Neer Dose Karnataka
Take a fresh look at your lifestyle.

Jobs: ನೀವು SSLC ಮುಗಿಸಿದ್ದರೇ ಸಾಕು, ತಿಂಗಳಿಗೆ 37 ಸಾವಿರ ಸಂಬಳ ನೀಡುವ ಉದ್ಯೋಗಗಳು ಖಾಲಿ ಇವೆ. ಇಂದೇ ಅರ್ಜಿ ಹಾಕಿ, ಕೆಲಸ ಗಿಟ್ಟಿಸಿಕೊಳ್ಳಿ. ಹೇಗೆ ಗೊತ್ತೇ??

Jobs: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (Reserve Bank India) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅವಕಾಶ ನೀಡಲಾಗಿದೆ. ಒಟ್ಟಾರೆಯಾಗಿ ಐದು ಡ್ರೈವರ್ ಹುದ್ದೆಗಳು ಖಾಲಿ ಇದ್ದು, ಕ್ಲಾಸ್ 4 ಕೇಡರ್ ನಲ್ಲಿ ಬರುವ ಈ ಹುದ್ದೆಯ ಮೇಲೆ ಆಸಕ್ತಿ ಇರುವವರು, ಅಪ್ಲಿಕೇಶನ್ ಹಾಕಬಹುದು. ಈ ಕೆಲಸಕ್ಕೆ ನೀವು ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಬೇಕಾಗುತ್ತದೆ. ಅಪ್ಲಿಕೇಶನ್ ಹಾಕಲು ಕೊನೆಯ ದಿನಾಂಕ ಏಪ್ರಿಲ್ 16. ಕೆಲಸದ ಬಗ್ಗೆ ಹೆಚ್ಚಿನ ಮಾಹಿತಿ www.rbi.org.in ಈ ಅಧಿಕೃತ ವೆಬ್ಸೈಟ್ ನಲ್ಲಿ ಸಿಗುತ್ತದೆ.

ಕೆಲಸಕ್ಕೆ ಅಪ್ಲೈ ಮಾಡಲು ಬೇಕಿರುವ ವಿದ್ಯಾರ್ಹತೆ, ವಯಸ್ಸಿನ ಮಿತಿ, ಸಂಬಳ, ಆಯ್ಕೆ ಪ್ರಕ್ರಿಯೆ ಇದೆಲ್ಲವನ್ನು ಸಹ ತಿಳಿಸುತ್ತೇವೆ ನೋಡಿ. ಖಾಲಿ ಇರುವುದು ಡ್ರೈವರ್ ಹುದ್ದೆ, ಒಟ್ಟು 5 ಹುದ್ದೆಗಳು ಖಾಲಿ ಇದ್ದು, ಈ ಕೆಲಸಕ್ಕೆ ಅಪ್ಲೈ ಮಾಡಲು, ರಾಜ್ಯದ ಮಾನ್ಯತೆ ಪಡೆದಿರುವ ಸಂಸ್ಥೆಯಿಂದ 10ನೇ ತರಗತಿ ಪಾಸ್ ಮಾಡಿರಬೇಕು. ಈ ಕೆಲಸಕ್ಕೆ ಅಪ್ಲೈ ಮಾಡುವವರಿಗೆ ವಯಸ್ಸು 18 ರಿಂದ 35ವರ್ಷಗಳ ಒಳಗೆ ಇರಬೇಕು. ಈ ಅಭ್ಯರ್ಥಿಗಳು 1/3/1995 ರಿಂದ 2/3/1998 ಒಳಗೆ ಹುಟ್ಟಿರಬೇಕು.. ಇದನ್ನು ಓದಿ..Jobs: 8 ನೇ ತರಗತಿ ಪಾಸ್ ಆಗಿರುವವರಿಗೆ ಕೆಲಸಕ್ಕೆ ಅರ್ಜಿ ಆಹ್ವಾನ ಮಾಡಿದ ಪೋಸ್ಟ್ ಆಫೀಸ್. ಕೇಂದ್ರ ನೌಕರಿ ಪಡೆಯುವುದು ಎಷ್ಟು ಸುಲಭ ಗೊತ್ತೇ? ಅರ್ಜಿ ಸಲ್ಲಿಸಿ.

ಇದರಲ್ಲಿ ಎಸ್ಸಿ/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ, 35 ವರ್ಷಗಳ ಒಳಗೆ. ವಯಸ್ಸಿರುವ ವಿಧವೆಯರು ಹಾಗೂ, ವಿಚ್ಛೇದನ ಪಡೆದುಕೊಂಡಿರುವಬರು ಸಹ ಕೆಲಸಕ್ಕೆ ಅಪ್ಲೈ ಮಾಡಬಹುದು. ಅರ್ಜಿ ಶುಲ್ಕ ನೋಡುವುದಾದರೆ, ಎಸ್ಸಿ/ಎಸ್ಟಿ/EWS ಅಭ್ಯರ್ಥಿಗಳಿಗೆ 50 ರೂಪಾಯಿಗಳು, ಓಬಿಸಿ/ಜೆನೆರಲ್ ಮೆರಿಟ್/ಹಾಗು EWS ಅಭ್ಯರ್ಥಿಗಳು 450 ರೂಪಾಯಿಗಳನ್ನಿ ಪಾವತಿಸಬೇಕು. ಆನ್ಲೈನ್ ಮೂಲಕ ಅರ್ಜಿ ಹಾಕಬೇಕು, ಈ ಲಿಂಕ್ https://ibpsonline.ibps.in/rbidaug22/ ಮೂಲಕ ಅರ್ಜಿ ಸಲ್ಲಿಸಬಹುದು. ಕೆಲಸಕ್ಕೆ ಆಯ್ಕೆ ಪ್ರಕ್ರಿಯೆ ಆನ್ಲೈನ್, ಸ್ಕಿಲ್ ಮತ್ತು ಡ್ರೈವಿಂಗ್ ಟೆಸ್ಟ್ ಇಂದ ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.