Neer Dose Karnataka
Take a fresh look at your lifestyle.

Savings Scheme: ಕೇವಲ 417 ರೂಪಾಯಿಯಂತೆ ಕೂಡಿಟ್ಟು, ಒಂದು ಕೋಟಿ ಖಚಿತ ಹಣ ಪಡೆಯುವುದು ಹೇಗೆ ಗೊತ್ತೇ? ಈ ಯೋಜನೆಯೇ ಬೆಸ್ಟ್.

Savings Scheme: ಹಣ ಉಳಿತಾಯ ಮಾಡುವ ಪ್ಲಾನ್ ನಿಮ್ಮಲ್ಲಿದ್ದರೆ, ಪೋಸ್ಟ್ ಆಫೀಸ್ ನ ಯೋಜನೆಗಳು ನಿಮಗೆ ಒಳ್ಳೆಯ ಆಯ್ಕೆ..ಇದರಲ್ಲಿ ನಿಮ್ಮ ಹಣಕ್ಕೆ ಸುರಕ್ಷತೆ ಇರುತ್ತದೆ, ಮಾರುಕಟ್ಟೆಯಲ್ಲಿ ಆಗುವ ಹಣಕಾಸಿನ ಏರಿಳಿತಗಳು ಇದರ ಮೇಲೆ ಪ್ರಭಾವ ಬೀರುವುದಿಲ್ಲ. ಪೋಸ್ಟ್ ಆಫೀಸ್ ನ Public Providing Fund ಪಿಪಿಎಫ್ ಯೋಜನೆ ಇವುಗಳಲ್ಲಿ ಒಂದು, ಹಣ ಉಳಿತಾಯ ಮಾಡಲು ಇದೊಂದು ಉತ್ತಮವಾದ ಆಯ್ಕೆ ಆಗಿದೆ. ಈ ಯೋಜನೆಯೇ ಬಗ್ಗೆ ಇಂದು ನಿಮಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ. ಪಿಪಿಎಫ್ ಈಗಿನ ಹೂಡಿಕೆ ಯೋಜನೆಗಳಲ್ಲಿ ಪ್ರಮುಖವಾದದ್ದು. ಕೇಂದ್ರ ಸರ್ಕಾರ ಖಾತ್ರಿ ನೀಡುವ ಈ ಯೋಜನೆಯನ್ನು 18 ವರ್ಷ ಮೇಲ್ಪಟ್ಟವರು ಯಾರೇ ಆದರೂ..

ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ನಲ್ಲಿ ತೆರೆಯಬಹುದು. ಇಲ್ಲಿ ಒಬ್ಬ ವ್ಯಕ್ತಿ ಒಂದು ಅಕೌಂಟ್ ತೆರೆಯಬೇಕು, ಜಾಯಿಂಟ್ ಅಕೌಂಟ್ ತೆರೆಯಲು ಆಗುವುದಿಲ್ಲ. ಹಾಗೆಯೇ, ಇದರಲ್ಲಿ ನೀವು ಸೆಕ್ಷನ್ 80ಸಿ ನ ಟ್ಯಾಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಈ ಯೋಜನೆಯಲ್ಲಿ ನೀವು ದಿನಕ್ಕೆ 417 ರೂಪಾಯಿ ಹೂಡಿಕೆ ಮಾಡಿ, ಕೋಟಿ ಹಣ ಪಡಯಬಹುದು, ಅದು ಹೇಗೆ ಎಂದು ತಿಳಿಸುತ್ತೇವೆ ನೋಡಿ. ಈ ಯೋಜನೆಯಲ್ಲಿ ನೀವು ದಿನಕ್ಕೆ 417 ರೂಪಾಯಿ ಹಾಗೆ, ತಿಂಗಳಿಗೆ 12,500 ರೂಪಾಯಿ ಕಟ್ಟಬೇಕು. 15 ವರ್ಷಗಳ ಮೆಚ್ಯುರಿಟಿ ಮುಗಿದ ನಂತರ, ಎರಡು ಸಾರಿ 5 ವರ್ಷಗಳಿಗೆ ಅವಧಿ ಹೆಚ್ಚಿಸಬಹುದು. ಆಗ ನೀವು ಹೂಡಿಕೆ ಮಾಡುವ ಹಣ ಒಟ್ಟು ₹22.50 ಲಕ್ಷ, ಬಡ್ಡಿಯಾಗಿ ನಿಮಗೆ ₹18.18ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಇದನ್ನು ಓದಿ..Post Office Savings Scheme: ಪೋಸ್ಟ್ ಆಫೀಸ್ ನಲ್ಲಿ ಜಸ್ಟ್ 5000 ಸಾವಿರ ಯೋಜನೆ ಹಾಕಿ, ಬರೋಬ್ಬರಿ 8 ಲಕ್ಷ ಪಡೆಯುವ ಯೋಜನೆ ಯಾವುದು ಗೊತ್ತೆ??

ಈ ಮೆಚ್ಯುರಿಟಿ ಮುಗಿದ ಬಳಿಕ, ಮತ್ತೆ ಎರಡು ಸಾರಿ 5 ವರ್ಷಗಳಿಗೆ ಹೆಚ್ಚಿಸಿದರೆ, 25 ವರ್ಷಗಳ ಬಳಿಕ, 1.03 ಕೋಟಿ ರೂಪಾಯಿ ನಿಮಗೆ ಸಿಗುತ್ತದೆ. ಇಲ್ಲಿ ನೀವು ಒಟ್ಟು 37.50 ಲಕ್ಷ ರೂಪಾಯಿ ಹೂಡಿಕೆ ಮಾಡುತ್ತೀರಿ, ನಿಮಗ್ಗೆ ಬಡ್ಡಿ ರೂಪದಲ್ಲಿ 65.58ಲಕ್ಷ ಬರುತ್ತದೆ.. ಉದಾಹರಣೆಗೆ ಒಬ್ಬ ವ್ಯಕ್ತಿಗೆ 30 ವರ್ಷವಿದ್ದಾಗ ಈ ಯೋಜನೆ ಶುರು ಮಾಡಿದರೆ, 55ನೇ ವಯಸ್ಸಿಗೆ ಕೋಟಿ ಹಣ ಪಡೆಯಬಹುದು. ನಿವೃತ್ತಿ ಸಮಯಕ್ಕೆ ಇದು ಬಹಳ ಪ್ರಯೋಜನ ನೀಡುತ್ತದೆ ಜೊತೆಗೆ ಆದಾಯ ತೆರಿಗೆ ಪ್ರಯೋಜನ ಕೂಡ ಸಿಗುತ್ತದೆ. ಪಿಪಿಎಫ್ ಯೋಜನೆಗೆ ಈಗ ಸರ್ಕಾರ ಕೊಡುತ್ತಿರುವುದು 7.10% ಬಡ್ಡಿ ಆಗಿದೆ. ಪ್ರತಿವರ್ಷ ಬಡ್ಡಿ ಬರುತ್ತದೆ ಜೊತೆಗೆ, ಮೂರು ತಿಂಗಳಿಗೆ ಒಂದು ಸಾರಿ ಎಲ್ಲವನ್ನು ಪರಿಶೀಲನೆ ಮಾಡಲಾಗುತ್ತದೆ. ಇದನ್ನು ಓದಿ..Post Office Schemes: ಸಾಮಾನ್ಯ ಯೋಜನೆಗಿಂತ ಈ ಯೋಜನೆಯಲ್ಲಿ ನಿಮ್ಮ ಹಣ ಇತ್ತು, 6 ಲಕ್ಷ ಹೆಚ್ಚಿನ ಲಾಭ ಪಡೆಯುವುದು ಹೇಗೆ ಗೊತ್ತೇ??

Comments are closed.