Film News: ಖ್ಯಾತ ನಟಿ ಎಂದು ನೋಡದೆ, ಅಶ್ವಥ್ ರವರು ಅಂದು ಲಕ್ಷ್ಮಿ ರವರಿಗೆ ಬಾಸುಂಡೆ ಬರುವ ಹಾಗೆ ಹೊಡೆದದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??
Film News: ಆಗಿನ ಕಾಲದ ಕಲಾವಿದರು ಒಂದು ಸಿನಿಮಾದಲ್ಲಿ ಅಥವಾ ನಾಟಕದಲ್ಲಿ ನಟಿಸಿದರೆ, ಅದು ನಟನೆ ಎಂದು ಅನ್ನಿಸುತ್ತಿರಲಿಲ್ಲ, ಅವರು ಪಾತ್ರದಲ್ಲಿ ಜೀವಿಸುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು. ಅವರ ಅಭಿನಯ ನೋಡಿ ಜನರು ಭಾವುಕರಾಗುತ್ತಿದ್ದರು, ಹಾಗಿರುತ್ತಿತ್ತು ಆಗಿನ ಕಲಾವಿದರ ಅಭಿನಯ. ಅಂತಹ ಶ್ರೇಷ್ಠ ಕಲಾವಿದರನ್ನು ನಮ್ಮ ಕನ್ನಡ ಚಿತ್ರರಂಗ ಒಳಗೊಂಡಿತ್ತು.
ಕನ್ನಡ ಚಿತ್ರರಂಗದ ಅಂತಹ ಶ್ರೇಷ್ಠ ಕಲಾವಿದರಲ್ಲಿ ಒಬ್ಬರು ನಟ ಅಶ್ವತ್ಥ್ ಅವರು. ಇವರ ಅಭಿನಯದ ಪದಗಳಲ್ಲಿ ವರ್ಣಿಸಲು ಆಗೋದಿಲ್ಲ. ಕನ್ನಡದ ಎಲ್ಲಾ ದಿಗ್ಗಜರ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ ಮಹಾನ್ ಕಲಾವಿದರು ಅಶ್ವತ್ಥ್ ಅವರು. ಇಂದಿಗೂ ಇವರ ಪಾತ್ರಗಳನ್ನು ಯಾರು ಮರೆತಿಲ್ಲ. ನಾಗರಹಾವು ಸಿನಿಮಾದ ಚಾಮಯ್ಯ ಮೇಷ್ಟ್ರು ಪಾತ್ರ ಇಂದಿಗೂ ಎಲ್ಲರ ಮೆಚ್ಚಿನ ಪಾತ್ರ ಎಂದೇ ಹೇಳಬೇಕು. ಇದನ್ನು ಓದಿ..Kannada News: ನನ್ನ ಗಂಡನಿಗೆ ಅಕ್ರಮ ಸಂಬಂಧ ಇತ್ತು: ಅವರ ಡಿಂಗ್ ಡಾಂಗ್ ಆಟವನ್ನು ನೋಡಲಾಗದೆ, ನಾನು ಆ ಕೆಲಸ ಮಾಡಿದೆ ಎಂದು ಬಹಿರಂಗವಾಗಿಯೇ ಹೇಳಿದ ಖ್ಯಾತ ಕಿರುತೆರೆ ನಟಿ. ಹೇಳಿದ್ದೇನು ಗೊತ್ತೇ?
ಇಂತಹ ಶ್ರೇಷ್ಠ ನಟ ಅಶ್ವತ್ಥ್ ಅವರು ಖ್ಯಾತ ನಟಿ ಲಕ್ಷ್ಮಿ ಅವರಿಗೆ ಬಾಸುಂಡೆ ಬರುವ ಹಾಗೆ ಒಂದು ಸಾರಿ ಹೊಡೆದಿದ್ದರಂತೆ. ಹೌದು, ಇದು ನಿಜ.. ಆದರೆ ಹೊಡೆದದ್ದು ನಿಜ ಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ. ಈ ವಿಚಾರವನ್ನು ಸ್ವತಃ ನಟಿ ಲಕ್ಷ್ಮಿ ಅವರು ಇತ್ತೀಚೆಗೆ ನಿರ್ದೇಶನ ಎಸ್.ಕೆ.ಭಗವಾನ್ ಅವರು ವಿಧಿವಶರಾದಾಗ ಹಂಚಿಕೊಂಡಿದ್ದರು. ಎಸ್.ಕೆ.ಭಗವಾನ್ ಅವರು ನಿರ್ದೇಶಿಸಿ ಲಕ್ಷ್ಮಿ ಅವರು ನಾಯಕಿಯಾಗಿ ಅಭಿನಯಿಸಿದ್ದ ಅದ್ಭುತವಾದ ಸಿನಿಮಾಗಳಲ್ಲಿ ಒಂದು ಗಾಳಿಮಾತು.
ಇದರಲ್ಲಿ ಲಕ್ಷ್ಮಿ ಅವರದ್ದು ಬಹಳ ಸೌಮ್ಯ ಸ್ವಭಾವ ಹಾಗೂ ತಂದೆ ತಾಯಿ ಅಂದ್ರೆ ಭಯ ಇರುವ ಸ್ವಭಾವದ ಹುಡುಗಿಯ ಪಾತ್ರ. ಈ ಸಿನಿಮಾದಲ್ಲಿ ಲಕ್ಷ್ಮಿ ಅವರ ತಂದೆಯ ಪಾತ್ರದಲ್ಲಿ ಕೆ.ಎಸ್.ಅಶ್ವತ್ಥ್ ಅವರು ನಟಿಸಿದ್ದರು. ಗಾಳಿಮಾತು ಸಿನಿಮಾದ ಒಂದು ದೃಶ್ಯದಲ್ಲಿ ಮಗಳ ಚಾರಿತ್ರ್ಯದ ಬಗ್ಗೆ ಕೆಲವರು ತಪ್ಪಾಗಿ ಮಾತನಾಡುವ ದೃಶ್ಯವಿದೆ, ಆ ದೃಷ್ಯದಲ್ಲಿ ಅಶ್ವತ್ಥ್ ಅವರು ಲಕ್ಷ್ಮಿ ಅವರ ಮೇಲೆ ಕೋಪಗೊಂಡು ಛತ್ರಿಯಿಂದ ಮಗಳಿಗೆ ಹೊಡೆಯಬೇಕು. ಈ ಸನ್ನಿವೇಶದಲ್ಲಿ.. ಇದನ್ನು ಓದಿ..Kannada News: ರಶ್ಮಿಕಾ ರವರು ಐಪಿಎಲ್ ವೇದಿಕೆಯಲ್ಲಿ ದೇಶವೇ ನಿಂತು ಹೋಗುವಂತೆ ಕುಣಿಯಲು ಪಡೆದ ಸಂಭಾವನೆ ಕೇಳಿದ್ರೆ ಊಟ ಮಾಡೋದೇ ಬಿಡ್ತೀರಾ. ಎಷ್ಟು ಕೋಟಿ ಗೊತ್ತೇ?
ಅಶ್ವತ್ಥ್ ಅವರು ಲಕ್ಷ್ಮಿ ಅವರ ಕೈಗೆ, ಕಾಲುಗಳಿಗೆ ನಿಜವಾಗಿಯೂ ಹೊಡೆದಿದ್ದು, ಹೊಡೆತ ಜೋರಾಗಿ ಬಿದ್ದು, ಲಕ್ಷ್ಮಿ ಅವರ ಕೈಕಾಲುಗಳಿಗೆ ಬಾಸುಂಡೆ ಬಂದಿತ್ತಂತೆ. ಅಷ್ಟರ ಮಟ್ಟಿಗೆ ಅಶ್ವತ್ಥ್ ಅವರು ಪಾತ್ರದ ಒಳಗೆ ಪ್ರವೇಶ ಮಾಡಿಬಿಟ್ಟಿದ್ದರು. ಆ ನೋವು ಕೂಡ ಬಹಳ ಸಮಯದವರೆಗೂ ಇತ್ತಂತೆ. ಲಕ್ಷ್ಮಿ ಅವರಿಗೆ ಬಾಸುಂಡೆ ಬಂದಿದೆ ಎನ್ನುವ ವಿಚಾರ ಗೊತ್ತಾದ ತಕ್ಷಣವೇ ಅಶ್ವತ್ಥ್ ಅವರು ಲಕ್ಷ್ಮಿ ಅವರ ಬಳಿ ಹೋಗಿ ಕ್ಷಮೆ ಕೇಳಿದ್ದರಂತೆ.
ಆ ದೃಶ್ಯದಲ್ಲಿ ಹಾಗೆ ಆಗಿದ್ದರು ಕೂಡ, ನಿರ್ದೇಶಕ ಎಸ್.ಕೆ. ಭಗವಾನ್ ಅವರು ಮತ್ತೊಂದು ಸಾರಿ ಆ ಸೀನ್ ಶೂಟಿಂಗ್ ಮಾಡಬೇಕು ಎಂದಾಗ, ಅಶ್ವತ್ಥ್ ಅವರು ಲಕ್ಷ್ಮಿ ಅವರಿಗೆ ಮತ್ತೆ ನೋವಾಗದ ಹಾಗೆ ಎಚ್ಚರಿಕೆ ವಹಿಸಿ ಅಭಿನಯಿಸಿದ್ದರಂತೆ. ಇದೊಂದೇ ಅಲ್ಲ, ಬಹಳಷ್ಟು ಸಿನಿಮಾಗಳಲ್ಲಿ ಲಕ್ಷ್ಮಿ ಅವರು ಮತ್ತು ಅಶ್ವತ್ಥ್ ಅವರು ತಂದೆ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಗಾಳಿಮಾತು ಸಿನಿಮಾದ ಈ ದೃಶ್ಯ ಮರೆಯಲು ಸಾಧ್ಯವಿಲ್ಲ ಎಂದು ಲಕ್ಷ್ಮಿ ಅವರು ಹೇಳಿದ್ದರು. ಇದನ್ನು ಓದಿ..Kannada News: 10 ಕೋಟಿ ಕಾರ್ ಗಾಗಿ ಆ ಹೀರೋ ಹೇಳಿದ ಹಾಗೆ ಎಲ್ಲವನ್ನು ಕೊಟ್ಟು ಸಮರ್ಪಿಸಿದ ಪೂಜಾ ಹೆಗ್ಡೆ: ಚಾಚು ತಪ್ಪದೆ ಪಾಲಿಸಿ ಮಾಡಿದ್ದು ಏನು ಗೊತ್ತೇ?
Comments are closed.