Neer Dose Karnataka
Take a fresh look at your lifestyle.

Kannada News: ಪುಷ್ಪ 2 ನಿಂದ ಷಾಕಿಂಗ್ ಪೋಸ್ಟರ್ ಬಿಡುಗಡೆ; ಅಸಲಿಗೆ ಈ ರೀತಿ ಫೋಟೋ ಇಂದಿರುವ ಅಸಲಿ ಕಥೆ ಏನು ಗೊತ್ತೆ? ತಿಳಿದರೆ ಮೈಂಡ್ ಬ್ಲಾಕ್ ಆಗುತ್ತೆ. ಪುಷ್ಪ 2 ಗೆಲುವು ಫಿಕ್ಸ್ ಆಯ್ತಾ ?

Kannada News: ಸೋಷಿಯಲ್ ಮೀಡಿಯಾದಲ್ಲಿ ಪುಷ್ಪ2 (Pushpa2) ಸಿನಿಮಾದ ಹೊಸ ಅಪ್ಡೇಟ್ಸ್ ಗಳು ಭಾರಿ ಸದ್ದು ಮಾಡುತ್ತಿದೆ. ಪುಷ್ಪ1ಸಿನಿಮಾ ಬಿಡುಗಡೆಯಾಗಿ ಎಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ ಎನ್ನುವ ವಿಷಯ ಗೊತ್ತೇ ಇದೆ. ಅಲ್ಲು ಅರ್ಜುನ್ (Allu Arjun) ಅವರು ಈ ಸಿನಿಮಾಗಾಗಿ ಬಹಳಷ್ಟು ಶ್ರಮ ಹಾಕಿದ್ದರು. ಅದೇ ರೀತಿ ಪುಷ್ಪ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತು. ಆದರೆ ಈಗ ಪುಷ್ಪ2 ಲುಕ್ ಇನ್ನಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ..

ಇಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬ, ಈ ದಿನದ ಸ್ಪೆಷಲ್ ಆಗಿ ಪುಷ್ಪ2 ಸಿನಿಮಾದ ಟ್ರೈಲರ್ ಒಂದು ಬಿಡುಗಡೆ ಆಗಿದೆ. ಪುಷ್ಪ ಎಲ್ಲಿದ್ದಾನೆ? ಎನ್ನುವ ಹೊಸ ಕಾನ್ಸೆಪ್ಟ್ ಇಂದ ಟೀಸರ್ ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಸುಕುಮಾರ್ (Sukumar). ಈ ಟೀಸರ್ ಒಂದು ಕಡೆ ಸದ್ದು ಮಾಡುತ್ತಿದ್ದರೆ, ಮತ್ತೊಂದು ಕಡೆ, ಅಲ್ಲು ಅರ್ಜುನ್ ಅವರು ಶೇರ್ ಮಾಡಿರುವ ಪುಷ್ಪ2 ಸಿನಿಮಾದ ಪೋಸ್ಟರ್ ನೆಕ್ಸ್ಟ್ ಲೆವೆಲ್ ನಲ್ಲಿ ಸದ್ದು ಮಾಡುತ್ತಿದೆ. ಈ ಹೊಸ ಪೋಸ್ಟರ್ ನಲ್ಲಿ ಬಹಳ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ ಅಲ್ಲು ಅರ್ಜುನ್. ಇದನ್ನು ಓದಿ..Kannada News: ಶ್ರೀದೇವಿ ತೀರಿಕೊಂಡ ಬಳಿಕ, ಮಗಳ ವಯಸ್ಸಿನ ಜೊತೆ ಡಿಂಗ್ ಡಾಂಗ್ ಆರಂಭಿಸಿದರೆ ಬೋನಿ ಕಪೂರ್. ಆ ಬೆಣ್ಣೆಯಂತಹ ಹುಡುಗಿ ಯಾರು ಗೊತ್ತೇ? ಈ ವಯಸಿನಲ್ಲಿ ಇವೆಲ್ಲ ಬೇಕಿತ್ತಾ??

ಕುತ್ತಿಗೆಗೆ ನಿಂಬೆ ಹಣ್ಣಿನ ಹಾರ, ಸೀರೆ, ಡಾರ್ಕ್ ಮೇಕಪ್ ಇದೆಲ್ಲದರಲ್ಲಿ ಶಿವ ಪಾರ್ವತಿ ಇಬ್ಬರ ರೀತಿಯಲ್ಲೂ ರೆಡಿಯಾಗಿದ್ದಾರೆ. ಇದು ಒಂದು ಫೈಟ್ ಸೀನ್ ಗೆಟಪ್ ಆಗಿದ್ದು, ಈ ಫೈಟ್ ಸಿನಿಮಾದ ಹೈಲೈಟ್ ಆಗಿರಲಿದೆಯಂತೆ. ಈ ಗೆಟಪ್ ಹಿಂದೆ ಒಂದು ಕಥೆಯು ಇದೆ, ಈ ರೀತಿ ಗಂಡಸರು ಒಂದು ಆಚರಣೆಗೆ ರೆಡಿಯಾಗುತ್ತಾರೆ. ತಿರುಪತಿಯಲ್ಲಿ (Tirupati) ಪ್ರತಿವರ್ಷ ನಡೆಯುವ ಗಂಗಮ್ಮ ಜಾತ್ರೆಯಲ್ಲಿ ಗಂಡಸರು ಹೀಗೆ ತಯಾರಾಗಿ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲು ಅರ್ಜುನ್ ಅವರನ್ನು ಅದೇ ರೀತಿ ತೋರಿಸಲಾಗಿದೆ..

ಬಹಳಷ್ಟು ತಲೆಮಾರುಗಳಿಂದ ಈ ಆಚರಣೆ ನಡೆದುಕೊಂಡು ಬಂದಿದೆ. ಇದೇ ರೀತಿ ಅಲ್ಲು ಅರ್ಜುನ್ ಅವರು ಅರ್ಧ ಶಿವನಾಗಿ, ಅರ್ಧ ಪಾರ್ವತಿಯಾಗಿ ಅಲಂಕಾರ ಮಾಡಿಕೊಂಡಿದ್ದು, ಈ ಪೋಸ್ಟರ್ ನೋಡಿದ ನೆಟ್ಟಿಗರು, ಥಿಯೇಟರ್ ನಲ್ಲಿ ಹಬ್ಬ ಮಾಡುವುದು ಪಕ್ಕಾ ಎನ್ನುತ್ತಿದ್ದಾರೆ. ಇದು ಯಾರು ನಿರೀಕ್ಷೆ ಮಾಡಿರದ ಲುಕ್ ಆಗಿದ್ದು, ಸುಕುಮಾರ್ ಅವರ ಕ್ರಿಯೇಟಿವಿಟಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ವೈರಲ್ ಆಗುತ್ತಿರುವ ಈ ಪೋಸ್ಟರ್ ದೊಡ್ಡ ಹವಾ ಸೃಷ್ಟಿಸುತ್ತಿದೆ. ಇದನ್ನು ಓದಿ..Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

Comments are closed.