ಏನು ತಿಳಿಯದಂತೆ ಇದ್ದು, ಸಮಂತಾ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟ ನಾಗಾರ್ಜುನ; ಸಮಂತಾ ಜೀವನ ಮುಗಿಯಿತೇ? ಪಾಪ ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?
ನಟಿ ಸಮಂತಾ ಅವರ ಜೀವನ ವಿಚ್ಛೇದನ ಪಡೆದ ನಂತರ ಪೂರ್ತಿಯಾಗಿ ಬದಲಾಗಿ ಹೋಗಿದೆ. ಸಮಂತಾ ಅವರು ವಿಚ್ಛೇದನ ಪಡೆಯುವುದಕ್ಕಿಂತ ಮೊದಲು ಅವರಿಗೆ ತಮ್ಮ ಅಭಿಮಾನಿಗಳ ಜೊತೆಗೆ ಅಕ್ಕಿನೇನಿ ಕುಟುಂಬದ ಅಭಿಮಾನಿಗಳು ಕೂಡ ಸಾಥ್ ನೀಡುತ್ತಿದ್ದರು. ಆದರೆ ಈಗ ಅಕ್ಕಿನೇನಿ ಅಭಿಮಾನಿಗಳು ಸಮಂತಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಆದರೆ ಅದೆಲ್ಲವನ್ನು ಮೆಟ್ಟಿ ನಿಂತಿದ್ದಾರೆ ಸ್ಯಾಮ್. ಈಗಷ್ಟೇ ಆರೋಗ್ಯದಿಂದ ಚೇತರಿಸಿಕೊಳ್ಳುತ್ತಿರುವ ಸಮಂತಾ ಅವರಿಗೆ ದೊಡ್ಡ ಶಾಕ್ ನೀಡಿದ್ದಾರೆ ಮಾಜಿ ಮಾವ ನಾಗಾರ್ಜುನ..
ಸಮಂತಾ ಅವರು ವಿಚ್ಛೇದನ ಪಡೆದ ನಂತರ ಹೆಚ್ಚಾಗಿ ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದಾರೆ. ಬಾಲಿವುಡ್, ಟಾಲಿವುಡ್ ಎಲ್ಲಾ ಕಡೆ ಬ್ಯುಸಿ ಆಗಿದ್ದಾರೆ ಸ್ಯಾಮ್. ಏಪ್ರಿಲ್ 14ರಂದು ಸಮಂತಾ ಅವರು ಅಭಿನಯಿಸಿರುವ ಶಾಕುಂತಲಂ ಸಿನಿಮಾ ಬಿಡುಗಡೆ ಆಗುತ್ತಿದೆ. ಅದರ ಪ್ರಚಾರ ಕಾರ್ಯಗಳಲ್ಲಿ ಬಿಡುವಿಲ್ಲದೆ ಪಾಲ್ಗೊಳ್ಳುತ್ತಿದ್ದಾರೆ. ಇನ್ನು ಸಮಂತಾ ಅವರು ಈ ಮಟ್ಟಕ್ಕೆ ಹೆಸರು ಮಾಡಲು ಅವರಿಗೆ ಡಬ್ಬಿಂಗ್ ಮಾಡುತ್ತಿದ್ದ ಗಾಯಕಿ ಚಿನ್ಮಯಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ತೆಲುಗಿನಲ್ಲಿ ಸಮಂತಾ ಅವರ ಎಲ್ಲಾ ಸಿನಿಮಾಗಳಿಗೂ ಚಿನ್ಮಯಿ ಅವರೇ ಡಬ್ ಮಾಡುತ್ತಿದ್ದರು. ಇದನ್ನು ಓದಿ..Film News: ಖ್ಯಾತ ನಟಿ ಎಂದು ನೋಡದೆ, ಅಶ್ವಥ್ ರವರು ಅಂದು ಲಕ್ಷ್ಮಿ ರವರಿಗೆ ಬಾಸುಂಡೆ ಬರುವ ಹಾಗೆ ಹೊಡೆದದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??
ಆದರೆ ಚಿನ್ಮಯಿ ಅವರು ಈಗೊಂದು ಶಾಕಿಂಗ್ ಹೇಳಿಕೆ ಕೊಟ್ಟಿದ್ದು, ಈಗ ಸಮಂತಾ ಅವರು ತೆಲುಗಿನಲ್ಲಿ ಚೆನ್ನಾಗಿ ಮಾತನಾಡುತ್ತಾರೆ, ಹಾಗಾಗಿ ಸಮಂತಾ ಅವರಿಗೆ ಈಗ ಡಬ್ಬಿಂಗ್ ಅವಶ್ಯಕತೆ ಇಲ್ಲ ಎಂದಿದ್ದಾರೆ. ಆದರೆ ಈ ಮಾತಿಗೆ ಕಾರಣ ನಾಗಾರ್ಜುನ ಅವರು ಎಂದು ಹೇಳಲಾಗುತ್ತಿದೆ. ಚಿನ್ಮಯಿ ಅವರ ಪತಿ ರಾಹುಲ್ ಅವರು ನಾಗಾರ್ಜುನ ಅವರ ಆಪ್ತರಾಗಿದ್ದು, ಅವರೊಡನೆ ನಟನೆ ಕೂಡ ಮಾಡಿದ್ದಾರೆ. ಹಾಗಾಗಿ, ನಾಗಾರ್ಜುನ ಅವರು ರಾಹುಲ್ ಅವರ ಪತ್ನಿ ಸಮಂತಾ ಅವರೊಡನೆ ಇರುವುದು ಇಷ್ಟವಿಲ್ಲ ಎಂದು ಹೇಳಿದ್ದು, ಆ ಕಾರಣಕ್ಕೆ ರಾಹುಲ್ ಅವರು ಪತ್ನಿ ಚಿನ್ಮಯಿ ಅವರಿಗೆ ಹೇಳಿರುವ ಕಾರಣ ಇನ್ನುಮುಂದೆ ಸಮಂತಾ ಅವರಿಗೆ ಡಬ್ ಮಾಡುವುದು ಬೇಡ ಎಂದಿದ್ದಾರಂತೆ. ಇದನ್ನು ಓದಿ..Kannada News: 10 ಕೋಟಿ ಕಾರ್ ಗಾಗಿ ಆ ಹೀರೋ ಹೇಳಿದ ಹಾಗೆ ಎಲ್ಲವನ್ನು ಕೊಟ್ಟು ಸಮರ್ಪಿಸಿದ ಪೂಜಾ ಹೆಗ್ಡೆ: ಚಾಚು ತಪ್ಪದೆ ಪಾಲಿಸಿ ಮಾಡಿದ್ದು ಏನು ಗೊತ್ತೇ?
Comments are closed.