಕೊಂಡು, ಆಕೆ ಶೌಚಾಲಯಕ್ಕೆ ಹೋದರು ಕೂಡ ಬಿಡದೆ ಕಾಡುತ್ತಿದ್ದರು. ಆಕೆಯ ತಂದೆ ತಾಯಿ ಪೊಲೀಸರಿಗೆ ದೂರು ಕೊಟ್ಟರೆ, ಅವರು ಕೂಡ ಈ ಶ್ರೀಮಂತ ಹುಡುಗರ ಪರವಾಗಿದ್ದು, ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಇಷ್ಟೆಲ್ಲಾ ಆದಾಗ ಅವರು ಈ ಹುಡುಗಿಗೆ ಇನ್ನಷ್ಟು ತೊಂದರೆ ಕೊಡುವುದಕ್ಕೆ ಶುರು ಮಾಡಿದರು. ಇದನ್ನು ಓದಿ..Kannada Story: ತಾನು ಹೇಳಿದಕ್ಕೆ ಬೇಡ ಬೇಡ ಎಂದ ಮಾವನಿಗೆ ಸ್ವಂತ ಸೊಸೆಯೇ ಏನು ಮಾಡಿದ್ದಾಳೆ ಗೊತ್ತೇ?? ಇಂತ ಸೊಸೆ ಎಲ್ಲೂ ಇರಲ್ಲ
ಆಕೆಯ ತಂದೆ ತಾಯಿಯನ್ನು ಕೂಡ ಹೆದರಿಸಿಬಿಟ್ಟಿದ್ದರು. ಕೊನೆಗೆ ಮಾರ್ಚ್ 8ರಂದು ಆಕೆಯ ಮನೆಗೆ ನುಗ್ಗಿ, ಆಕೆಯನ್ನು ತಮ್ಮಿಷ್ಟ ಬಂದ ಹಾಗೆ ಬಳಸಿಕೊಳ್ಳಲು ಪ್ರಯತ್ನ ಮಾಡಿದರು. ಇದರಿಂದ ಆ ಹುಡುಗಿ ಮನನೊಂದು ತನ್ನ ಉಸಿರನ್ನೇ ನಿಲ್ಲಿಸಿಕೊಂಡಿದ್ದಾಳೆ, ತನಗೆ ಹೇಗೆಲ್ಲಾ ತೊಂದರೆ ಕೊಟ್ಟರು ಎಂದು ವಿವರಿಸಿ, ಅವರಿಂದ ಶಾಲೆಗೆ ಹೋಗುವುದನ್ನೇ ಬಿಟ್ಟೆ ಎಂದು ಹೇಳಿರುವ ಹುಡುಗಿ, ತಾನು ಹೋದ ನಂತರವಾದರು ಅವರಿಗೆ ಶಿಕ್ಷೆ ಆಗಬೇಕು ಎಂದು ಪತ್ರದಲ್ಲಿ ಬರೆದಿದ್ದಳು, ಈ ಪತ್ರದ ನಂತರ ಪೊಲೀಸರು ಒಬ್ಬನನ್ನು ಅರೆಸ್ಟ್ ಮಾಡಿದರು, ಆದರೆ ಆತ ಬೇಲ್ ಪಡೆದು ಹೊರಬಂದ. ಒಟ್ಟಿನಲ್ಲಿ ಆ ಹೆಣ್ಣಿಗೆ ಪೊಲೀಸರ ರಕ್ಷಣೆ ಕೂಡ ಸಿಗದೆ, ಆಕೆ ಪ್ರಾಣವನ್ನೇ ಬಿಡುವ ಹಾಗೆ ಆಗಿದೆ. ಇದನ್ನು ಓದಿ..Kannada Story: ಮದುವೆಯಾದ ಕೇವಲ 7 ಗಂಟೆಗಳ ಬಳಿಕ ಡೈವೋರ್ಸ್ ನೀಡಿದ ಹೆಂಡತಿ: ಅಷ್ಟು ಬೇಗ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ?? ಕಾರಣವೇನು ಗೊತ್ತೆ??
Comments are closed.