Neer Dose Karnataka
Take a fresh look at your lifestyle.

Kannada News: ಗಂಡ ರಾತ್ರಿ ಡ್ಯೂಟಿ ಗೆ ಹೋದರೆ, ಮನೆಯಲ್ಲಿ ಇರುತ್ತಿರಲಿಲ್ಲ ಹೆಂಡತಿ, ಆ ಒಂದು ಕಾರ್ ನಿಂದ ರೆಡ್ ಹ್ಯಾಂಡ್ ಆಗಿ ಪತ್ನಿ ಸಿಕ್ಕಿದ್ದು ಎಲ್ಲಿ ಗೊತ್ತೇ??

Kannada News: ಈಗಿನ ಕಾಲದಲ್ಲಿ ವಿವಾಹೇತರ ಸಂಬಂಧಗಳ ಮೋಜಿಗೆ ಸಿಲುಕಿ ಗಂಡ ಹೆಂಡತಿಯರ ಸಂಬಂಧಗಳು ನುಚ್ಚುನೂರಾಗುತ್ತಿದೆ. ಬೇರೆ ವ್ಯಕ್ತಿಯ ಮೇಲೆ ಆಸೆಪಟ್ಟು, ಮದುವೆಯಾದ ಸಂಗಾತಿಗೆ ಮೋಸ ಮಾಡುತ್ತಿದ್ದಾರೆ. ಇಂಥಹ ಅನೇಕ ಘಟನೆಗಳು ಬೆಳಕಿಗೆ ಬರುತ್ತಿದ್ದು, ಹೈದರಾಬಾದ್ ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗಂಡ ನೈಟ್ ಶಿಫ್ಟ್ ಗೆ ಹೋಗುತ್ತಿದ್ದಾಗ, ಮಧ್ಯರಾತ್ರಿ ಮನೆಯಿಂದ ಕಾರ್ ಒಂದು ಹೋಟೆಲ್ ಗೆ ಹೋಗುತ್ತಿತ್ತು, ಬೆಳಗ್ಗೆ 5 ಗಂಟೆಗೆ ಮನೆಗೆ ಬರುತ್ತಿತ್ತು, ಕಾರ್ ಎಲ್ಲಿಗೆ ಹೋಗುತ್ತಿದೆ ಎಂದು ತಿಳಿಯಲು ಗಂಡ ಆ ಹೋಟೆಲ್ ಗೆ ಹೋಗಿ ನೋಡಿದಾಗ ಅವನಿಗೆ ಒಂದು ದೊಡ್ಡ ಶಾಕ್ ಕಾದಿತ್ತು.

ಈ ವ್ಯಕ್ತಿ ನೈಟ್ ಶಿಫ್ಟ್ ಗೆ ಹೋಗುತ್ತಿದ್ದ, ಇವನಿಗೆ 2014ರಲ್ಲಿ ಮದುವೆಯಾಗಿ 6 ವರ್ಷದ ಮಗು ಕೂಡ ಇದೆ. ಇವರ ಹೆಂಡತಿ ಜೊತೆಗೆ ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು. ಇವರು ತಮ್ಮ ಫ್ಯಾಮಿಲಿಗಾಗಿ 2020ರಲ್ಲಿ ಒಂದು ಹೊಸ ಕಾರ್ ಖರೀದಿ ಮಾಡಿದರು. ಆ ಕಾರ್ ನಲ್ಲಿ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಇದೆ ಎಂದು ಯಾರಿಗೂ ಹೇಳಿರಲಿಲ್ಲ. ನೈಟ್ ಶಿಫ್ಟ್ ಗೆ ಹೋಗಿದ್ದಾಗ, ಮಧ್ಯರಾತ್ರಿ ಮನೆಯಿಂದ ಕಾರ್ ಹೊರಗೆ ಹೋಗುವುದನ್ನು, ಒಂದು ಹೋಟೆಲ್ ಒಳಗೆ ನಿಲ್ಲುವುದನ್ನು ನೋಡಿದ್ದಾರೆ. ಇಷ್ಟು ಹೊತ್ತಲ್ಲಿ ತೆಗೆದುಕೊಂಡು ಹೋಗಿರೋರು ಯಾರು ಎಂದು ಅನುಮಾನ ಶುರುವಾಗಿತ್ತು. ಮತ್ತೊಂದು ದಿನ ಅದೇ ಹೋಟೆಲ್ ಹತ್ತಿರ ಕಾರ್ ಇರುವುದು ಗೊತ್ತಾಗಿ, ಹೋಟೆಲ್ ಗೆ ಹೋಗುತ್ತಾರೆ.. ಇದನ್ನು ಓದಿ..Kannada News: ರಶ್ಮಿಕಾ ರವರು ಐಪಿಎಲ್ ವೇದಿಕೆಯಲ್ಲಿ ದೇಶವೇ ನಿಂತು ಹೋಗುವಂತೆ ಕುಣಿಯಲು ಪಡೆದ ಸಂಭಾವನೆ ಕೇಳಿದ್ರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?

ಅಲ್ಲಿ ಇಬ್ಬರ ಐಡಿ ಕಾರ್ಡ್ ನಲ್ಲಿ ಒಂದೇ ರೂಮ್ ಬುಕ್ ಆಗಿರುವುದು ನೋಡಿ, ರೂಮ್ ಹತ್ತಿರ ಹೋಗಿ ನೋಡಿದಾಗ, ಅವರ ಹೆಂಡತಿ ತಮ್ಮ ಬಾಯ್ ಫ್ರೆಂಡ್ ಜೊತೆಗೆ ಇದ್ದಿದ್ದು ನೋಡಿ, ಈ ವ್ಯಕ್ತಿಯ ಮನಸ್ಸಿಗೆ ಬಹಳ ನೋವಾಗುತ್ತದೆ. ತಕ್ಷಣವೇ ಆತ ಪೊಲೀಸರ ಬಳಿ ಹೋಗಿ ಇವರ ವಿರುದ್ಧ ದೂರು ಕೊಡುತ್ತಾರೆ, ಅವರಿಬ್ಬರು ಬೆದರಿಕೆ ಹಾಕಿರುವುದಾಗಿಯೂ ದೂರು ನೀಡಿದ್ದು, ಪೊಲೀಸರು ಅವರಿಬ್ಬರ ವಿರುದ್ಧ ಐಪಿಸಿ ಸೆಕ್ಷನ್ 417, ಸೆಕ್ಷನ್ 420 ಮೋಸದ ಪ್ರಕರಣ ಆಸ್ತಿ ಸಾಗಣಿಕೇಜ್ ಸೆಕ್ಷನ್ 506ರ ಅಡಿಯಲ್ಲಿ ಕ್ರಿಮಿನಲ್ ಬೆದರಿಕೆ, ಸೆಕ್ಷನ್ 120ಬಿ ಅಡಿಯಲ್ಲಿ ಪಿತೂರಿ ಈ ಎಲ್ಲಾ ಕೇಸ್ ಗಳನ್ನು ದಾಖಲು ಮಾಡಿದ್ದಾರೆ. ಇದನ್ನು ಓದಿ..Kannada News: 10 ಕೋಟಿ ಕಾರ್ ಗಾಗಿ ಆ ಹೀರೋ ಹೇಳಿದ ಹಾಗೆ ಎಲ್ಲವನ್ನು ಕೊಟ್ಟು ಸಮರ್ಪಿಸಿದ ಪೂಜಾ ಹೆಗ್ಡೆ: ಚಾಚು ತಪ್ಪದೆ ಪಾಲಿಸಿ ಮಾಡಿದ್ದು ಏನು ಗೊತ್ತೇ?

Comments are closed.