Neer Dose Karnataka
Take a fresh look at your lifestyle.

Interesting Facts: ಪಾಕಿಸ್ತಾನಿ ಹುಡುಗಿಯರು, ಭಾರತೀಯರನ್ನು ಮದುವೆಯಾಗಲು ತುದಿಗಾಲಲ್ಲಿ ನಿಂತಿರುತ್ತಾರೆ, ಯಾಕೆ ಗೊತ್ತೇ? ತಿಳಿದರೇ, ಅಂಗೇ ಬೆವತು ಹೋಗಿ ಬೆರಗಾಗ್ತೀರಾ.

Interesting Facts: ನಮ್ಮ ಭಾರತ ದೇಶದ ಹುಡುಗರು ಬಹಳ ಹ್ಯಾಂಡ್ಸಮ್ ಆಗಿರುತ್ತಾರೆ. ಅವರನ್ನು ನೋಡಿದರೆ ಯಾವುದೇ ಹೀರೋಗಳಿಗೆ ಕಡಿಮೆ ಇಲ್ಲ ಎನ್ನುವ ಹಾಗಿರುತ್ತಾರೆ ಎಂದರೆ ತಪ್ಪಲ್ಲ. ಇಂಥಹ ನಮ್ಮ ಸುಂದರವಾದ ಹುಡುಗರನ್ನು ಮದುವೆಯಾಗಲು ಪಾಕಿಸ್ತಾನಿ ಹುಡುಗರು ಕಾಯುತ್ತಿರುತ್ತಾರೆ, ಅವರ ದೇಶದ ಹುಡುಗರಿಗಿಂತ ಭಾರತದ ಹುಡುಗರನ್ನು ಮದುವೆಯಾಗಲು ಇಷ್ಟಪಡುತ್ತಾರೆ. ಅದಕ್ಕೆ ಕಾರಣ ಏನು ಗೊತ್ತಾ? ಒಂದು ಸಮೀಕ್ಷೆಯಲ್ಲಿ ತಿಳಿದುಬಂದಿರುವುದು ಏನು ಎಂದು ತಿಳಿಸುತ್ತೇವೆ ನೋಡಿ..

*ನಮ್ಮ ದೇಶದಲ್ಲಿ ಅತ್ತೆಯರು ಒಳ್ಳೆಯವರು, ಸೊಸೆಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಆದರೆ ಪಾಕಿಸ್ತಾನದಲ್ಲಿ ಹಾಗಿಲ್ಲ. ಅತ್ತೆಯರು ತಮ್ಮ ಮಗನ ಎದುರಲ್ಲಿ ಸೊಸೆಗೆ ಅವಮಾನ ಮಾಡುತ್ತಾರೆ. ಹೀಯಾಳಿಸಿ ಮಾತನಾಡುತ್ತಾರೆ, ಭಾರತೀಯ ಹುಡುಗರನ್ನು ಮದುವೆಯಾಗಲು ಬಯಸಲು ಇದು ಒಂದು ಕಾರಣವಾಗಿದೆ. ಹೀರೊಯಿನ್ ಮಲಗಿಕೊಂಡ್ರೆನೇ ಅವಕಾಶ ಬರೋದು: ಇದ್ದಿದನ್ನು ಇದ್ದ ಹಾಗೆ ಹೇಳಿದ ಯುವ ನಟಿ: ಅವಕಾಶಕ್ಕಾಗಿ ಡಿಮ್ಯಾಂಡ್ ಹೇಗಿರುತ್ತದೆ ಅಂತೇ ಗೊತ್ತೇ?

*ಗಂಡನ ಪ್ರೀತಿ, ನಮ್ಮ ದೇಶದಲ್ಲಿ ಗಂಡಂದಿರು ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಸಿನಿಮಾದಲ್ಲಿ ಕೂಡ ಅದೇ ರೀತಿ ತೋರಿಸಲಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಆ ರೀತಿ ಇಲ್ಲ, ಹೆಂಡತಿ ತನಗೆ ತೊಂದರೆ ಆದರೂ ಕೂಡ ಗಂಡನ ಹತ್ತಿರ ಹೇಳಿಕೊಳ್ಳಲು ಆಗುವುದಿಲ್ಲ, ಏಕೆಂದರೆ ಅಲ್ಲಿನ ಹುಡುಗರಿಗೆ ವಿಪರೀತ ಕೋಪ ಇರುತ್ತದೆ.

*ವರದಕ್ಷಿಣೆ ಸಮಸ್ಯೆ.. ನಮ್ಮ ದೇಶದಲ್ಲಿ ವರದಕ್ಷಿಣೆ ತೆಗೆದುಕೊಳ್ಳುವುದೇನು ಕಡಿಮೆ ಆಗಿಲ್ಲ. ಆದರೆ ಇಲ್ಲಿಗಿಂತ ಪಾಕಿಸ್ತಾನದಲ್ಲಿ ವರದಕ್ಷಿಣೆಗೆ ಹೆಚ್ಚು ಡಿಮ್ಯಾಂಡ್ ಮಾಡುತ್ತಾರೆ. ಮದುವೆಯಾಗಿ ವರ್ಷಗಳೇ ಕಳೆದಿದ್ದರು, ವರದಕ್ಷಿಣೆ ಸಾಕಾಗಲಿಲ್ಲ ಎಂದು ಪೀಡಿಸುವುದುಂಟು. ಬೆಣ್ಣೆಯಂತಹ ಮಗಳನ್ನು ಕೊಟ್ಟು, 3 ಕೋಟಿ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಡುತ್ತಿರುವಾಗ ತಾಳಿ ಕಟ್ಟಿವಾಗ ನಡೆದದ್ದು ಏನು ಗೊತ್ತೇ?

*ಫ್ಯಾಮಿಲಿ ಪ್ಲಾನಿಂಗ್, ಪಾಕಿಸ್ತಾನದಲ್ಲಿ ಹೆಚ್ಚು ಮಕ್ಕಳನ್ನು ಹೆರಬೇಕು ಎಂದು ಬಯಸುತ್ತಾರೆ, ಆದರೆ ನಮ್ಮ ದೇಶದಲ್ಲಿ ಹಾಗಿಲ್ಲ. ಅಲ್ಲಿ ವಯಸ್ಸು ಕಡಿಮೆ ಇದ್ದರೂ ಹುಡುಗಿಯರಿಗೆ ಹೆಚ್ಚು ಮಕ್ಕಳಿರುತ್ತಾರೆ. Business Idea: ಹೂಡಿಕೆ ಮಾಡಲು ಹೆಚ್ಚು ಹಣ ಇಲ್ಲವೇ?? ಕಡಿಮೆ ಹೂಡಿಕೆ ಮಾಡಿ, ಲೈಫ್ ಸೆಟ್ಲ್ ಆಗುವಂತೆ ದುಡಿಯುವ ಬಿಸಿನೆಸ್ ಯಾವುದು ಗೊತ್ತೇ? ಹೇಗೆ ಆರಂಭಿಸಬೇಕು ಗೊತ್ತೇ?

*ಹುಡುಗರ ಶಿಕ್ಷಣ, ನಮ್ಮ ಹುಡುಗರು ಚೆನ್ನಾಗಿ ಓದಿರುತ್ತಾರೆ. ಬೇರೆ ದೇಶಕ್ಕೆ ಹೋಗಿ ಓದುತ್ತಾರೆ ಅಥವಾ ಕೆಲಸ ಮಾಡುತ್ತಾರೆ. ಆದರೆ ಪಾಕಿಸ್ತಾನದ ಹುಡುಗರು ಹಾಗಲ್ಲ, ಅವರು ಚಿಕ್ಕ ಪುಟ್ಟ ಕೆಲಸ ಮಾಡುತ್ತಿರುತ್ತಾರೆ, ಈ ಕಾರಣಕ್ಕೆ ಅವರಿಗೆ ಬೇರೆ ದೇಶದ ವೀಸಾ ಸಿಗುವುದು ಕೂಡ ಕಡಿಮೆಯೇ. ಹಾಗಾಗಿ ಪಾಕಿಸ್ತಾನದ ಹುಡುಗಿಯರು, ಭಾರತದ ಹುಡುಗರನ್ನು ಮದುವೆಯಾಗಲು ಬಯಸುತ್ತಾರೆ..

Comments are closed.