ಐಪಿಎಲ್ ವೇದಿಯಲ್ಲಿಯೂ ಸುಮ್ಮನಿರದ ರಶ್ಮಿಕಾ; ಮತ್ತೊಮ್ಮೆ ಮಾಡಿದ್ದು ಅದೆಂತಹ ಕೆಲಸ ಗೊತ್ತಾ?? ವೇದಿಕೆ ಬದಲಾದ್ರು ಬುದ್ದಿ ಬದಲಾಗಲಿಲ್ಲವೇ?
ನಟಿ ರಶ್ಮಿಕಾ ಮಂದಣ್ಣ ಹಾಗೂ ಟ್ರೋಲರ್ ಗಳಿಗೆ ಅವಿನಾಭಾವ ಸಂಬಂಧ ಎಂದರೆ ತಪ್ಪಲ್ಲ. ರಶ್ಮಿಕಾ ಅವರು ಏನೇ ಮಾಡಿದರೂ ಟ್ರೋಲ್ ಆಗುತ್ತಾರೆ. ನಮಗೆಲ್ಲ ಗೊತ್ತಿರುವ ಹಾಗೆ, ಐಪಿಎಲ್ 16ರ ಆವೃತ್ತಿಯ ಉದ್ಘಾಟನೆ ಮಾರ್ಚ್ 31ರಂದು ಅಹಮಾದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಿತು. ಐಪಿಎಲ್ ಪಂದ್ಯಗಳು ಶುರುವಾಗುವುದಕ್ಕಿಂತ ಮೊದಲು, ಉದ್ಘಾಟನೆಯಲ್ಲಿ ಚಿತ್ರರಂಗದ ಸ್ಟಾರ್ ನಟಿಯರು ತಮನ್ನಾ ಮತ್ತು ರಶ್ಮಿಕಾ ಮಂದಣ್ಣ ಡ್ಯಾನ್ಸ್ ಮಾಡಿದರು. ಹಾಗೆಯೇ ಬಾಲಿವುಡ್ ಸಿಂಗರ್ ಅರಿಜಿತ್ ಸಿಂಗ್ ಹಾಡುಗಳನ್ನು ಸಹ ಹಾಡಿದರು. ಎಲ್ಲರ ಪರ್ಫಾರ್ಮೆನ್ಸ್ ಗು ಒಳ್ಳೆಯ ಪ್ರಶಂಸೆಯೇ ಬಂದಿದೆ..
ಆದರೆ ರಶ್ಮಿಕಾ ಅವರಿಗೆ ಮಾತ್ರ, ಐಪಿಎಲ್ ನಲ್ಲಿ ಪರ್ಫಾರ್ಮ್ ಮಾಡಿದ ನಂತರ ಕೂಡ ಟ್ರೋಲ್ ಮಾಡಲಾಗುತ್ತಿದೆ. ರಶ್ಮಿಕಾ ಅವರ ಡ್ಯಾನ್ಸ್ ಅಷ್ಟೇನು ಚೆನ್ನಾಗಿರಲಿಲ್ಲ, ಸಾಮಾನ್ಯವಾಗಿತ್ತು, ಈಕೆಯನ್ನು ಈ ಸಾರಿ ಕರೆಸಿದ್ದೆ ಚೆನ್ನಾಗಿರಲಿಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಕನ್ನಡಿಗರು ರಶ್ಮಿಕಾ ಅವರನ್ನು ಟ್ರೋಲ್ ಮಾಡುವುದೇ ಹೆಚ್ಚು, ಐಪಿಎಲ್ ವೇದಿಕೆ ಮೇಲು ನಿನ್ನ ಓವರ್ ಆಕ್ಟಿಂಗ್ ಕಡಿಮೆ ಆಗ್ಲಿಲ್ಲ ಎಂದು ರಶ್ಮಿಕಾ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಇನ್ನು ಉದ್ಘಾಟನೆ ಮುಗಿದ ನಂತರ ಫೋಟೋ ಸೆಷನ್ ಸಮಯದಲ್ಲಿ ಎಂ.ಎಸ್.ಧೋನಿ ಅವರ ಪಕ್ಕ ರಶ್ಮಿಕಾ ಅವರು ನಿಂತಿದ್ದರು. ಇದನ್ನು ಓದಿ..Film News: ಖ್ಯಾತ ನಟಿ ಎಂದು ನೋಡದೆ, ಅಶ್ವಥ್ ರವರು ಅಂದು ಲಕ್ಷ್ಮಿ ರವರಿಗೆ ಬಾಸುಂಡೆ ಬರುವ ಹಾಗೆ ಹೊಡೆದದ್ದು ಯಾಕೆ ಗೊತ್ತೇ? ಅಂದು ಏನಾಗಿತ್ತು ಗೊತ್ತೇ??
ಸಿ.ಎಸ್.ಕೆ ತಂಡ ಮೊದಲ ಪಂದ್ಯ ಸೋಲಲು ಕಾರಣ ಇದೇ ಎಂದು ಹೇಳುತ್ತಿದ್ದಾರೆ. ಐಪಿಎಲ್ ಪರ್ಫಾರ್ಮೆನ್ಸ್ ಮುಗಿದ ನಂತರ ರಶ್ಮಿಕಾ ಅವರು ಕೆಲವು ಫೋಟೋಸ್ ಶೇರ್ ಮಾಡಿಕೊಂಡಿದ್ದರು. ಅದಕ್ಕೆ ಕಮೆಂಟ್ಸ್ ಬರೆದಿರುಗ ನೆಟ್ಟಿಗರು, ನಿನ್ನನ್ನು ಕರೆಸಿದ್ದೆ ತಪ್ಪಾಯಿತು, ಇದೊಂದು ಸಾರಿ ಏನೋ ಕರೆಸಿದ್ದಾರೆ, ಇನ್ನೊಂದು ಸಾರಿ ಕರೆಸಬಾರದು ಎಂದೆಲ್ಲಾ ರಶ್ಮಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ರಶ್ಮಿಕಾ ಅವರು ಏನು ಮಾಡಿದರೂ, ಮಾಡದೆ ಇದ್ದರೂ ಟ್ರೋಲ್ ಆಗುವುದು ಮಾತ್ರ ತಪ್ಪುವುದಿಲ್ಲ. ಇದನ್ನು ಓದಿ..ಏನು ತಿಳಿಯದಂತೆ ಇದ್ದು, ಸಮಂತಾ ಜೀವನಕ್ಕೆ ದೊಡ್ಡ ಹೊಡೆತ ಕೊಟ್ಟ ನಾಗಾರ್ಜುನ; ಸಮಂತಾ ಜೀವನ ಮುಗಿಯಿತೇ? ಪಾಪ ಬೆಣ್ಣೆಯಂತಹ ನಟಿಗೆ ಏನಾಗಿದೆ ಗೊತ್ತೇ?
Comments are closed.