Kannada Story: ಸಾಂಪ್ರದಾಯಿಕ ಕುಟುಂಬ ಎಂದು ತಾನೇ ಹಣ ಹಾಕಿ ಮದುವೆ ಮಾಡಿಕೊಂಡ ಬಂದ ಉದ್ಯೋಗಿ: ಒಳ್ಳೆ ಕೆಲಸದ ಒಳ್ಳೆ ಹೆಂಡತಿ ಅಂಕೋದ್ರೆ, ನವರಂಗಿ ಆಟ ಆಡಿ ಏನು ಮಾಡಿದ್ದಾರೆ ಗೊತ್ತೇ??
Kannada Story: ದಾಂಪತ್ಯ ಜೀವನದಲ್ಲಿ ಎಲ್ಲವೂ ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ. ಈಗ ಗಂಡನ ಕಣ್ಣುತಪ್ಪಿಸಿ ಹೆಂಡತಿ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು, ಹೆಂಡತಿಯ ಕಣ್ಣು ತಪ್ಪಿಸಿ ಗಂಡ ಅಕ್ರಮ ಸಂಬಂಧ ಇಟ್ಟುಕೊಳ್ಳುವುದು ಕಾಮನ್ ಆಗಿಬಿಟ್ಟಿದೆ. ಇಲ್ಲೊಬ್ಬ ಸರ್ಕಾರಿ ಕೆಲಸಗಾರ, ಬಹಳ ಇಷ್ಟಪಟ್ಟು ಹುಡುಗಿಯನ್ನು ಮದುವೆ ಮಾಡಿಕೊಂಡ, ಆದರೆ ಗಂಡನಿಗೆ ಮೋಸ ಮಾಡಿದ ಆಕೆ ಏನು ಮಾಡಿದ್ದಾಳೆ ಗೊತ್ತಾ? ಕೊನೆಗೆ ಆಕೆಯ ಗಂಡ ಸ್ಥಿತಿ ಏನಾಗಿದೆ ಗೊತ್ತಾ? ತಿಳಿಸುತ್ತೇವೆ ನೋಡಿ..
ಈ ವ್ಯಕ್ತಿಯ ಹೆಸರು ಅಲೋಕ್ ಸಿಂಗ್, ಇವನು ರೈಲ್ವೆ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದು, ಈತನಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು, ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ, ಆದರೆ ಆಕೆ ತನ್ನ ಸ್ವಂತ ಸೋದರ ಮಾವನ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ಅಲೋಕ್ ಗೆ ಗೊತ್ತಾಗಿ, ಆಕೆಯನ್ನು ಒಪ್ಪಿಸಿ ದಾಂಪತ್ಯ ಜೀವನವನ್ನು ಸರಿಮಾಡಿಕೊಳ್ಳಬೇಕು ಎಂದು ಬಹಳ ಪ್ರಯತ್ನ ಪಟ್ಟಿದ್ದಾನೆ, ಆದರೆ ಆಕೆ ಗಂಡನ ಮಾತನ್ನು ತಲೆಗೆ ಹಾಕಿಕೊಂಡಿಲ್ಲ. ಅವರಿಬ್ಬರಿಗೂ ಮಗು ಅಗೆಬೇಕಿತ್ತು ಆದರೆ ಮಗುವನ್ನು ಕಳೆದುಕೊಂಡಿದ್ದಾರೆ. ಇದನ್ನು ಓದಿ..Kannada News: ಗಂಡನನ್ನು ಬಿಟ್ಟು ಬೇರೆಯವನ ಜೊತೆ ತೈಯಾ ತಕ್ಕ ಎಂದು ಕುಣಿಯುತ್ತ ಎಲ್ಲವನ್ನು ಮಾಡಿದಳು, ಕೊನೆಗೆ ಗಂಡ ಅಡ್ಡ ಬಂದಾಗ ಏನಾಯ್ತು ಗೊತ್ತೇ?
ದಾಂಪತ್ಯ ಜೀವನದಲ್ಲಿ ಇಷ್ಟೆಲ್ಲಾ ಸಮಸ್ಯೆ ಅದ ನಂತರ ಅಲೋಕ್ ಸಿಂಗ್ ಕಠಿಣ ನಿರ್ಧಾರ ಮಾಡಿ, ಒಂದು ಪತ್ರ ಬರೆದು ಉಸಿರು ನಿಲ್ಲಿಸಿಬಿಟ್ಟಿದ್ದಾನೆ. ಹೀಗೆ ಮಾಡಿಕೊಳ್ಳುವುದಕ್ಕಿಂತ ಮೊದಲು ಕೆಲಸ ರಿಸೈನ್ ಮಾಡಿದ್ದು, ಪತ್ರದಲ್ಲಿ ತನ್ನ ಹೆಂಡತಿಯಿಂದ ಆದ ನೋವನ್ನೆಲ್ಲಾ ವಿವರಿಸಿ ಬರೆದಿದ್ದಾನೆ. ಅಷ್ಟೇ ಅಲ್ಲದೆ, ಆಕೆ ತನ್ನ ಜೀವನ ಹಾಳು ಮಾಡಿದಳು, ಇನ್ನೊಬ್ಬರನ್ನು ಮದುವೆಯಾದರೆಅವರ ಜೀವನವನ್ನು ಹಾಳು ಮಾಡುತ್ತಾಳೆ, ನಾನು ಹೋದ ಬಳಿಕ ಅವಳು ಯಾರನ್ನು ಮಾಡುವೆಯಾಗಬಾರದು ಎಂದು ಬರೆದಿದ್ದಾನೆ ಅಲೋಕ್. 8 ತಿಂಗಳಿನಿಂದ ಸಂಬಂಧ ಸರಿಮಾಡಿಕೊಳ್ಳುವ ಪ್ರಯತ್ನವನ್ನು ಆಕೆ ಮಾಡಿಯೇ ಇಲ್ಲ ಎಂದು ಪಾತ್ರದಲ್ಲಿ ಬರೆದು ಕಣ್ಣುಮುಚ್ಚಿದ್ದಾರೆ ಅಲೋಕ್. ಇದನ್ನು ಓದಿ..Film News: ಈ ಫೋಟೋ ದಲ್ಲಿ ಕಾಣುತ್ತಿರುವ ನಟಿ ಯಾರೆಂದು ಗೊತ್ತಾಯ್ತ? ಈಗಲೂ ಕಿರು ಬೆರಳಿನಲ್ಲಿ ನಿಮ್ಮನ್ನು ಅಲ್ಲಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ?
Comments are closed.