ಬಡತನದಲ್ಲಿ ಹುಟ್ಟಿದಳು, ಆದರೆ ಹಣ ಮಾಡಬೇಕು ಎಂದು ಬೆಣ್ಣೆಯಂತಹ ಅಂದವನ್ನು ಬಳಸಿ ಏನು ಮಾಡಿದಳು ಗೊತ್ತೇ? ಪವಿತ್ರವಾಗಿದ್ದು ಮಾಡಿದ್ದೇನು ಗೊತ್ತೇ??
ಜೀವನದಲ್ಲಿ ಬಡತನ, ಹಣಕಾಸಿನ ತೊಂದರೆ ಇದೆಲ್ಲವೂ ಕೆಲವು ಜನರಿಂದ ಕೆಟ್ಟ ಕೆಲಸ ಮಾಡಿಸಲು ಶುರು ಮಾಡಿಸಿ ಬಿಡುತ್ತದೆ. ಅಂತಹ ಹಲವು ಘಟನೆಗಳನ್ನು ನಾವು ಕೇಳಿದ್ದೇವೆ. ಅಂಥದ್ದೊಂದು ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿದೆ. ಹೇಗಾದರೂ ಮಾಡಿ ಹಣ ಸಂಪಾದನೆ ಮಾಡಬೇಕು, ಬಡತನಾದಿಂದ ಹೊರಬರಬೇಕು ಎಂದು ನಿರ್ಧಾರ ಮಾಡಿದ ಹುಡುಗಿ, ಹಣಸಂಪಾದನೆ ಎಂಥ ಕೆಲಸ ಮಾಡಿದ್ದಾಳೆ ಗೊತ್ತಾ? ಕೊನೆಗೆ ಏನಾಗಿದೆ ಗೊತ್ತಾ?
ಈ ಹುಡುಗಿಯ ಹೆಸರು ನಿತ್ಯ, ಈಕೆ ಬಡತನದಲ್ಲಿ ಹುಟ್ಟಿ ಬೆಳೆದ ಹುಡುಗಿ. ನಿತ್ಯಾಳಿಗೆ ಹೇಗಾದರೂ ಮಾಡಿ ಈ ಬಡತನದಿಂದ ಹೊರಬಂದು, ಐಷಾರಾಮಿ ಜೀವನ ನಡೆಸಬೇಕು ಎಂದು ಆಸೆ ಇತ್ತು. ಆದರೆ ಏನಾದರೂ ವ್ಯಾಪಾರ ಶುರು ಮಾಡೋಣ ಎಂದರೆ ಹಣ ಇರಲಿಲ್ಲ, ಕೆಲಸಕ್ಕೆ ಹೋಗಲು ವಿದ್ಯೆ ಇರಲಿಲ್ಲ. ಆದರೆ ಹಣ ಸಂಪಾದನೆಗೆ ಒಂದು ದಾರಿ ಹುಡುಕಲೇಬೇಕು ಎಂದು ಒಂದು ನಿರ್ಧಾರ ಮಾಡಿ, ಸೆಂಥಿಲ್ ಕುಮಾರ್ ಎನ್ನುವ ವ್ಯಕ್ತಿಯನ್ನು ತನ್ನ ಪಾರ್ಟ್ನರ್ ಆಗಿ ಮಾಡಿಕೊಂಡಳು. ಇದನ್ನು ಓದಿ..ಏನು ತಿಳಿಯದಂತೆ ಇದ್ದು, ಸಮಂತಾ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟ ನಾಗಾರ್ಜುನ; ಸಮಂತಾ ಜೀವನ ಮುಗಿಯಿತೇ? ಪಾಪ ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?
ಆ ವ್ಯಕ್ತಿ ಮದುವೆಯಾಗಲು ಹುಡುಗನನ್ನು ಕರೆತರುವುದು, ನಿತ್ಯ ಅವರೊಡನೆ ಮದುವೆಯಾಗಿ ಕೆಲ ಸಮಯದ ನಂತರ ಅವರ ಹತ್ತಿರ ಇದ್ದ ಹಣ ಒಡವೆ, ಇದೆಲ್ಲವನ್ನು ದೋಚಿಕೊಂಡು ಪರಾರಿ ಆಗುವುದು, ಹೀಗೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಳು. ಸುಮಾರು 4 ಸಾರಿ ಮದುವೆಯಾಗಿ, ಐದನೇ ಮದುವೆಗೆ ರೆಡಿ ಆಗಿದ್ದಾಗ, ಪೊಲೀಸರಿಗೆ ವಿಷಯ ಗೊತ್ತಾಗಿ, ಆಕೆಯನ್ನು ಮತ್ತು ಸೆಂಥಿಲ್ ಕುಮಾರ್ ಇಬ್ಬರನ್ನು ಸಹ ಬಂಧಿಸಿದ್ದಾರೆ. ಇಂಥಹ ಘಟನೆಗಳು ಸಹ ಆಗಾಗ ನಡೆಯುತ್ತಲೇ ಇರುತ್ತದೆ. ಇದನ್ನು ಓದಿ..ಮೊದಲ ರಾತ್ರಿಯಲ್ಲಿಯೇ ಗಂಡ ಹಾಕಿದ ಷರತ್ತು ಕೇಳಿ, ಬೆಚ್ಚಿ ಬಿದ್ದು ಡೈವೋರ್ಸ್ ಕೊಟ್ಟ ಮಹಿಳೆ: ಹುಡುಗನಿಗೆ ಇವೆಲ್ಲ ಬೇಕಿತ್ತಾ??
Comments are closed.