Kannada News: 10 ಕೋಟಿ ಕಾರ್ ಗಾಗಿ ಆ ಹೀರೋ ಹೇಳಿದ ಹಾಗೆ ಎಲ್ಲವನ್ನು ಕೊಟ್ಟು ಸಮರ್ಪಿಸಿದ ಪೂಜಾ ಹೆಗ್ಡೆ: ಚಾಚು ತಪ್ಪದೆ ಪಾಲಿಸಿ ಮಾಡಿದ್ದು ಏನು ಗೊತ್ತೇ?
Kannada News: ನಟಿ ಪೂಜಾ ಹೆಗ್ಡೆ ಅವರಿಗೆ ಈಗ ಸೌತ್ ಇಂಡಿಯಾ ಮತ್ತು ಬಾಲಿವುಡ್ ಎರಡು ಕಡೆ ಭಾರಿ ಬೇಡಿಕೆ ಇದೆ. ಆದರೆ ಪೂಜಾ ಹೆಗ್ಡೆ ಅವರು ಮೊದಲಿಗೆ ತೆಲುಗಿನಲ್ಲಿ ಐರನ್ ಲೆಗ್ ಎಂದು ಕರೆಸಿಕೊಂಡಿದ್ದರು. ಏಕೆಂದರೆ ಆರಂಭದಲ್ಲಿ ಇವರು ನಟಿಸಿದ ಎಲ್ಲಾ ಸಿನಿಮಾಗಳು ಫ್ಲಾಪ್ ಆದವು. ಬಳಿಕ ತ್ರಿವಿಕ್ರಂ ಅವರ ಅರವಿಂದ ಸಮೇತ ಸಿನಿಮಾದಲ್ಲಿ ನಟಿಸಿ, ರಾತ್ರೋರಾತ್ರಿ ಸ್ಟಾರ್ ಹೀರೋಯಿನ್ ಆದರು. ಬಳಿಕ ಪೂಜಾ ಹೆಗ್ಡೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್ ಹೀರೋಯಿನ್ ಆಗಿಯೇ ಉಳಿದಿದ್ದಾರೆ.
ಈಗ ಇವರು ಸೌತ್ ಮಾತ್ರವಲ್ಲ, ಬಾಲಿವುಡ್ ನಲ್ಲಿ ಸಹ ಬ್ಯುಸಿ ಆಗಿದ್ದಾರೆ. ನಟ ಸಲ್ಮಾನ್ ಖಾನ್ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಟಾಲಿವುಡ್ ನ ಸ್ಟಾರ್ ನಟ ವಿಕ್ಟರಿ ವೆಂಕಟೇಶ್ ಅವರು ಗೆಸ್ಟ್ ರೋಲ್ ನಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಗಿದಿದ್ದು, ಆದಷ್ಟು ಬೇಗ ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ ಚಿತ್ರತಂಡ, ಹಾಗಾಗಿ ಸಲ್ಮಾನ್ ಖಾನ್ ಅವರು ಮತ್ತು ಪೂಜಾ ಹೆಗ್ಡೆ ಅವರು ಪ್ರೊಮೋಷನ್ ಗಳಲ್ಲಿ ಬಿಡುವಿಲ್ಲದೆ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಇವರಿಬ್ಬರ ಬಗ್ಗೆ ಹೊಸದೊಂದು ಗಾಸಿಪ್ ಕೂಡ ಕೇಳಿಬರುತ್ತಿದೆ. ಇದನ್ನು ಓದಿ..Kannada News: ರಶ್ಮಿಕಾ ರವರು ಐಪಿಎಲ್ ವೇದಿಕೆಯಲ್ಲಿ ದೇಶವೇ ನಿಂತು ಹೋಗುವಂತೆ ಕುಣಿಯಲು ಪಡೆದ ಸಂಭಾವನೆ ಕೇಳಿದ್ರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?
ಅದೇನೆಂದರೆ, ಪೂಜಾ ಹೆಗ್ಡೆ ಅವರ ಅಭಿನಯವನ್ನು ಮೆಚ್ಚಿರುವ ಸಲ್ಮಾನ್ ಖಾನ್ ಅವರು ಬರೋಬ್ಬರಿ 10ಕೋಟಿ ಬೆಲೆಬಾಳುವ ಕಾರ್ ಅನ್ನು ಗಿಫ್ಟ್ ಆಗಿ ನೀಡಿದ್ದಾರಂತೆ. ಇದುವರೆಗೂ ಇಷ್ಟು ದುಬಾರಿ ಬೆಲೆಯ ಗಿಫ್ಟ್ ಅನ್ನು ಸಲ್ಮಾನ್ ಖಾನ್ ಅವರು ಯಾವುದೇ ನಟಿಗೂ ನೀಡಿಲ್ಲ, ಹಾಗಾಗಿ ಇವರಿಬ್ಬರ ನಡುವೆ ಸೀಕ್ರೆಟ್ ರಿಲೇಶನ್ಶಿಪ್ ನಡೀತಿದೆ ಎನ್ನುವ ಅನುಮಾನ ಕೂಡ ಶುರುವಾಗಿದೆ. ಇನ್ನು ಈ ಬಹುಕೋಟಿ ಗಿಫ್ಟ್ ಗಾಗಿ ಪೂಜಾ ಹೆಗ್ಡೆ ಅವರು ಸಲ್ಮಾನ್ ಖಾನ್ ಅವರೊಡನೆ ಇದ್ದು, ಅವರು ಹೇಳಿದ ಹಾಗೆಲ್ಲಾ ಕೇಳುತ್ತಿದ್ದಾರೆ, ಅವರಿಗಾಗಿ ಎಲ್ಲವನ್ನು ಮಾಡುತ್ತಿದ್ದಾರೆ ಎನ್ನುವ ಮಾತು ಬಿಟೌನ್ ನಲ್ಲಿ ಕೇಳಿಬರುತ್ತಿದೆ. ಇದನ್ನು ಓದಿ..Film News: ಚಿರು ಕುಟುಂಬದಲ್ಲಿ ಮಹಿಳೆಯರಿಗೆ ಶಾಪವಿದೆಯೇ?? ಎಲ್ಲರೂ ಪದೇ ಪದೇ ಮದುವೆಯಾಗಿ ವಿಚ್ಛೇದನ ಪಡೆಯುತ್ತಿರುವುದು ಯಾಕೆ ಗೊತ್ತೇ??
Comments are closed.