Kannada News: ಎಲ್ಲವನ್ನು ಬಿಟ್ಟ ಸ್ಟಾರ್ ನಟನ ಮಗಳು: ಬಹಿರಂಗವಾಗಿಯೇ ಬಾಯ್ ಫ್ರೆಂಡ್ ಜೊತೆ ಏನು ಮಾಡುತ್ತಿದ್ದಾಳೆ ಗೊತ್ತೇ? ಇಂತವರು ಇರ್ತಾರ??
Kannada News: ಚಿತ್ರರಂಗದಲ್ಲಿ ಈಗ ಲವ್, ರಿಲೇಶನ್ಶಿಪ್ ಹಾಗೂ ಅಫೇರ್ ಗಳು ಹೆಚ್ಚಾಗಿಯೇ ನಡೆಯುತ್ತಿದೆ. ಸಿನಿಮಾ ತಾರೆಯರು, ಸ್ಟಾರ್ ಕಿಡ್ ಗಳು ಮದುವೆಯಾಗಿದ್ದರು ಸಹ ಮತ್ತೊಬ್ಬರ ಜೊತೆಯಲ್ಲಿ ರಿಲೇಶನ್ಶಿಪ್ ಇಟ್ಟುಕೊಳ್ಳುತ್ತಿದ್ದಾರೆ. ಈ ಸಂಬಂಧಗಳಿಂದ ಸಮಾಜ ಏನೆಂದುಕೊಳ್ಳುತ್ತದೆ ಅಥವಾ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂದು ಕೂಡ ಯೋಚನೆ ಮಾಡದೆ, ಈ ರೀತಿ ಮತ್ತೊಬ್ಬ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಿದ್ದಾರೆ. ಇದೀಗ ಒಬ್ಬ ಸ್ಟಾರ್ ನಟನ ಮಗಳು ಕೂಡ ಇದೇ ಹಾದಿಯಲ್ಲಿದ್ದಾರೆ.
ಈ ಸ್ಟಾರ್ ನಟನಿಗೆ ಈಗಲೂ ಕೂಡ ಚಿತ್ರರಂಗದಲ್ಲಿ ಬೇಡಿಕೆ ಕಡಿಮೆ ಆಗಿಲ್ಲ. ಹಲವು ಸಿನಿಮಾಗಳಲ್ಲಿ ಈಗಲೂ ನಟಿಸುತ್ತಿದ್ದಾರೆ. ಆದರೆ ಇವರ ಮಗಳು ಈಗ ಬೇರೆ ಹಾದಿಯಲ್ಲಿದ್ದಾರೆ. ಈ ಸ್ಟಾರ್ ನಟನ ಮಗಳಿಗೆ ಈಗಾಗಲೇ ಎರಡು ಸಾರಿ ಮದುವೆಯಾಗಿದೆ. ಮೊದಲ ಗಂಡನಿಗೆ ವಿಚ್ಚೇದನ ಕೊಟ್ಟು, ಎರಡನೇ ಮದುವೆ ಆಗಿದ್ದರು, ಎರಡನೇ ಗಂಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಅವರು ಕೂಡ ಒಬ್ಬ ನಟ. ಆದರೆ ಈ ಸ್ಟಾರ್ ಕಿಡ್ ಈಗ ಗಂಡನಿಂದಲೂ ದೂರವಾಗಿದ್ದಾರೆ. ಇದನ್ನು ಓದಿ..Kannada News: 10 ಕೋಟಿ ಕಾರ್ ಗಾಗಿ ಆ ಹೀರೋ ಹೇಳಿದ ಹಾಗೆ ಎಲ್ಲವನ್ನು ಕೊಟ್ಟು ಸಮರ್ಪಿಸಿದ ಪೂಜಾ ಹೆಗ್ಡೆ: ಚಾಚು ತಪ್ಪದೆ ಪಾಲಿಸಿ ಮಾಡಿದ್ದು ಏನು ಗೊತ್ತೇ?
ಈಗ ಗಂಡನನ್ನು ಬಿಟ್ಟು ತಮ್ಮ ಹಳೆಯ ಬಾಯ್ ಫ್ರೆಂಡ್ ಜೊತೆ ಮತ್ತೆ ಲವ್ ಶುರು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಳೆಯ ಬಾಯ್ ಫ್ರೆಂಡ್ ಜೊತೆಯಲ್ಲಿ, ಪಾರ್ಟಿ ಸೆಲೆಬ್ರೇಷನ್ ಎಂದು ಸುತ್ತಾಡುತ್ತಿದ್ದಾರೆ. ಗೆಸ್ಟ್ ಹೌಸ್ ನಲ್ಲಿ ಜೊತೆಯಾಗಿ ಸಮಯ ಕಳೆಯುತ್ತಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಆದರೆ ಈ ಬಾಯ್ ಫ್ರೆಂಡ್ ಜೊತೆಗೆ ಆಕೆ ಮದುವೆ ಆಗುತ್ತಾರಾ ಅಥವಾ ಅವರಿಬ್ಬರು ಟೈಮ್ ಪಾಸ್ ಮಾಡುತ್ತಿದ್ದಾರಾ ಎನ್ನುವ ಹೊಸ ಪ್ರಶ್ನೆ ಕೂಡ ಶುರುವಾಗಿದೆ. ಇದನ್ನು ಓದಿ..Kannada News: ರಶ್ಮಿಕಾ ರವರು ಐಪಿಎಲ್ ವೇದಿಕೆಯಲ್ಲಿ ದೇಶವೇ ನಿಂತು ಹೋಗುವಂತೆ ಕುಣಿಯಲು ಪಡೆದ ಸಂಭಾವನೆ ಕೇಳಿದ್ರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?
Comments are closed.