Kannada News: ಕುಡಿದ ಮತ್ತಿನಲ್ಲಿ ಹೋಗಿ ಪಕ್ಕದ ರೂಮಿನಲ್ಲಿ ಮಲಗಿದ; ಆದರೆ ಮೂರೇ ತಿಂಗಳಿನಲ್ಲಿ ಗರ್ಭವತಿ ಆದದ್ದು ಯಾರು ಗೊತ್ತೇ? ಇಂತವರು ಇರ್ತಾರ?
Kannada News: ಈ ವಿಶ್ವದಲ್ಲಿ ತಂದೆ ಎಂದರೆ ಮಕ್ಕಳಿಗೆ ಪ್ರೀತಿ, ಗೌರವ, ಅಭಿಮಾನ.. ಏನೇ ಕಷ್ಟಬಂದರು ತಂದೆ ಎನ್ನುವ ಆ ಒಬ್ಬ ವ್ಯಕ್ತಿ ಇದ್ದರೆ, ಎಲ್ಲಾ ಕಷ್ಟಗಳು ದೂರವಾದ ಹಾಗೆ ಎಂದು ಎಲ್ಲರೂ ಭಾವಿಸುತ್ತಾರೆ. ತಂದೆಗು ಮಕ್ಳಳೇ ಪ್ರಪಂಚ ಆಗಿರುತ್ತಾರೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಅಪ್ಪನ ಮೇಲೆ ವಿಶೇಷ ಪ್ರೀತಿ, ಪ್ರಪಂಚವೇ ತನ್ನ ವಿರುದ್ಧ ನಿಂತರು ಅಪ್ಪ ಇದ್ದಾರೆ ಎನ್ನುವ ಧೈರ್ಯ ಮಕ್ಕಳಲ್ಲಿ ಇರುತ್ತದೆ.
ಆದರೆ ಎಲ್ಲಾ ತಂದೆಯರು ಹೀಗೆ ಒಳ್ಳೆಯವರಾಗಿರುವುದಿಲ್ಲ, ಕೆಲವೊಬ್ಬ ತಂದೆಯರು ಮಕ್ಕಳು ಎನ್ನುವುದನ್ನು ಕೂಡ ನೋಡದೆ, ಅವರ ಮೇಲೆಯೇ ಮಾಡಬಾರದ ಕೆಲಸಗಳನ್ನು ಮಾಡಿರುತ್ತಾರೆ. ಇಂಥದ್ದೊಂದು ಘಟನೆ ಇತ್ತೀಚೆಗೆ ವಿಶಾಖಪಟ್ಟಣದಲ್ಲಿ ನಡೆದಿದೆ. ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಲು ತಂದೆ ಆದವರು ಏನನ್ನಾದರು ಮಾಅಳು ತಯಾರಾಗಿರುತ್ತಾರೆ. ಆದರೆ ಈ ತಂದೆ ಸ್ವಂತ ಮಗಳ ಮೇಲೆಯೇ ಅಂಥ ಕೆಲಸ ಮಾಡಿ, ಮಗಳು ಗರ್ಭಿಣಿ ಆಗುವ ಹಾಗೆ ಮಾಡಿದ್ದಾನೆ. ಇದನ್ನು ಓದಿ..Kannada Story: ಬೆಣ್ಣೆಯಂತಹ ಮಗಳನ್ನು ಕೊಟ್ಟು, 3 ಕೋಟಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡುತ್ತಿರುವಾಗ ತಾಳಿ ಕಟ್ಟಿವಾಗ ನಡೆದದ್ದು ಏನು ಗೊತ್ತೇ?
ವಿಶಾಖಪಟ್ಟಣಂ ಜಿಲ್ಲೆಯ ಗಜುವಾಕ ಮಂಡಲದ ಗಂಗವರಂ ಈ ಕುಟುಂಬ ವಾಸವಾಗಿದೆ, ಈ ಹುಡುಗಿ ಈಗ 10ನೇ ತರಗತಿ ಓದುತ್ತಿದ್ದಾಳೆ. ಚೆನ್ನಾಗಿ ಓದುತ್ತಿರುವ ಈ ಹುಡುಗಿಯ ತಂದೆಗೆ ಕುಡಿಯುವ ಚಟ. ಕುಡಿದ ಮತ್ತಿನಲ್ಲೇ, ಮಗಳು ಇದ್ದ ಕೋಣೆಗೆ ಹೋಗಿ ಮಗಳ ಪಕ್ಕವೇ ಮಲಗಿದ್ದಾನೆ. ಬಹಳ ಸಾರಿ ಮಗಳಿಗೆ ಈ ರೀತಿ ತೊಂದರೆ ಕೊಟ್ಟಿದ್ದಾನೆ. ಇದ್ದಕ್ಕಿದ್ದ ಹುಡುಗಿಗೆ ಆರೋಗ್ಯ ಕೈಕೊಟ್ಟು ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಬಂದಾಗ, ವೈದ್ಯರೇ ಶಾಕ್ ಆಗಿದ್ದಾರೆ.
ಆಕೆ ಗರ್ಭವತಿ ಆಗಿರುವ ವಿಚಾರ ಗೊತ್ತಾಗಿ ಆಕೆಯ ತಾಯಿ ಕೂಡ ಶಾಕ್ ಆಗಿದ್ದು, ತಂದೆಯೇ ಈ ರೀತಿ ಮಾಡಿದ್ದಾರೆ ಎಂದು ಗೊತ್ತಾಗಿ ತಕ್ಷಣವೇ ಪೊಲೀಸರ ಬಳಿ ದೂರು ನೀಡಿದ್ದಾರೆ. ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ. ಇತ್ತೀಚೆಗೆ ನಡೆದ ಈ ಘಟನೆ ಅಕ್ಕಪಕ್ಕದವರಿಗೆ ದೊಡ್ಡ ಶಾಕ್ ಕೊಟ್ಟಿದೆ. ಮಕ್ಕಳನ್ನು ಕಾಪಾಡಬೇಕಾದ ತಂದೆಯೇ ಇಂಥ ಕೆಲಸ ಮಾಡಬಹುದಾ ಎನ್ನುವುದು ನೆಟ್ಟಿಗರ ಅಭಿಪ್ರಾಯ ಕೂಡ ಆಗಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.