Neer Dose Karnataka
Take a fresh look at your lifestyle.

ಇಷ್ಟು ದಿನ ಕಷ್ಟ ಪಡುತ್ತಿದ್ದ ಈ ರಾಶಿಗಳಿಗೆ ಕೊನೆಗೂ ಅದೃಷ್ಟ ಆರಂಭ: ನಿಮ್ಮ ಕಷ್ಟಗಳೆಲ್ಲ ಮುಗಿದು ಒಳ್ಳೆಯ ಸಮಯ ಬಂದೆ ಬಿಡ್ತು. ಯಾರಿಗೆ ಗೊತ್ತೇ??

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈಗ ಗುರು ಮತ್ತು ಬುಧ ಗ್ರಹದ ಸಂಯೋಗ ಮೀನ ರಾಶಿಯಲ್ಲಿ ನಡೆದಿದೆ, ಎರಡು ಗ್ರಹಗಳು ಜೊತೆಯಾಗಿ ರೇವತಿ ನಕ್ಷತ್ರ ಪ್ರವೇಶ ಮಾಡಿದೆ. ಬುಧ ಗ್ರಹವು ಜ್ಞಾನ, ಮಾತು ಹಾಗೂ ಬ್ಯುಸಿನೆಸ್ ನ ಸಂಕೇತ ಎಂದು ಹೇಳುತ್ತಾರೆ. ಗುರು ಗ್ರಹವು ಓದು, ಬುದ್ಧಿ, ಪ್ರತಿಷ್ಠೆ, ಮದುವೆ, ಆಧ್ಯಾತ್ಮ ಇವುಗಳ ಸಂಕೇತ. ಇದೀಗ ಈ ಎರಡು ರಾಶಿಗಳ ಸಂಯೋಗ ಆಗಿರುವುದರಿಂದ ಅದು 6 ರಾಶಿಗಳ ಅದೃಷ್ಟವನ್ನೇ ಬದಲಾಯಿಸುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ವೃಷಭ ರಾಶಿ :- ಬುಧ ಗುರುವಿನ ಸಂಯೋಗ ಈ ರಾಶಿಯವರಿಗೆ ಅದೃಷ್ಟ ಹೆಚ್ಚಿಸಲಿದೆ, ಹಣಕಾಸಿನ ವಿಚಾರದಲ್ಲಿ ದೊಡ್ಡ ಲಾಭವಾಗುತ್ತದೆ. ನಿಮ್ಮ ಆದಾಯ ಹೆಚ್ಚಾಗಿ, ನಿರೀಕ್ಷೆ ಮಾಡದ ಹಾಗೆ ಆಸ್ತಿ ನಿಮ್ಮದಾಗಬಹುದು. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಲಾಭ ಪಡೆಯುತ್ತೀರಿ. ಇದನ್ನು ಓದಿ..Kannada Astrology: ಇನ್ನು ಈ ರಾಶಿಗಳನ್ನು ಟಚ್ ಮಾಡೋಕೆ ಆಗಲ್ಲ, ಇವರಿಗೆ ಇರುವಷ್ಟು ಅದೃಷ್ಟ ಬೇರೆ ಯಾರಿಗೂ ಇಲ್ಲ. ಯಾವ ರಾಶಿಗಳಿಗೆ ಗೊತ್ತೇ? ತಿಳಿದರೆ ಬೆಚ್ಚಿ ಬೀಳ್ತಿರಾ.

ಮಿಥುನ ರಾಶಿ :- ಬುಧ ಗುರುವಿನ ಸಂಯೋಗ ಈ ರಾಶಿಯವರ ಅದೃಷ್ಟ ಹೆಚ್ಚಿಸುತ್ತದೆ. ನಿಮ್ಮ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ಆಸ್ತಿ ಅಥವಾ ಕಾರ್ ಖರೀದಿ ಮಾಡುವ ಯೋಗವಿದೆ.

ವೃಶ್ಚಿಕ ರಾಶಿ :- ಈ ಸಂಯೋಗದಿಂದ ವೃಶ್ಚಿಕ ರಾಶಿಯವರ ಅದೃಷ್ಟವೆ ಬದಲಾಗುತ್ತದೆ. ಹೆಚ್ಚಿನ ಹಣ ನಿಮ್ಮ ಕೈ ಸೇರುತ್ತದೆ. ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಒಳ್ಳೆಯ ರಿಸಲ್ಟ್ ಪಡೆಯುತ್ತೀರಿ. ಇನ್ನು ಮದುವೆ ಆಗದೆ ಇರುವವರಿಗೆ ಮದುವೆಯ ಯೋಗ ಕೂಡಿ ಬರುತ್ತದೆ. ಮನೆಯ ಸಮಸ್ಯೆಗಳು ಪರಿಹಾರ ಆಗುತ್ತದೆ. ಇದನ್ನು ಓದಿ..Kannada Astrology: ಇನ್ನು ಕೆಲವೇ ಗಂಟೆಗಳಲ್ಲಿ ಈ ರಾಶಿಗಳ ಅದೃಷ್ಟವೇ ಬದಲು; ಇಷ್ಟು ವರ್ಷ ಕಷ್ಟ ಪಟ್ಟಿದ್ದವರಿಗೆ ಕೊನೆಗೂ ಅದೃಷ್ಟದ ಸಮಯ. ಯಾರಿಗೆ ಗೊತ್ತೇ??

ಧನು ರಾಶಿ :- ಈ ಸಂಯೋಗವು ಧನು ರಾಶಿಯವರಿಗೆ ಹೆಚ್ಚು ಹಣ ತಂದುಕೊಡುತ್ತದೆ. ಈ ಸಮಯದಲ್ಲಿ ಆಸ್ತಿ ಮತ್ತು ಕಾರ್ ಖರೀದಿ ಮಾಡುವ ಯೋಗ ಕೂಡ ಇದೆ. ಈ ವೇಳೆ ನೀವು ಕೆಲಸವನ್ನು ಕೂಡ ಬದಲಾಯಿಸಬಹುದು.

ಕುಂಭ ರಾಶಿ :- ಈ ಸಂಯೋಗವು ಕುಂಭ ರಾಶಿಯವರಿಗೆ ಹೆಚ್ಚಿನ ಐಶ್ವರ್ಯ ತಂದು ಕೊಡುತ್ತದೆ. ನಿಮ್ಮ ವೇತನ ಹೆಚ್ಚಾಗುವುದರ ಜೊತೆಗೆ ಬ್ಯುಸಿನೆಸ್ ನಲ್ಲಿ ಒಳ್ಳೆಯ ಲಾಭ ಸಿಗುತ್ತದೆ. ಆಸ್ತಿ ವಿಚಾರಗಳು ಇತ್ಯರ್ಥವಾಗುತ್ತದೆ. ಇದನ್ನು ಓದಿ..Kannada Astrology: ಇನ್ನು 82 ದಿನಗಳ ಕಾಲ ಇವರೇ ರಾಜರು: ಅದೃಷ್ಟ ಹುಡುಕಿಕೊಂಡು ಬರುತ್ತದೆ, ಬದುಕು ಬಂಗಾರವಾಗುವುದು ಯಾವ ರಾಶಿಗಳಿಗೆ ಗೊತ್ತೇ??

ಮೀನ ರಾಶಿ :- ಆದಾಯದ ಮೂಲಗಳು ಹೆಚ್ಚಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಲಾಭ ಪಡೆಯುತ್ತೀರಿ. ಈ ವೇಳೆ ಯಶಸ್ಸು ನಿಮ್ಮದಾಗುತ್ತದೆ. ಹಾಗೆಯೇ ಹೊಸ ಅವಕಾಶಗಳು ಕೂಡ ಸಿಗುತ್ತದೆ.

Comments are closed.