ಜನಸಂಖ್ಯೆ ಹೆಚ್ಚಿಸಲು ಮಾಸ್ಟರ್ ಪ್ಲಾನ್ ಮಾಡಿದ ಚೀನಾ: ಪ್ಲಾನ್ ಕೇಳಿದರೆ ಮೈ ಎಲ್ಲ ಜುಮ್ ಅನ್ನುತ್ತದೆ, ಕಾಲೇಜು ನಲ್ಲಿಯೇ ಏನೆಲ್ಲಾ ಮಾಡಬಹುದು ಗೊತ್ತೇ??
ಚೀನಾ ದೇಶದ ಜನಸಂಖ್ಯೆಯಲ್ಲಿ ಈಗ ಭಾರಿ ಕುಸಿತ ಕಂಡುಬಂದಿದೆ. 2022ರಲ್ಲಿ ಚೀನಾದಲ್ಲಿ ಅತಿ ಕಡಿಮೆ ಜನನ ಪ್ರಮಾಣ ಸಂಖ್ಯೆ ಕಂಡುಬಂದಿದೆ. 1000 ಜನರಲ್ಲಿ 6.77% ಜನನ ಪ್ರಮಾಣ ಕಂಡುಬಂದಿದ್ದು, 2021ರಲ್ಲಿ 7.52% ಇತ್ತು ಈಗ ಅದಕ್ಕಿಂತ ಕಡಿಮೆ ಅಗಿದೆ. 1980 ರಿಂದ 2015ರವರೆಗು ಚೀನಾ ದೇಶದಲ್ಲಿ ಒಂದು ಮಗುವಿನ ನಿಗಮ ಹೇರಿದ್ದರು, ಜನರು ಕೂಡ ಆರ್ಥಿಕ ಸಮಸ್ಯೆ ಇಂದ ಒಂದು ಮಗುವಿಗೆ ಸೀಮಿತವಾಗಿದ್ದರು. ಆದರೆ ಇದರಿಂದ ಚೀನಾದಲ್ಲಿ ಈಗ ಯುವಕರಿಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗಿದೆ. ಇದು ದೇಶದ ಆರ್ಥಿಕ ಸ್ಥಿತಿ ಮೇಲೆ ಪರಿಣಾಮ ಬೀರುತ್ತಿದೆ.
ಹಾಗಾಗಿ, ಜನಸಂಖ್ಯೆ ಹೆಚ್ಚಿಸಲು ಚೀನಾ ದೇಶವು ಹೊಸದೊಂದು ಪ್ಲಾನ್ ಮಾಡಿದೆ, ಫ್ಯಾನ್ ಮೇ ಎಜುಕೇಶನ್ ಗ್ರೂಪ್ ನ ಕಾಲೇಜುಗಳಲ್ಲಿ ಫಾಲ್ ಇನ್ ಲವ್ ಎನ್ನುವ ಯೋಜನೆ ತಂದಿದೆ. ಕಾಲೇಜುಗಳಿಗೆ ಒಂದು ವಾರ ರಜಾ ನೀಡಿದ್ದು, ಏಪ್ರಿಲ್ 1ರಿಂದ 7ರವರೆಗೂ ರಜೆಯ ಸಮಯವನ್ನು ಎಂಜಾಯ್ ಮಾಡಲು ತಿಳಿಸಿದೆ. ಪ್ರಕೃತಿ ಸೌಂದರ್ಯ, ನೀರು ಹಸಿರು ಇದೆಲ್ಲವನ್ನು ಎಂಜಾಯ್ ಮಾಡಿದರೆ, ಅದು ಪ್ರೀತಿಯನ್ನು ಹೆಚ್ಚಿಸುತ್ತದೆ, ಅದರಿಂದ ಜನಸಂಖ್ಯೆ ಹೆಚ್ಚಾಗುತ್ತದೆ ಎನ್ನುವುದು ಉದ್ದೇಶ ಆಗಿದೆ. ಈ ಒಂದು ವಾರದ ಫಾಲ್ ಇನ್ ಲವ್ ಯೋಜನೆಗೆ ವಿದ್ಯಾರ್ಥಿಗಳಿಗೆ ಕೆಲವು ಹೋಮ್ ವರ್ಕ್ ಗಳನ್ನು ಸಹ ನೀಡಲಾಗಿದೆ. ಇದನ್ನು ಓದಿ..ಬಡತನದಲ್ಲಿ ಹುಟ್ಟಿದಳು, ಆದರೆ ಹಣ ಮಾಡಬೇಕು ಎಂದು ಬೆಣ್ಣೆಯಂತಹ ಅಂದವನ್ನು ಬಳಸಿ ಏನು ಮಾಡಿದಳು ಗೊತ್ತೇ? ಪವಿತ್ರವಾಗಿದ್ದು ಮಾಡಿದ್ದೇನು ಗೊತ್ತೇ??
ವಿದ್ಯಾರ್ಥಿಗಳು ಈ ಎಂಜಾಯ್ಮೆಂಟ್ ನಡುವೆ, ಡೈರಿ ಬರೆಯಬೇಕು, ಪರ್ಸನಲ್ ಡೆವೆಲಪ್ ಮೆಂಟ್ ಬಗ್ಗೆ ಗಮನ ಹರಿಸಬೇಕು, ಟ್ರಾವೆಲ್ ಮಾಡುವುದನ್ನು ಅಲ್ಲಿನ ಸುಂದರ ಕ್ಷಣಗಳನ್ನು ವಿಡಿಯೋ ಮಾಡಿಕೊಳ್ಳಬೇಕು. ಈ ಎಲ್ಲಾ ಹೋಮ್ ವರ್ಕ್ ಗಳನ್ನು ಮಾಡಿ, ಯುವಕ ಯುವತಿಯರು ಜೊತೆಯಾಗಿ ಇರುವುದರಿಂದ ದೇಶದ ಜನಸಂಖ್ಯೆಯ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಚೀನಾ ದೇಶ ಪ್ಲಾನ್ ಮಾಡಿಕೊಂಡಿದೆ. ಈಗ ಚೈನಾ ದೇಶದಲ್ಲಿ ವಯಸ್ಸಾದವರು ಹೆಚ್ಚಾಗಿ ಇರುವುದರಿಂದ ಆರ್ಥಿಕವಾಗಿ ಸಮಸ್ಯೆಗಳು ಶುರುವಾಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾಗಿ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಪ್ಲಾನ್ ವರ್ಕೌಟ್ ಆಗುತ್ತೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..ಪ್ರೀತಿ ಮಾಡುತ್ತೇನೆ ಎಂದು ಇಂಚು ಇಂಚು ಕೂಡ ಬಿಡದೆ ರುಚಿ ನೋಡಿದ, ಆಕೆಯು ಎಲ್ಲವನ್ನು ಕೊಟ್ಟಳು, ಆದರೆ ಕೊನೆಯಲ್ಲಿ ಏನಾಯ್ತು ಗೊತ್ತೇ?
Comments are closed.