Neer Dose Karnataka
Take a fresh look at your lifestyle.

ಮತ್ತೊಬ್ಬರು ಬಿಗ್ ಬಾಸ್ ಸ್ಪರ್ದಿಯ ಖಾಸಗಿ ವಿಡಿಯೋ ಬಿಡುಗಡೆಯಾಗಿ ಹೋಯ್ತು; ಶಾಕ್ ಆಗಿ ಶೇಕ್ ಆದ ಚಿತ್ರರಂಗ. ಏನಾಗಿದೆ ಗೊತ್ತೆ?

ಇದು ಸೋಷಿಯಲ್ ಮೀಡಿಯಾ ಯುಗ, ಇಲ್ಲಿ ಕ್ಷಣ ಕ್ಷಣಕ್ಕೆ ಹಲವು ವಿಡಿಯೋಗಳು ವಿಚಾರಗಳು ವೈರಲ್ ಆಗುತ್ತದೆ. ಅದರಲ್ಲೂ ಸೆಲೆಬ್ರಿಟಿಗಳಿಗೆ ಸಂಬಂಧಿಸಿದ ವಿಚಾರ ಎಂದರೆ ಜನರು ಇನ್ನು ಹೆಚ್ಚು ಆಸಕ್ತಿಯಿಂದ ನೋಡುತ್ತಾರೆ. ಕೆಲವೊಮ್ಮೆ ನಟಿಯರ ಫೋಟೋಗಳನ್ನು ಮಾರ್ಫ್ ಮಾಡಿ, ಅವರು ಆ ರೀತಿಯ ವಿಡಿಯೋಗಳಲ್ಲಿ ಕಾಣಿಸಿರುವ ಹಾಗೆ ಮಾಡಿರುವ ಘಟನೆಗಳು ಕೂಡ ಸಾಕಷ್ಟು ನಡೆದಿದೆ.

ಇತ್ತೀಚೆಗೆ ಭೋಜ್ ಪುರಿ ನಟಿ ಅಕ್ಷರಾ ಸಿಂಗ್ ಅವರ ವಿಚಾರದಲ್ಲಿ ಹೀಗೆ ಆಗಿದೆ. ಅಕ್ಷರಾ ಸಿಂಗ್ ಅವರು ಭೋಜ್ ಪುರಿ ಚಿತ್ರರಂಗದಲ್ಲಿ ಹೆಸರುವಾಸಿ ಆಗಿರುವ ಇವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಸಹ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬಿಗ್ ಬಾಸ್ ಇಂದ ಇವರ ಫೇಮ್ ಇನ್ನು ಹೆಚ್ಚಾಯಿತು. ಅಕ್ಷರಾ ಸಿಂಗ್ ಅವರು ಬಿಗ್ ಬಾಸ್ ಇಂದ ಹೊರಬಂದ ನಂತರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಆದರೆ ಇತ್ತೀಚೆಗೆ ಇವರ ಹೆಸರಿಗೆ ಮಸಿ ಬಳಿಯಲು ಕೆಲವು ಕಿಡಿಗೇಡಿಗಳು ಇವರ ಮುಖವನ್ನು ಮಾರ್ಫ್ ಮಾಡಿ, ಅಂಥಹ ವಿಡಿಯೋಗಳಲ್ಲಿ ಇವರ ಮುಖ ಇರುವ ಹಾಗೆ ಮಾಡಿಬಿಟ್ಟಿದ್ದರು, ಇದರಿಂದ ಅಕ್ಷರಾ ಅವರ ಮೇಲೆ ನೆಗಟಿವ್ ವಿವಾದಗಳು ಸಹ ಶುರುವಾಗಿ ಹೋಗಿದ್ದವು. ಇದರ ಬಗ್ಗೆ ಸ್ವತಃ ಅಕ್ಷರಾ ಅವರು ಪ್ರತಿಕ್ರಿಯೆ ಕೊಟ್ಟಿದ್ದು, ವಿಡಿಯೋದಲ್ಲಿ ಇರುವುದು ತಾವಲ್ಲ, ಮಾರ್ಫ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ..ಸೌಂರ್ದರ್ಯ ರವರು ಎಂದಿಗೂ ಕೂಡ ಬಾಲಯ್ಯ ರವರ ಜೊತೆ ನಟನೆ ಮಾಡಿಲ್ಲ ಯಾಕೆ ಗೊತ್ತೇ?ಬಾಲಯ್ಯ ತೆರೆ ಹಿಂದೆ ಏನಾಗಿತ್ತು ಗೊತ್ತೇ??

ತಮ್ಮ ಹೆಸರು ಕೆಡಿಸೋದಕ್ಕೆ ಈ ರೀತಿ ಮಾಡಿದ್ದು, ಹೀಗೆ ಮಾಡಿರುವವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳಬೇಕು ಎಂದು ಪೊಲೀಸರ ಬಳಿ ಈಗಾಗಲೇ ದೂರು ನೀಡಿರುವುದಾಗಿ ಅಕ್ಷರಾ ಅವರು ತಿಳಿಸಿದ್ದಾರೆ. ನೆಟ್ಟಿಗರು ಈ ಹೇಳಿಕೆ ಕೇಳಿ ಶಾಕ್ ಆಗಿರುವುದಂತು ನಿಜ. ಕೆಲವರು ಕಮೆಂಟ್ಸ್ ಗಳ ಮೂಲಕ ಅಕ್ಷರಾ ಅವರಿಗೆ ಧೈರ್ಯ ತುಂಬುವ ಪ್ರಯತ್ನವನ್ನು ಕೂಡ ಮಾಡುತ್ತಿದ್ದಾರೆ. ಅಕ್ಷರಾ ಸಿಂಗ್ ಅವರ ಭೋಜ್ ಪುರಿ ಧಾರವಾಹಿಗಳು ಸೌತ್ ಇಂಡಿಯಾದ ಭಾಷೆಗಳಿಗೆ ಡಬ್ ಆಗಿರುವುದರಿಂದ, ಇಲ್ಲಿನ ಕಿರುತೆರೆ ವೀಕ್ಷಕರಿಗೂ ಅವರ ಮುಖಪರಿಚಯವಿದೆ. ಇದನ್ನು ಓದಿ..ಮಗು ಬೇಕು ಆದರೆ ಮದುವೆ ಏನು ಬೇಡವಂತೆ; ಮತ್ತೆಗೆ ಮಗು ಸಾಧ್ಯ?? ಖ್ಯಾತ ನಟಿ ಬಹಿರಂಗವಾಗಿನೇ ಹೇಳಿದ್ದೇನು ಗೊತ್ತೇ??

Comments are closed.