Film News: ವಿಚ್ಚೇದನ ಪಡೆದುಕೊಳ್ಳುತ್ತಿರುವ ಮಗಳಿಗಾಗಿ, ಕೆಲವೇ ದಿನಗಳ ಹಿಂದೆ, ಅಪ್ಪ ನಾಗ ಬಾಬು ಕೊಟ್ಟ ವರದಕ್ಷಿಣೆ ಕೇಳಿದರೆ, ಮೈ ಎಲ್ಲಾ ನಡುಗಿ ಊಟ ಬಿಡ್ತೀರಾ. ಎಷ್ಟು ಗೊತ್ತೇ?
Film News: ಮೆಗಾಸ್ಟಾರ್ ಚಿರಂಜೀವಿ (Chiranjeevi) ಅವರ ತಮ್ಮ ನಾಗಬಾಬು (Nagababu) ಅವರ ಬಗ್ಗೆ ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಅವರು ಇದುವರೆಗೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಹಾಗೆಯೇ ನಿರ್ಮಾಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇವರ ಕುಟುಂಬದಿಂದ ಚಿತ್ರರಂಗಕ್ಕೆ ಬಂದ ಒಬ್ಬಳೇ ಹೆಣ್ಣುಮಗಳು ನಿಹಾರಿಕಾ ಕೊನಿಡೇಲಾ (Niharika Konidel). ಇವರು ನಾಗಬಾಬು ಅವರ ಮಗಳು. ಒಕೆ ಮನಸ್ಸು (Oke manasu) ಎನ್ನುವ ಸಿನಿಮಾ ಇಂದ ನಿಹಾರಿಕಾ ಅವರು ಹೀರೋಯಿನ್ ಆಗಿ ಎಂಟ್ರಿ ಕೊಟ್ಟರು.
ಆದರೆ ಆ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಹೆಸರು ಮಾಡಲಿಲ್ಲ, ನಿಹಾರಿಕಾ ಅವರ ಸಿನಿಮಾ ಫ್ಲಾಪ್ ಆಯಿತು. ಅದಾದ ನಂತರ ನಿಹಾರಿಕಾ ಅವರು ಇನ್ನು ಒಂದೆರಡು ಸಿನಿಮಾಗಳಲ್ಲಿ ನಟಿಸಿದರು ಕೂಡ ಆ ಸಿನಿಮಾಗಳು ಸಹ ಯಶಸ್ವಿಯಾಗಲಿಲ್ಲ. ನಂತರ ನಿಹಾರಿಕಾ ಅವರಿಗೆ ಮದುವೆ ಮಾಡಲಾಯಿತು. ನಾಗಬಾಬು ಅವರು ಗುಂಟೂರಿನ ಮಾಜಿ ಐಜಿ ಜೊನ್ನಲಗಡ್ಡ ಪ್ರಭಾಕರ್ (Jonnalagadda Prabhakar) ಅವರ ಮಗ ಚೈತನ್ಯ ಜೊನ್ನಲಗಡ್ಡ (Chaitannya Jonnalagadda) ಅವರಿಗೆ ಕೊಟ್ಟು ಮದುವೆ ಮಾಡಿದರು. ಈ ಮದುವೆ ಅದ್ಧೂರಿಯಾಗಿ ನಡೆಯಿತು. ಇದನ್ನು ಓದಿ..Karnataka Election 2023: ಇಂದು ಬಿಜೆಪಿ ಬೊಮ್ಮಾಯಿ ರವರಿಗೆ ಬೆಂಬಲ ಘೋಷಿಸಿ ಪ್ರಚಾರ ಮಾಡುತ್ತಿರುವ ಸುದೀಪ್, ಅಂದು ಮೋದಿ ಕರೆದಾಗ ಭೇಟಿ ಮಾಡಲಿಲ್ಲ ಯಾಕೆ ಗೊತ್ತೇ??
ನಾಗಬಾಬು ಅವರು ತಮ್ಮ ಮುದ್ದು ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡಿದರು. ಹಾಗೆಯೇ ತಮ್ಮ ಮಗಳ ಮದುವೆಗೆ ವರದಕ್ಷಿಣೆ ಎಂದು ಹೇಳದೆ ಗಿಫ್ಟ್ ರೂಪದಲ್ಲಿ ಎಲ್ಲವನ್ನು ಕೊಟ್ಟಿದ್ದಾರೆ. ಬರೋಬ್ಬರಿ 10 ಕೋಟಿ ರೂಪಾಯಿ ಅಷ್ಟು ವರದಕ್ಷಿಣೆ ಕೊಟ್ಟಿದ್ದಾರೆ ಎಂದು ಮಾಹಿತಿ ಸಿಕಿದೆ. ಮದುವೆಗೆ ಮಾಡಿಸಿದ ಆಭರಣಗಳ ಬೆಲೆಯೇ ಸುಮಾರು 2 ಕೋಟಿ ರೂಪಾಯಿವರೆಗು ಆಗಿದೆ. ಅಷ್ಟೇ ಅಲ್ಲದೆ, ನಿಹಾರಿಕಾ ಅವರ ಹೆಸರಿನಲ್ಲಿ ಒಂದು ದೊಡ್ಡ ಬಂಗಲೆಯನ್ನು ಅಳಿಯನಿಗೆ ಗಿಫ್ಟ್ ಕೊಟ್ಟಿದ್ದಾರೆ.
ಇನ್ನು ಚಿರಂಜೀವಿ ಅವರು ಒಂದು ವಜ್ರದ ಹಾರವನ್ನು ಗಿಫ್ಟ್ ಕೊಟ್ಟಿದ್ದು, ಅದರ ಬೆಲೆ 2 ಕೋಟಿ ರೂಪಾಯಿ ಆಗಿದೆ. ಚಿಕ್ಕಪ್ಪ ಪವನ್ ಕಲ್ಯಾಣ್ (Pawan Kalyan) ಅವರು ದುಬಾರಿ ಕಾರ್ ಗಿಫ್ಟ್ ನೀಡಿದ್ದು, ಅಣ್ಣ ವರುಣ್ ತೇಜ್ (Varun Tej) ಅವರು 2ಕೋಟಿ ಬೆಲೆ ಬಾಳುವ ಫ್ಲ್ಯಾಟ್ ಒಂದನ್ನು ಗಿಫ್ಟ್ ಆಗಿ ನೀಡಿದ್ದಾರೆ. ಹೀಗೆ ಬಹುಕೋಟಿ ಬೆಲೆಯ ಪ್ರಾಪರ್ಟಿಗಳು ನಿಹಾರಿಕಾ ಅವರಿಗೆ ಸಿಕ್ಕಿದ್ದು, ಈಗ ನೋಡಿದರೆ, ಮದುವೆಯಾದ ಸ್ವಲ್ಪ ಸಮಯಕ್ಕೆ ವಿಚ್ಚೇದನ ಪಡೆಯುತ್ತಿದ್ದಾರೆ. ಇದನ್ನು ಓದಿ..Film News: ದೇಶವೇ ನಡುಗುವಂತೆ ಮಾಡಿದ್ದ ನಟಿ ಮಹಾಲಕ್ಷ್ಮಿಯನ್ನು ಕುದುರೆ ಕಂಡ ತಕ್ಷಣ ಏನು ಮಾಡಿದೆ ಗೊತ್ತೇ?? ಕುದುರೆ ಕೊಟ್ಟ ಶಾಕ್ ಚೀರಾಡಿದ ನಟಿ.
Comments are closed.