Film News: ಈ ಫೋಟೋ ದಲ್ಲಿ ಕಾಣುತ್ತಿರುವ ನಟಿ ಯಾರೆಂದು ಗೊತ್ತಾಯ್ತ? ಈಗಲೂ ಕಿರು ಬೆರಳಿನಲ್ಲಿ ನಿಮ್ಮನ್ನು ಅಲ್ಲಾಡಿಸುವ ಶಕ್ತಿ ಇರುವ ನಟಿ ಯಾರು ಗೊತ್ತೇ?
Film News: ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ತಮ್ಮ ಮೆಚ್ಚಿನ ನಟ ನಟಿಯರ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾರೆ. ಈಗ ಎಲ್ಲಾ ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿದ್ದು, ಅವರ ಪರ್ಸನಲ್ ಲೈಫ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಅದೇ ರೀತಿ ಕೆಲವೊಮ್ಮೆ ಸೆಲೆಬ್ರಿಟಿಗಳ ಚೈಲ್ಡ್ ಹುಡ್ ಫೋಟೋಗಳು ವೈರಲ್ ಆಗುತ್ತದೆ. ಇದೀಗ ಮತ್ತೊಬ್ಬ ಸೆಲೆಬ್ರಿಟಿಯ ಚೈಲ್ಡ್ ಹುಡ್ ಫೋಟೋಗಳು ವೈರಲ್ ಆಗಿದ್ದು, ಫೋಟೋದಲ್ಲಿರುವ ಮುದ್ದು ಹುಡುಗಿ ಯಾರು ಎಂದು ನೆಟ್ಟಿಗರು ತಲೆಕೆಡಿಸಿಕೊಂಡಿದ್ದಾರೆ .
ಈ ಕ್ಯೂಟ್ ಆದ ಹುಡುಗಿಯ ಇನ್ಸ್ಟಾಗ್ರಾಮ್ ನಲ್ಲಿ ಪೂರ್ತಿ ವೈರಲ್ ಆಗಿದ್ದು, ಈ ಕ್ಯೂಟ್ ಆದ ಹುಡುಗಿ ಯಾರು ಎಂದು ನೆಟ್ಟಿಗರಲ್ಲಿ ಮೂಡಿರುವ ಪ್ರಶ್ನೆಗೆ ಈಗ ಉತ್ತರ ತಿಳಿಸುತ್ತೇವೆ. ಈ ಫೋಟೋದಲ್ಲಿ ತಮ್ಮ ತಾಯಿಯ ಜೊತೆಗೆ ಮುದ್ದಾಗಿ ಕಾಣಿಸುತ್ತಿರುವ ಈ ಕ್ಯೂಟ್ ಹುಡುಗಿ ಮತ್ಯಾರು ಅಲ್ಲ, ಬಾಲಿವುಡ್ ನ ಖ್ಯಾತ ನಟಿ ಶ್ರದ್ಧಾ ಕಪೂರ್ ಅವರು. ಇವರ ಬಗ್ಗೆ ಹೊಸದಾಗಿ ಪರಿಚಯ ಮಾಡಿಕೊಡುವ ಅಗತ್ಯವಿಲ್ಲ. ಶ್ರದ್ಧಾ ಕಪೂರ್ ಅವರು ಬಾಲಿವುಡ್ ನಲ್ಲಿ ಈಗಿರುವ ಯುವ ಸ್ಟಾರ್ ನಟಿಯರಲ್ಲಿ ಒಬ್ಬರು. ಇದನ್ನು ಓದಿ..Kannada News: ದಾರಿಯಲ್ಲಿ ಬಟ್ಟೆ ಇಲ್ಲದೆ ತಿರುಗಾಡಿದ ಖ್ಯಾತ ನಟಿ: ಈಕೆಯನ್ನು ಬಟ್ಟೆ ಇಲ್ಲದ ಜನ, ದಟ್ಟತನದಿಂದ ಮಾಡಿದ್ದೇನು ಗೊತ್ತೆ??

ನೋಡಲು ಬಹಳ ಸುಂದರವಾಗಿರುವ ಶ್ರದ್ಧಾ ಕಪೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ, ಉತ್ತಮವಾದ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ, ಜೊತೆಗೆ ಉತ್ತಮವಾಗಿ ಡ್ಯಾನ್ಸ್ ಮಾಡುವ ಶ್ರದ್ಧಾ ಅವರು ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋಶೂಟ್ ಗಳ ಫೋಟೋಸ್ ಗಳನ್ನು ಪೋಸ್ಟ್ ಮಾಡುವ ಮೂಲಕ, ಹುಡುಗರ ಹಾರ್ಟ್ ಹಾಗೆಯೇ ನಿಲ್ಲುವ ಹಾಗೆ ಮಾಡಿಬಿಡುತ್ತಾರೆ. ಈ ಬ್ಯೂಟಿ ಚಿಕ್ಕ ವಯಸ್ಸಿನಿಂದಲೂ ಎಷ್ಟು ಮುದ್ದು ಎನ್ನುವುದು ಈ ಫೋಟೋ ನೋಡಿದರೆ ಗೊತ್ತಾಗುತ್ತದೆ. ಇದನ್ನು ಓದಿ..Kannada News: ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತೇನೆ ಎಂದರೂ ವಿಷ್ಣುವರ್ಧನ್ ರವರು ಅಂದು ಒಪ್ಪದೇ ದೂರ ಉಳಿದಿದ್ದು ಯಾಕೆ ಗೊತ್ತೇ??