ಪ್ರೀತಿ ಮಾಡುತ್ತೇನೆ ಎಂದು ಇಂಚು ಇಂಚು ಕೂಡ ಬಿಡದೆ ರುಚಿ ನೋಡಿದ, ಆಕೆಯು ಎಲ್ಲವನ್ನು ಕೊಟ್ಟಳು, ಆದರೆ ಕೊನೆಯಲ್ಲಿ ಏನಾಯ್ತು ಗೊತ್ತೇ?
ಈಗಿನ ಕಾಲದಲ್ಲಿ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡುವವರೇ ಹೆಚ್ಚು, ನಿಜವಾಗಿಯೂ ಪ್ರೀತಿ ಮಾಡುವವರ ಸಂಖ್ಯೆ ಬಹಳ ಕಡಿಮೆ. ಅದರಲ್ಲೂ ಚಿತ್ರರಂಗದಲ್ಲಿ ಈ ರೀತಿ ನಡೆಯುವುದು ಬಹಳ ಕಾಮನ್. ಚಿತ್ರರಂಗದಲ್ಲಿ ಬಹುತೇಕರು ಈ ರೀತಿ ಮಾಡುತ್ತಾರೆ. ಇಂಥದ್ದೇ ಒಂದು ಘಟನೆ, ಹೈದರಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಇವರಿಬ್ಬರು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದು, ಹುಡುಗಿಯನ್ನು ನಂಬಿಸಿ ಮೋಸ ಮಾಡಿದ್ದಾನೆ. ಅಷ್ಟಕ್ಕೂ ನಡೆದಿದ್ದೇನು ಎಂದು ನೋಡುವುದಾದರೆ..
ಹುಡುಗಿಯ ಹೆಸರು ಸಂಧ್ಯಾ, ಈಕೆ ತೆಲುಗು ಚಿತ್ರರಂಗದಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾ ಧಾರವಾಹಿ ಇವುಗಳಿಗೆ ಮೇಕಪ್ ಮಾಡುತ್ತಾ ಬ್ಯುಸಿ ಆಗಿರುತ್ತಾರೆ. ಹಲವು ಸಿನಿಮಾ ಧಾರವಾಹಿಗಳಲ್ಲಿ ಕೆಲಸ ಮಾಡುವುದರಿಂದ ದಿನಾ ಕೆಲಸಕ್ಕೆ ಹೋಗುತ್ತಿದ್ದರು. ಹಾಗೆ ಕೆಲಸಕ್ಕೆ ಹೋದಾಗ, ಆಕೆಗೆ ಮನ್ಮಥ ರಾವ್ ಎನ್ನುವ ವ್ಯಕ್ತಿಯ ಪರಿಚಯ ಆಯಿತು. ಆತ ಸಂಧ್ಯಾಳನ್ನು ಪರಿಚಯ ಮಾಡಿಕೊಂಡು, ಆಕೆಯನ್ನು ಪ್ರೀತಿಸುತ್ತೇನೆ ಎಂದು ಹೇಳಿದ.. ಇದನ್ನು ಓದಿ..ಏನು ತಿಳಿಯದಂತೆ ಇದ್ದು, ಸಮಂತಾ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟ ನಾಗಾರ್ಜುನ; ಸಮಂತಾ ಜೀವನ ಮುಗಿಯಿತೇ? ಪಾಪ ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?
ಸಂಧ್ಯಾಳಿಗೆ ಇಡೀ ಕುಟುಂಬದ ಜವಾಬ್ದಾರಿ ಅವಳ ಮೇಲೆಯೇ ಇತ್ತು. ಹಾಗಾಗಿ ಮನ್ಮಥ ರಾವ್ ಪ್ರೀತಿಯನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಿದ್ದಳು, ಆದರೆ ಮನ್ಮಥ ರಾವ್ ಬಣ್ಣಬಣ್ಣದ ಮಾತುಗಳನ್ನಾಡಿ ಆಕೆಯನ್ನು ಒಳಿಸಿಕೊಳ್ಳುವ ಪ್ರಯತ್ನದಲ್ಲಿ ಕೊನೆಗು ಒಪ್ಪಿಸಿದನು. ಆಕೆ ಒಪ್ಪಿಕೊಂಡ ಮೇಲೆ ಎಲ್ಲಾ ರೀತಿವಲ್ಲೂ ಆಕೆಯನ್ನು ಬಳಸಿಕೊಂಡ. ಆಕೆ ಕೂಡ ಅವನಿಗಾಗಿ ಎಲ್ಲವನ್ನು ಕೊಟ್ಟುಬಿಟ್ಟಳು. ಆದರೆ, ಕೊನೆಗೆ ಅವನು ಆಕೆಗೆ ಮೋಸ ಮಾಡಿಬಿಟ್ಟ, ಅವಳನ್ನು ಮದುವೆಯಾಗುವುದಿಲ್ಲ ಎಂದು ಹೇಳೋದಕ್ಕೆ ಶುರು ಮಾಡಿದ. ಏನೇ ಮಾಡಿದರೂ ಈಗ ಆಕೆ ಒಪ್ಪಿಕೊಳ್ಳುತ್ತಿಲ್ಲ ಎಂದು ಕೊನೆಗೆ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದನ್ನು ಓದಿ..ಬಡತನದಲ್ಲಿ ಹುಟ್ಟಿದಳು, ಆದರೆ ಹಣ ಮಾಡಬೇಕು ಎಂದು ಬೆಣ್ಣೆಯಂತಹ ಅಂದವನ್ನು ಬಳಸಿ ಏನು ಮಾಡಿದಳು ಗೊತ್ತೇ? ಪವಿತ್ರವಾಗಿದ್ದು ಮಾಡಿದ್ದೇನು ಗೊತ್ತೇ??
Comments are closed.