Neer Dose Karnataka
Take a fresh look at your lifestyle.

Kannada News: ಗಂಡು ಮಗು ಹುಟ್ಟಿದ್ದ ಒಂದೇ ತಿಂಗಳಲ್ಲಿ ತಾಯಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?? ಗಂಡನ ದುಡ್ಡಿನ ಆಸೆಗೆ ತಾಯಿ ಏನಾಗಿ ಹೋದಳು ಗೊತ್ತೇ??

5,166

Kannada News: ನಮ್ಮ ಭಾರತ ದೇಶದಲ್ಲಿ ಇಂದಿಗು ಕೂಡ ಕೆಲವು ಪದ್ಧತಿಗಳು ನಿಂತಿಲ್ಲ. ಈಗಲೂ ಸಹ ವರದಕ್ಷಿಣೆ ಅಂತಹ ಪಿಡುಗು ನಮ್ಮ ದೇಶದಲ್ಲಿದೆ. ಈಗಲೂ ವರದಕ್ಷಿಣೆ ಕಾರಣದಿಂದ ಹೆಣ್ಣುಮಕ್ಕಳು ನರಳುತ್ತಿದ್ದಾರೆ. ಕೆಲವು ಪ್ರಾಣವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂಥಹ ಮತ್ತೊಂದು ಘಟನೆ ತೆಲಂಗಾಣದ ಅದಿಲಾಬಾದ್ ನಲ್ಲಿ ನಡೆದಿದೆ. ಗಂಡನ ಕಡೆಯವರು ವರದಕ್ಷಿಣೆಯಿಂದ ತೊಂದರೆ ಕೊಟ್ಟಿದ್ದಕ್ಕೆ ಈ ಮಹಿಳೆ ಏನು ಮಾಡಿದ್ದಾಳೆ ಗೊತ್ತಾ?

ನಾರ್ನೂರು ಮಂಡಲದ ಸುಂಗಾಪುರ ಗ್ರಾಮದ 20 ವರ್ಷದ ಹುಡುಗಿ ಐಶ್ವರ್ಯ, ಎಲ್ಲರ ತಂದೆ ತಾಯಿಯ ಹಾಗೆ ಈಕೆಯ ತಂದೆ ತಾಯಿ ಕೂಡ ತಮ್ಮ ಮಗಳು ಚೆನ್ನಾಗಿರಬೇಕು ಎಂದು ಮದುವೆ ಮಾಡಿದರು, ಇವರು ಮದುವೆ ಮಾಡಿದ್ದು ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಜೊತೆಗೆ, ಆತನ ಹೆಸರು ಬಂಡಾರಿ ಮಹೇಶ್ ಎನ್ನುವ ವ್ಯಕ್ತಿಯ ಜೊತೆಗೆ, ಆತ ಟೀಚರ್ಸ್ ಕಾಲೊನಿಯಲ್ಲಿ ವಾಸವಾಗಿದ್ದ. ಈ ವ್ಯಕ್ತಿಯ ಜೊತೆಗೆ ಐಶ್ವರ್ಯಳ ಮದುವೆ ನಡೆಯಿತು. ಮದುವೆ ಸಮಯದಲ್ಲಿ 22 ಲಕ್ಷ ವರದಕ್ಷಿಣೆ ಕೊಡುವುದಾಗಿ ಐಶ್ವರ್ಯ ತಂದೆ ಒಪ್ಪಿಕೊಂಡಿದ್ದರು.. ಇದನ್ನು ಓದಿ..Kannada News: ಪಂಚಾಯತಿ ಅಧ್ಯಕ್ಷನ ಹೆಂಡತಿಯ ಜೊತೆ ತಮ್ಮ ಆಡಿದ ಡಿಂಗ್ ಡಾಂಗ್: ಆಕೆಯು ಎಲ್ಲವೂ ಕೊಟ್ಟಳು, ಆದರೆ ತಮ್ಮ ಮಾಡಿದ ಐನಾತಿ ಕೆಲಸಕ್ಕೆ ಅಣ್ಣನ ಪಾಡು ಏನಾಗಿದೆ ಗೊತ್ತೇ?

ಆದರೆ ಕೊಟ್ಟಿದ್ದು 10 ಲಕ್ಷ ರೂಪಾಯಿ ಮಾತ್ರ. ಹಾಗಾಗಿ ಮದುವೆಯಾದ ನಂತರ ಮಹೇಶ್ ವರದಕ್ಷಿಣೆ ಹಣ ತರಲೇಬೇಕು ಎಂದು ಹಿಂಸೆ ಕೊಡುವುದಕ್ಕೆ ಶುರು ಮಾಡಿದ. ಪ್ರತಿದಿನ ಆಕೆಯ ಜೊತೆಗೆ ಜಗಳ ಆಡುತ್ತಿದ್ದ. ಗಂಡನಿಂದ ಈ ತೊಂದರೆ ಸಹಿಸಲಾಗದೆ ಪೊಲೀಸರ ಬಳಿ ದೂರು ಕೊಡಬೇಕು ಎಂದುಕೊಂಡಳು ಐಶ್ವರ್ಯ. ಆದರೆ ಆ ಸಮಯಕ್ಕೆ ಆಕೆ ಗರ್ಭಿಣಿ ಆಗಿರುವ ವಿಷಯ ಗೊತ್ತಾಯಿತು. ಹೆರಿಗೆಗಾಗಿ ತವರು ಮನೆಗೆ ಹೋದ ಐಶ್ವರ್ಯ, ಕಳೆದ ತಿಂಗಳು 6ರಂದು ಗಂಡು ಮಗುವಿಗೆ ಜನ್ಮ ನೀಡಿದಳು.

ಮಗುವಾದ ಮೇಲು ಕೂಡ ಗಂಡ ಕೊಡುತ್ತಿದ್ದ ತೊಂದರೆ ಕಡಿಮೆ ಆಗಲೇ ಇಲ್ಲ. ಇದನ್ನು ಸಹಿಸಲಾಗದೆ, ಕೀಟನಾಶಕ ಕುಡಿದು ತನ್ನ ಉಸಿರು ನಿಲ್ಲಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಮನೆಯವರಿಗೆ ಗೊತ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ವೈದ್ಯರು ಚಿಕಿತ್ಸೆ ಕೊಟ್ಟರು ಫಲ ನೀಡದೆ ಐಶ್ವರ್ಯ ಇನ್ನಿಲ್ಲವಾಗಿದ್ದಾಳೆ. ಆಕೆಯ ಮನೆಯವರಿಗೆ ಇದರಿಂದ ತುಂಬಾ ನೋವಾಗಿ, ಆಕೆಯ ಗಂಡನ ಮೇಲೆ ತಕ್ಕ ಆಕ್ಷನ್ ತೆಗೆದುಕೊಳ್ಳಬೇಕು, ಆತನನ್ನು ಕೆಲಸದಿಂದ ಸಸ್ಪೆನ್ಡ್ ಮಾಡಬೇಕು ಎಂದು ಧರಣಿ ಕುಳಿತಿದ್ದು, ಆಸ್ಪತ್ರೆಯಲ್ಲೇ ಇದೆಲ್ಲವೂ ನಡೆದಿದ್ದು, ಹಿರಿಯ ಅಧಿಕಾರಿಗಳು ಬಂದು ಐಶ್ವರ್ಯ ಮನೆಯವರನ್ನು ಸಮಾಧಾನ ಪಡಿಸಿದ್ದಾರೆ. ಇದನ್ನು ಓದಿ..Kannada News: ಬೆಣ್ಣೆಯಂತಹ ಹುಡುಗಿ ಸಿಕ್ಕಳು, ಪ್ರೀತಿ ಮಾಡಿದಳು, ಎಲ್ಲವನ್ನು ಕೊಟ್ಟಳು, ಚೆನ್ನಾಗಿ ಅನುಭವಿಸಿದ, ಆದರೆ ಮದುವೆಯಾಗುವುದು ಬಿಟ್ಟು ಏನು ಮಾಡಿದ್ದಾನೆ ಗೊತ್ತೇ?

Leave A Reply

Your email address will not be published.