Neer Dose Karnataka
Take a fresh look at your lifestyle.

Kannada News: ಹೆಂಡತಿ ಬಿಟ್ಟು ಮತ್ತೊಬ್ಬಳ ಜೊತೆ ಡಿಂಗ್ ಡಿಂಗ್ ಆಡಬೇಕೆ?? ಅವಳನ್ನು ಮದುವೆಯಾಗಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Kannada News: ಈಗಿನ ಕಾಲದಲ್ಲಿ ಗಂಡಸರಿಗೆ ಒಂದು ಮದುವೆ ಆಗಿ ಸಂಸಾರ ಚೆನ್ನಾಗಿ ನಡೆಯುತ್ತಿದ್ದರೂ ಕೂಡ ಮತ್ತೊಂದು ಮದುವೆ ಆಗಬೇಕು ಎಂದು ಆಸೆ ಚಿಗುರೊಡೆಯುತ್ತದೆ. ಇಷ್ಟಪಟ್ಟ ಹುಡುಗಿಯನ್ನೇ ಮದುವೆಯಾಗಿ, ಮಗುವು ಆಗಿ ಆಕೆಯ ಜೊತೆಗೆ ಸಂಸಾರ ಚೆನ್ನಾಗಿ ನಡೆಯುತ್ತಿದ್ದರು ಮತ್ತೊಬ್ಬ ಮಹಿಳೆಯ ಮೇಲೆ ಆಕರ್ಷಣೆಗೆ ಒಳಗಾಗುವುದು ತಪ್ಪುವುದಿಲ್ಲ. ಇನ್ನೊಂದು ಹೆಣ್ಣಿನ ಸಂಪರ್ಕ ಶುರುವಾಗಿ, ಆಕೆಯನ್ನು ಮತ್ತೊಂದು ಬಾರಿ ಮದುವೆ ಮಾಡಬೇಕು ಎಂದುಕೊಂಡರೆ ಆ ರೀತಿ ಮಾಡಬಹುದೇ? ಇದಕ್ಕೆ ನ್ಯಾಯಾಧೀಶರು ಹೇಳುವುದು ಏನು? ತಿಳಿಸುತ್ತೇವೆ ನೋಡಿ..

ನಮ್ಮ ಧರ್ಮ ಮತ್ತು ಕಾನೂನು ಎರಡರ ಪ್ರಕಾರವು ಮೊದಲ ಹೆಂಡತಿ ಬದುಕಿರುವಾಗ ಎರಡನೇ ಮದುವೆ ಆಗುವುದು ಅಪರಾಧ ಅದು ನ್ಯಾಯಸಮ್ಮತವಲ್ಲ ಎಂದು ಪರಿಗಣಿಸಲಾಗುತ್ತದೆ. ಮೊದಲ ಹೆಂಡತಿಗೆ ದ್ರೋಹ ಮಾಡಿದ ಹಾಗೆ ಎಂದು ಹೇಳುತ್ತದೆ ಕೋರ್ಟ್. ಆದರೆ ಈಗಿನ ಕಾಲದಲ್ಲಿ ಎರಡನೇ ಮದುವೆ ಪ್ರಕರಣಗಳು ಕಡಿಮೆ ಆಗುತ್ತಿಲ್ಲ, ಪ್ರತಿದಿನ ಮದುವೆ ನಂತರದ ಅಕ್ರಮ ಸಂಬಂಧ, ಎರಡನೇ ಮದುವೆ ಇಂಥಹ ಕೇಸ್ ಗಳನ್ನು ನೋಡುತ್ತಲೇ ಇರುತ್ತೇವೆ. ಇದನ್ನು ಓದಿ..Kannada Story: ತಾನು ಹೇಳಿದಕ್ಕೆ ಬೇಡ ಬೇಡ ಎಂದ ಮಾವನಿಗೆ ಸ್ವಂತ ಸೊಸೆಯೇ ಏನು ಮಾಡಿದ್ದಾಳೆ ಗೊತ್ತೇ?? ಇಂತ ಸೊಸೆ ಎಲ್ಲೂ ಇರಲ್ಲ

ಒಂದು ವೇಕೆ ಮದುವೆ ನಂತರ ಆಕರ್ಷಣೆ ಶುರುವಾಗಿ, ಆಕೆಯನ್ನು ಮದುವೆಯಾಗಬೇಕು ಎಂದು ಅನ್ನಿಸಿ, ಮೊದಲ ಹೆಂಡತಿ ಕೂಡ ಒಪ್ಪಿಗೆ ನೀಡಿದರು ಸಹ ನೀವು ಎರಡನೇ ಮದುವೆ ಆಗುವ ಹಾಗೆ ಇಲ್ಲ. ಕಾನೂನಿನ ಪ್ರಕಾರ ಹಾಗೂ ಧರ್ಮದ ಪ್ರಕಾರ ಇದು ಅಪರಾಧ ಆಗಿದ್ದು, ಒಂದು ವೇಳೆ ನಿಮ್ಮ ಮೊದಲ ಹೆಂಡತಿ ಅಥವಾ ಎರಡನೇ ಹೆಂಡತಿ, ತಮಗೆ ಅನ್ಯಾಯ ಆಗಿದೆ ಎಂದು ಕಾನೂನಿನ ಮೊರೆ ಹೋದರೆ, ಮುಂದಕ್ಕೆ ತೊಂದರೆ ಅನುಭವಿಸುವವರು ನೀವೇ ಆಗಿರುತ್ತೀರಿ, ಹಾಗಾಗಿ ಎರಡನೇ ಮದುವೆ ಆಸೆಯನ್ನು ಬಿಟ್ಟುಬಿಡಿ. ಇದನ್ನು ಓದಿ..Kannada Story: ಮದುವೆಯಾದ ಕೇವಲ 7 ಗಂಟೆಗಳ ಬಳಿಕ ಡೈವೋರ್ಸ್ ನೀಡಿದ ಹೆಂಡತಿ: ಅಷ್ಟು ಬೇಗ ಏನೆಲ್ಲಾ ಆಗಿ ಹೋಗಿತ್ತು ಗೊತ್ತೇ?? ಕಾರಣವೇನು ಗೊತ್ತೆ??

Comments are closed.