ಮಗು ಬೇಕು ಆದರೆ ಮದುವೆ ಏನು ಬೇಡವಂತೆ; ಮತ್ತೆಗೆ ಮಗು ಸಾಧ್ಯ?? ಖ್ಯಾತ ನಟಿ ಬಹಿರಂಗವಾಗಿನೇ ಹೇಳಿದ್ದೇನು ಗೊತ್ತೇ??
ಬಾಲಿವುಡ್ ಹಾಗೂ ತೆಲುಗು ಚಿತ್ರರಂಗ ಎರಡರಲ್ಲೂ ಸ್ಟಾರ್ ನಟಿಯಾಗಿ ಹೆಸರು ಮಾಡಿದವರು ನಟಿ ತಬು. ಇವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ಬಾಲಿವುಡ್ ನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಟಿಸಿ, ವಿಶೇಷವಾದ ಸ್ಥಾನ ಪಡೆದುಕೊಂಡ ತಬು ಅವರು, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಹ ಸಕ್ರಿಯವಾಗಿದ್ದು ಆಗಾಗ ಸಿನಿಮಾಗಳಲ್ಲಿ ನಟಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ತಬು ಅವರು ನೆಗಟಿವ್ ರೋಲ್ ಗಳಲ್ಲಿ ಸಹ ನಟಿಸುತ್ತಿದ್ದಾರೆ.
ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಜೀವನದ ವಿಚಾರಕ್ಕೆ ತಬು ಅವರು ಹೆಚ್ಚು ಸುದ್ದಿಯಾಗುತ್ತಾರೆ ಎಂದು ಹೇಳಬಹುದು. ತಬು ಅವರಿಗೆ ಈಗ 51 ವರ್ಷ ಆದರೆ ಇನ್ನೂ ಅವರಿಗೆ ಮದುವೆಯಾಗಿಲ್ಲ. ಸಿಂಗಲ್ ಆಗಿಯೇ ಜೀವನ ನಡೆಸುತ್ತಿದ್ದಾರೆ. ಈ ಬಗ್ಗೆ ಅನೇಕ ಪ್ರಶ್ನೆಗಳು ಜನರಲ್ಲಿ ಸಹ ಇದೆ, ಇಷ್ಟು ವಯಸ್ಸಾಗಿದ್ದರು ತಬು ಅವರು ಯಾಕೆ ಇನ್ನು ಮದುವೆಯಾಗಿಲ್ಲ, ಅವರಿಗೆ ಇನ್ನು ಮಕ್ಕಳಾಗಿಲ್ಲ ಎನ್ನುವ ಪ್ರಶ್ನೆ ಎಲ್ಲರಲ್ಲೂ ಇದ್ದು, ಇನ್ಸ್ಟಾಗ್ರಾಮ್ ನಲ್ಲಿ ಇದೇ ಪ್ರಶ್ನೆಯನ್ನು ತಬು ಅವರಿಗೆ ಕೇಳಿದ್ದಾರೆ. ಇದನ್ನು ಓದಿ..ಇರುವ ಎಲ್ಲವನು ಹೇಳಿದ ಪ್ರಭುದೇವ, ಷೋ ನಲ್ಲಿ ತನ್ನ ಮಗನ ಬಗ್ಗೆ ಮಾತ್ರ ಏನು ಹೇಳಲಿಲ್ಲ ಯಾಕೆ ಗೊತ್ತೇ?? ಅಂದು ಏನಾಗಿತ್ತು ಗೊತ್ತೇ?
ಈ ಪ್ರಶ್ನೆಗೆ ತಬು ಅವರು ಕೊಟ್ಟ ಉತ್ತರ ಈಗ ಬಹಳ ವೈರಲ್ ಆಗಿದೆ, “ಮಗು ಪಡೆದು ತಾಯಿ ಆಗೋದಕ್ಕೆ ಈಗ ಮದುವೆ ಆಗಲೇಬೇಕಿಲ್ಲ, ಬಾಡಿಗೆ ತಾಯ್ತನ ಇದೆ, ಬೇರೆ ವಿಧಾನಗಳಿವೆ, ಅವುಗಳ ಸಹಾಯದಿಂದ ಮಗುವನ್ನು ಪಡೆಯಬಹುದು ಎಂದಿದ್ದಾರೆ. ತಬು ಅವರು ಬೋಲ್ಡ್ ಆಗಿ ಕೊಟ್ಟ ಈ ಉತ್ತರ ಈಗ ವೈರಲ್ ಆಗಿದ್ದು, ತಬು ಅವರು ಇದೇ ರೀತಿ ಮಗು ಪಡೆಯುತ್ತಾರಾ? ಎಂದು ನೆಟ್ಟಿಗರಲ್ಲಿ ಮತ್ತೊಂದು ಕುತೂಹಲ ಶುರುವಾಗಿದೆ. ಇದನ್ನು ಓದಿ..ಸೌಂರ್ದರ್ಯ ರವರು ಎಂದಿಗೂ ಕೂಡ ಬಾಲಯ್ಯ ರವರ ಜೊತೆ ನಟನೆ ಮಾಡಿಲ್ಲ ಯಾಕೆ ಗೊತ್ತೇ?ಬಾಲಯ್ಯ ತೆರೆ ಹಿಂದೆ ಏನಾಗಿತ್ತು ಗೊತ್ತೇ??
Comments are closed.