ಸುಂದರ ಕುಟುಂಬದಲ್ಲಿ ಬಂದು ಬಿಟ್ಟ ಬ್ಯೂಟಿ ಪಾರ್ಲರ್ ಆಂಟಿ: ಮದ್ಯೆ ಬಂದು ಆ ಕುಟುಂಬವನ್ನು ಎಂತಹ ಪರಿಸ್ಥಿತಿಗೆ ತಂದಿದ್ದಾಳೆ ಗೊತ್ತೇ?? ಎಲ್ಲವೂ ಇದ್ದರು ಆತನಿಗೆ ಇದು ಬೇಕಿತ್ತಾ??
ಮದುವೆ ನಂತರ ಶುರುವಾಗುವ ಅನೈತಿಕ ಸಂಬಂಧಗಳು ಈಗ ಒಂದು ಕುಟುಂಬವನ್ನೇ ಸರ್ವನಾಶ ಮಾಡುವ ಹಂತಕ್ಕೆ ತಲುಪುತ್ತಿದೆ. ಸುಂದರವಾದ ಕುಟುಂಬವನ್ನು ಇಂಥಹ ಸಂಬಂಧಗಳು ಹಾಳು ಮಾಡುತ್ತಿದೆ. ಇತ್ತೀಚೆಗೆ ಇಂಥದ್ದೊಂದು ಘಟನೆ ಬೆಂಗಳೂರು ಗ್ರಾಮಾಂತರ ಪ್ರದೇಶದ ದೇವನಹಳ್ಳಿಯಲ್ಲಿ ನಡೆದಿದ್ದು, 16 ವರ್ಷದಿಂದ ಸುಂದರವಾದ ಸಂಸಾರವಾಗಿದ್ದ ಅವರ ಕುಟುಂಬಕ್ಕೆ ಮತ್ತೊಬ್ಬ ಮಹಿಳೆಯ ಆಗಮನವಾಗಿ, ಅದರ ಬಗ್ಗೆ ಹೆಂಡತಿಯ ಜೊತೆಗೆ ಜಗಳ ಆಗಿದ್ದಕ್ಕೆ ಗಂಡ ಏನು ಮಾಡಿದ್ದಾನೆ ಗೊತ್ತಾ?
ಆಕೆಯ ಹೆಸರು ಜಯಂತಿ, ಆಕೆಯ ಗಂಡನ ಹೆಸರು ಲಕ್ಷ್ಮೀಪತಿ. ಇವರಿಬ್ಬರಿಗೆ ಒಂದು ಮಗು ಜೊತೆಗೆ ಮನೆಯಲ್ಲಿ ಲಕ್ಷ್ಮೀಪತಿಯ ತಂದೆ ತಾಯಿ. ಹೀಗೆ ಎಲ್ಲರೂ ಇದ್ದ ಸುಂದರವಾದ ಸಂಸಾರ ಇವರದ್ದಾಗಿತ್ತು. 16 ವರ್ಷಗಳಿಂದ ಈ ಸಂಸಾರ ಬಹಳ ಸಂತೋಷವಾಗಿ ಆನಂದದಿಂದ ಇತ್ತು, ಆದರೆ ಯಾರ ದೃಷ್ಟಿ ಬಿದ್ದಿತೋ ಏನೋ,. ಲಕ್ಷ್ಮಿಪತಿಗೆ ಪಾರ್ಲರ್ ಆಂಟಿಯೊಬ್ಬಳ ಪರಿಚಯವಾಗಿ ಆಕೆಯ ಜೊತೆಯಲ್ಲೇ ಸಂಬಂಧ ಇಟ್ಟುಕೊಂಡ. ಇದರ ಬಗ್ಗೆ ಹೆಂಡತಿ ಕೇಳಿದ್ದಕ್ಕೆ, ಅವಳ ಜೊತೆಯಲ್ಲೇ ಜಗಳ ಆಡಲು ಶುರು ಮಾಡಿದೆ. ಇದನ್ನು ಓದಿ..ಸೌಂರ್ದರ್ಯ ರವರು ಎಂದಿಗೂ ಕೂಡ ಬಾಲಯ್ಯ ರವರ ಜೊತೆ ನಟನೆ ಮಾಡಿಲ್ಲ ಯಾಕೆ ಗೊತ್ತೇ?ಬಾಲಯ್ಯ ತೆರೆ ಹಿಂದೆ ಏನಾಗಿತ್ತು ಗೊತ್ತೇ??
ಮೊನ್ನೆ ಕೂಡ ಇದೇ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಜಗಳ ಶುರುವಾಗಿದ್ದು, ಜಗಳ ತಾರಕಕ್ಕೆ ಏರಿ ಪಾರ್ಲರ್ ಆಂಟಿಗಾಗಿ ಹೆಂಡತಿಯನ್ನೇ ಮುಗಿಸಿಬಿಟ್ಟಿದ್ದಾನೆ ಲಕ್ಷ್ಮೀಪತಿ. ಅಷ್ಟೇ ಅಲ್ಲದೆ, ಹೆಂಡತಿಯ ದೇಹವನ್ನು ಸರ್ಕಾರಿ ಆಸ್ಪತ್ರೆ ಹತ್ತಿರ ಹಾಕಿ, ಎಲ್ಲೋ ನಾಪತ್ತೆಯಾಗಿ ಹೋಗಿದ್ದಾರೆ. ಮನೆಯ ನಂದಾದೀಪವಾಗಿದ್ದ ಸೊಸೆ ಇನ್ನಿಲ್ಲವಾದಳು ಎಂದು ಅತ್ತೆ ಮಾವ ಕಣ್ಣೀರು ಹಾಕುತ್ತಿದ್ದಾರೆ, ತಾಯಿಯನ್ನು ಕಳೆದುಕೊಂಡ ಮಗು ಈಗ ಅನಾಥವಾಗಿದೆ. ಮಗಳನ್ನು ಈ ರೀತಿ ಕಳೆದುಕೊಂಡಿದ್ದಕ್ಕೆ ಜಯಂತಿಯ ತಂದೆ ತಾಯಿ ಕಣ್ಣೀರು ಸುರಿಸುತ್ತಿದ್ದಾರೆ.
ಜಯಂತಿಯ ಜೊತೆಯಲ್ಲಿ ಹುಟ್ಟಿದವರು ಅವರ ಸಂಬಂಧಿಕರು ಮಾತ್ರವಲ್ಲದೆ, ಆಸ್ಪತ್ರೆಯಲ್ಲಿ ಅಕ್ಕಪಕ್ಕ ಇದ್ದವರು ಕೂಡ ಆಕೆಯನ್ನು ನೋಡಿ ದುಃಖ ಪಟ್ಟರು. ಜಯಂತಿ ಅವರ ತಂದೆ ತಾಯಿ ಹೇಳುವ ಹಾಗೆ, ಒಂದು ವರ್ಷದಿಂದ ಗಂಡ ಹೆಂಡತಿ ನಡುವೆ ಇದೇ ವಿಚಾರಕ್ಕೆ ಜಗಳ ಆಗುತ್ತಿತ್ತು, ಹೆಂಡತಿ ಮೇಲಿನ ಕೋಪದಲ್ಲಿ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಲಕ್ಷ್ಮೀಪತಿ ಜಯಂತಿ ಟಾರ್ಚರ್ ಕೂಡ ಕೊಡುತ್ತಿದ್ದನಂತೆ. ಕೊನೆಗೆ ಆ ಪಾರ್ಲರ್ ಆಂಟಿ ಜೊತೆಗಿನ ಆಸೆಗಾಗಿ ಹೆಂಡತಿಯನ್ನೇ ಮುಗಿಸಿದ್ದಾನೆ. ಇದೀಗ ಪೊಲೀಸರು ಈತನ ಹುಡುಕಾಟದಲ್ಲಿದ್ದಾರೆ. ಇದನ್ನು ಓದಿ..ಮಗು ಬೇಕು ಆದರೆ ಮದುವೆ ಏನು ಬೇಡವಂತೆ; ಮತ್ತೆಗೆ ಮಗು ಸಾಧ್ಯ?? ಖ್ಯಾತ ನಟಿ ಬಹಿರಂಗವಾಗಿನೇ ಹೇಳಿದ್ದೇನು ಗೊತ್ತೇ??
Comments are closed.