ಮೊದಲ ರಾತ್ರಿಯಲ್ಲಿಯೇ ಗಂಡ ಹಾಕಿದ ಷರತ್ತು ಕೇಳಿ, ಬೆಚ್ಚಿ ಬಿದ್ದು ಡೈವೋರ್ಸ್ ಕೊಟ್ಟ ಮಹಿಳೆ: ಹುಡುಗನಿಗೆ ಇವೆಲ್ಲ ಬೇಕಿತ್ತಾ??
ಪ್ರಪಂಚದಲ್ಲಿ ವಿಚ್ಛೇದನ ಪಡೆಯಲು ಕೆಲವೊಮ್ಮೆ ವಿಚಿತ್ರ ಕಾರಣಗಳನ್ನು ವಿಚಿತ್ರ ನಿರ್ಧಾರಗಳನ್ನು ಮಾಡುತ್ತಾರೆ. ಮದುವೆಯಾದ ಗಂಡನೊಬ್ಬ ಮೊದಲ ರಾತ್ರಿಯೇ ಹೆಂಡತಿಗೆ ವಿಭಿನ್ನವಾದ ಕಂಡೀಷನ್ ಹಾಕಿದ, ಹೆಂಡತಿ ಅದನ್ನು ಪೂರೈಸಲು ಸಾಧ್ಯವಾಗದೆ ಇದ್ದಾಗ, ಆಕೆಗೆ ವಿಚ್ಛೇದನ ಕೊಡಲು ನಿರ್ಧಾರ ಮಾಡಿದ್ದಾನೆ. ಕೊನೆಗೆ ಆತನ ಹೆಂಡತಿ ಕೋರ್ಟ್ ಮೊರೆ ಹೋಗಿದ್ದಾಳೆ. ಅಷ್ಟಕ್ಕೂ ಆಗಿದ್ದೇನು ಗೊತ್ತಾ ? ತಿಳಿಸುತ್ತೇವೆ ನೋಡಿ..
ಈ ಹುಡುಗಿಯ ಹೆಸರು ಪಲ್ಲವಿ, ಈಕೆಗೆ ಮದುವೆಯಾದ ಮೊದಲ ದಿನ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದಳು, ಆದರೆ ಮದುವೆಯಾದ ಮೊದಲ ದಿನವೇ ಆಕೆಯ ಗಂಡ ಒಂದು ಷರತ್ತು ಹಾಕಿದ. ಅದೇನೆಂದರೆ, ಎರಡು ವರ್ಷಗಳ ಒಳಗೆ ಆಕೆ ಐಎಎಸ್ ಅಧಿಕಾರಿ ಆಗಬೇಕು ಎಂದು, ಒಂದು ವೇಳೆ ಅದು ಸಾಧ್ಯವಾಗದೆ ಹೋದರೆ ವಿಚ್ಛೇದನ ಕೊಡುತ್ತೇನೆ ಎಂದು ಹೇಳಿ ಹೊರಟುಹೋದರು. ಪಲ್ಲವಿ ಎರಡು ವರ್ಷಗಳ ಕಾಲ ಕಷ್ಟಪಟ್ಟು ಓದಿದರು ಕೂಡ, ಆಕೆಯಿಂದ ಐಎಎಸ್ ಪರೀಕ್ಷೆ ಕ್ಲಿಯರ್ ಮಾಡಲು ಸಾಧ್ಯವಾಗಲಿಲ್ಲ. ಅದರಿಂದ ಆಕೆಯ ಗಂಡ ವಿಚ್ಛೇದನಕ್ಕೆ ನೋಟಿಸ್ ಕಳಿಸುತ್ತಾನೆ. ಇದನ್ನು ಓದಿ..Kannada News: ಎಲ್ಲವನ್ನು ಬಿಟ್ಟ ಸ್ಟಾರ್ ನಟನ ಮಗಳು: ಬಹಿರಂಗವಾಗಿಯೇ ಬಾಯ್ ಫ್ರೆಂಡ್ ಜೊತೆ ಏನು ಮಾಡುತ್ತಿದ್ದಾಳೆ ಗೊತ್ತೇ? ಇಂತವರು ಇರ್ತಾರ??
ಪಲ್ಲವಿ ಗಂಡ ಸ್ವತಃ ಬ್ಯಾಂಕ್ ಉದ್ಯೋಗಿ ಆಗಿದ್ದು, ಹೆಂಡತಿಗೆ ಈ ರೀತಿಯ ಕಂಡೀಷನ್ ಒಂದನ್ನು ಹಾಕುತ್ತಾನೆ. ಹೀಗೆ ಡೈವರ್ಸ್ ನೋಟಿಸ್ ಬಂದಾಗ, ಪಲ್ಲವಿ ಹಾಗೂ ಆಕೆಯ ಮನೆಯವರು ಗಾಬರಿಯಾಗುತ್ತಾರೆ. ಕೊನೆಗೆ ತನಗೆ ನ್ಯಾಯ ಬೇಕು ಎಂದು ಪಲ್ಲವಿ ಕೋರ್ಟ್ ಮೆಟ್ಟಿಲೇರಿದ್ದು, ಅತ್ತೆ ಮಾವ ಹಾಗೂ ನಾದಿನಿಯಿಂದ ಪ್ರತಿದಿನ ತೊಂದರೆ ಆಗುತ್ತಿತ್ತು, ಅದೆಲ್ಲವನ್ನು ಸಹಿಸಿಕೊಂಡು ಬಂದಿದ್ದೇನೆ ಎನ್ನುತ್ತಾಳೆ. ಆದರೆ ಆಕೆಯ ಗಂಡ ಮತ್ತು ಅವನ ಮನೆಯವರು ಈ ಅಪವಾದವನ್ನು ತೆಗೆದುಹಾಕಿದ್ದಾರೆ. ಇಂಥದ್ದೊಂದು ವಿಚಿತ್ರ ಪ್ರಕರಣ ಅವರ ಊರಿನವರಿಗೆ ಶಾಕ್ ನೀಡಿದೆ. ಇದನ್ನು ಓದಿ..Film News: ಖ್ಯಾತ ನಟಿ ಎಂದು ನೋಡದೆ, ಅಶ್ವಥ್ ರವರು ಅಂದು ಲಕ್ಷ್ಮಿ ರವರಿಗೆ ಬಾಸುಂಡೆ ಬರುವ ಹಾಗೆ ಹೊಡೆದದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??
Comments are closed.