Kannada News: ಮಹಿಳೆಯರು ಸ್ನಾನ ಮಾಡುವುದನ್ನು ಇಣುಕಿ ನೋಡುವುದು ತಪ್ಪೇ?? ಕಠಿಣ ಘೋಷಣೆ ಮಾಡಿದ ಕೋರ್ಟ್. ಏನಂತೆ ಗೊತ್ತೇ? ಇನ್ನು ಮುಂದೆ ಹಬ್ಬವೇ??
Kannada News: ಅನಾದಿ ಕಾಲದಿಂದಲೂ ಮಹಿಳೆಯರ ಮೇಲೆ ಒಂದಲ್ಲಾ ಒಂದು ವಿಚಾರದಲ್ಲಿ ದೌರ್ಜನ್ಯ ನಡೆಯುತ್ತಲೇ ಬಂದಿದೆ. ಇದನ್ನು ತಡೆಯಲು ಸರ್ಕಾರ ಎಷ್ಟೇ ಕಾನೂನುಗಳನ್ನು ಮಾಡಿದರು, ಸ್ಟ್ರಿಕ್ಟ್ ಆಗಿದ್ದರು ಸಹ, ಹೆಣ್ಣನ್ನು ಕಂಡಕೂಡಲೇ ಆಕೆಯನ್ನು ಬೇರೆ ದೃಷ್ಟಿಯಲ್ಲಿ ನೋಡುವ ಕೆಲವು ಗಂಡಸರ ಮನಸ್ಥಿತಿ ಇದುವರೆಗೂ ಬದಲಾಗಿಲ್ಲ. ಹೆಣ್ಣಿಗೆ ತೊಂದರೆ ಕೊಡುತ್ತಿರುವ ಬಗ್ಗೆ ನಾವು ಮಾಧ್ಯಮಗಳಲ್ಲಿ ಪ್ರತಿದಿನ ನೋಡುತ್ತಲೇ ಇರುತ್ತೇವೆ..

ಒಂದು ಹೆಣ್ಣನ್ನು ಬೇರೆ ದೃಷ್ಟಿಯಲ್ಲಿ ನೋಡುವುದು, ಆಕೆಯ ವಯಸ್ಸಿನ ಮೇಲೆ ಕೂಡ ಇಲ್ಲ, ಚಿಕ್ಕವರು ದೊಡ್ಡವರು ಎನ್ನುವುದನ್ನು ನೋಡದೆ ಹೆಣ್ಣಿನ ಮೇಲೆ ತೊಂದರೆ. ಇದೆಲ್ಲವೂ ಸಾಲದೆ, ಒಂದು ಹೆಣ್ಣು ಸ್ನಾನಕ್ಕೆ ಹೋಗುವ ಆಕೆ ಸ್ನಾನ ಮಾಡುವುದನ್ನು ಇಣುಕಿ ನೋಡಿದ್ದ ಹುಡುಗನ ಘಟನೆ ಕೆಲವು ವರ್ಷಗಳ ಹಿಂದೆ ಬಹಳ ಸದ್ದು ಮಾಡಿತ್ತು. ಈ ಘಟನೆ 2014ರಲ್ಲಿ ದೆಹಲಿಯಲ್ಲಿ (Delhi) ನಡೆದಿತ್ತು. ಇದನ್ನು ಓದಿ..Kannada News: ಗಂಡು ಮಗು ಹುಟ್ಟಿದ್ದ ಒಂದೇ ತಿಂಗಳಲ್ಲಿ ತಾಯಿಯ ಪರಿಸ್ಥಿತಿ ಏನಾಗಿದೆ ಗೊತ್ತೇ?? ಗಂಡನ ದುಡ್ಡಿನ ಆಸೆಗೆ ತಾಯಿ ಏನಾಗಿ ಹೋದಳು ಗೊತ್ತೇ??
2014ರಲ್ಲಿ ಅಪ್ರಾಪ್ತ ಬಾಲಕಿ ಒಬ್ಬಳು ಸ್ನಾನ ಮಾಡುವಾಗ, ಸೋನು ಎನ್ನುವ ವ್ಯಕ್ತಿ ಆಕೆ ಸ್ನಾನ ಮಾಡುವಾಗ ಇಣುಕಿ ನೋಡಿದ ವ್ಯಕ್ತಿ, ಆಕೆಗೆ ಕೆಟ್ಟದಾಗಿ ಸನ್ನೆ ಮಾಡಿ, ನಿಂದಿಸಿಯು ಇದ್ದ. ಆಕೆಯನ್ನು ಬೇರೆ ದೃಷ್ಟಿಯಲ್ಲಿ ನೋಡಿದ್ದ ಎಂದು, ಅಪ್ರಾಪ್ತ ಬಾಲಕಿ ಪೊಲೀಸರ ಬಳಿ ಹೋಗಿ, ತನಗೆ ಆದ ಘಟನೆಯ ಬಗ್ಗೆ ಹೇಳಿ, ಸೋನು ವಿರುದ್ಧ ದೂರು ನೀಡಿದ್ದಳು, ಪೊಲೀಸರು ಆತನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಿದ್ದರು. ಆದರೆ ಸೋನು, ಸ್ನಾನ ಮಾಡುವಾಗ ಇಣುಕಿ ನೋಡಿದ್ದರಲ್ಲಿ ತಪ್ಪೇನು? ಆಕೆ ಪವಿತ್ರ ಸ್ನಾನವನ್ನೇನು ಮಾಡುತ್ತಿರಲಿಲ್ಲ ಎಂದು ಕೋರ್ಟ್ ಗೆ ಮರುಪ್ರಶ್ನೆ ಹಾಕಿದ್ದನು.
ಅದಕ್ಕೆ ಕೋರ್ಟ್ ಈಗ ತೀರ್ಪು ನೀಡಿದ್ದು, ಸೆಕ್ಷನ್ 354 ಸಿ ಮತ್ತು ಪೋಕ್ಸೋ ಕಾಯ್ದೆ ಸೆಕ್ಷನ್ 12 ಅಡಿಯಲ್ಲಿ ಆತನನ್ನು ಬಂಧಿಸಿ, 1 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಅಷ್ಟೇ ಅಲ್ಲದೆ, 20 ಸಾವಿರ ರೂಪಾಯಿ ದಂಡವನ್ನು ವಿಧಿಸುವುದರ ಜೊತೆಗೆ, ಮಹಿಳೆಯರು ಸ್ನಾನ ಮಾಡುವಾಗ ಕದ್ದು ನೋಡುವುದು ಅಪರಾಧ, ಹಾಗೂ ಅದನ್ನು ಪವಿತ್ರ ಸ್ನಾನಕ್ಕೆ ಹೋಲಿಕೆ ಮಾಡಬಾರದು ಎಂದು ಜಡ್ಜ್ ಶರ್ಮ ಅವರು ತೀರ್ಪು ನೀಡಿದ್ದಾರೆ. ಮಹಿಳೆಯರ ಪರವಾಗಿ ಇದೊಂದು ಒಳ್ಳೆಯ ಕಾನೂನು ಆಗಿದೆ.. ಇದನ್ನು ಓದಿ..Business Idea: ಮನೆಯಲ್ಲಿಯೇ ಕುತಿತುಕೊಂಡು ಇನ್ಸ್ಟಾಗ್ರಾಮ್ ಮೂಲಕ 60 ಸಾವಿರ ಗಳಿಸುವುದು ಹೇಗೆ ಗೊತ್ತೆ?? ಸುಲಭ ಟ್ರಿಕ್ ಏನು ಗೊತ್ತೇ?