Film News: ಮಲತಾಯಿ ಮಗಳ ವಿರುದ್ಧ ನಾಗ ಚೈತನ್ಯಗೆ ಫುಲ್ ಜಿದ್ದು?? ಅಣ್ಣ – ತಮ್ಮದಿಂರ ನಡುವೆ ಏನಾಗಿದೆ ಗೊತ್ತೇ??
Film News: ಟಾಲಿವುಡ್ ನಲ್ಲಿ (Tollywood) ಅಕ್ಕಿನೇನಿ ಕುಟುಂಬಕ್ಕೆ ಒಳ್ಳೆಯ ಹೆಸರು ಇದೆ, ಅವರ ಕುಟುಂಬದಲ್ಲಿ ಮೂರು ಜೆನೆರೇಷನ್ ನ ಕಲಾವಿದರು ಚಿತ್ರರಂಗದಲ್ಲಿ ಒಳ್ಳೆಯ ಹೆಸರು ಪಡೆದಿದ್ದಾರೆ. ಅಕ್ಕಿನೇನಿ ನಾಗೇಶ್ವರ್ ರಾವ್ (Nageshwar Rao) ಅವರು ಚಿತ್ರರಂಗಕ್ಕೆ ಬಂದರು. ಅವರ ನಂತರ ನಾಗೇಶ್ವರ್ ರಾವ್ ಅವರ ಮಗ ನಾಗಾರ್ಜುನ (Nagarjuna) ಅವರು ತೆಲುಗು ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಪಡೆದು, ಸ್ಟಾರ್ ಹೀರೋ ಎನ್ನಿಸಿಕೊಂಡಿದ್ದಾರೆ.
ಆದರೆ ನಾಗಾರ್ಜುನ ಅವರ ಇಬ್ಬರು ಮಕ್ಕಳು, ಅಕ್ಕಿನೇನಿ ನಾಗಚೈತನ್ಯ (Akkineni Nagachaitanya) ಹಾಗೂ ಅಖಿಲ್ ಅಕ್ಕಿನೇನಿ (Akhil Akkineni) ಇಬ್ಬರು ಸಹ ಚಿತ್ರರಂಗದಲ್ಲಿದ್ದಾರೆ, ಅದರ ಅವರಿಬ್ಬರು ಇನ್ನು ಸ್ಟಾರ್ ಹೀರೊಗಳಾಗಲು ಸಾಧ್ಯವಾಗಿಲ್ಲ. ಇವರಿಬ್ಬರು ಸಹ ಅಷ್ಟೇನು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿಲ್ಲ, ಜೊತೆಗೆ ಅಣ್ಣ ತಮ್ಮನ ನಡುವೆ ಬಾಂಧವ್ಯ ಕೂಡ ಅಷ್ಟೇನು ಚೆನ್ನಾಗಿಲ್ಲ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಒಂದೇ ತಾಯಿಯ ಮಕ್ಕಳು ಅಲ್ಲ. ಇದನ್ನು ಓದಿ..Film News: ಕನ್ನಡ ಚಿತ್ರಕ್ಕೆ ಮಲಯಾಳಂ ನಿಂದ ಬಂದ ವಿಶ್ವ ಸುಂದರಿ, ದೇಶವನ್ನೇ ಅಲ್ಲಾಡಿಸಿದ್ದ ನಟಿ ಕನ್ನಡಕ್ಕೆ. ಯಾರು ಗೊತ್ತೇ ಆ ಚೆಲುವೆ??
ನಾಗಚೈತ್ಯನ್ಯ ಅವರು ನಾಗಾರ್ಜುನ ಅವರ ಮೊದಲ ಹೆಂಡತಿಯ ಮಗ, ಹಾಗೆಯೇ ಅಖಿಲ್ ಅವರು ಎರಡನೇ ಹೆಂಡತಿಯ ಮಗ, ಅಖಿಲ್ ಅವರು ಚೈತನ್ಯ ಅವರನ್ನು ಸ್ವಂತ ಅಣ್ಣನ ಹಾಗೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಚೈತನ್ಯ ಅವರಿಗೆ ತಮ್ಮನ ಮೇಲೆ ಮುನಿಸು ಇರುವ ಹಾಗೆ ತೋರುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವ ಹಾಗೆ ಕೆಲವು ಘಟನೆಗಳು ಸಹ ನಡೆದಿದೆ, ಇತ್ತೀಚೆಗೆ ನಡೆದ ಒಂದು ಘಟನೆ ಈ ಅನುಮಾನ ಇನ್ನು ಹೆಚ್ಚಾಗುವ ಹಾಗೆ ಮಾಡಿದೆ..
ಮೊನ್ನೆಯಷ್ಟೇ ಅಖಿಲ್ ಅಕ್ಕಿನೇನಿ ಅವರ ಹುಟ್ಟುಹಬ್ಬ ಇತ್ತು, ತೆಲುಗಿನ ಬಹಳಷ್ಟು ಕಲಾವಿದರು, ಅಖಿಲ್ ಅವರಿಗೆ ವಿಶ್ ಮಾಡಿದರು, ಆದರೆ ನಾಗಚೈತನ್ಯ ಅವರು ಒಂದೇ ಒಂದು ವಿಶ್ ಕೂಡ ಮಾಡಲಿಲ್ಲ, ಈ ಕಾರಣಕ್ಕೆ ಇವರಿಬ್ಬರ ನಡುವೆ ಎಲ್ಲವೂ ಸರಿಯಿಲ್ಲವೇನೋ ಎನ್ನಿಸುತ್ತಿದೆ. ಹಾಗೆಯೇ ಅಣ್ಣ ತಮ್ಮ ಜೊತೆಯಾಗಿ ವಾಸ ಮಾಡುತ್ತಿಲ್ಲ, ಅಖಿಲ್ ಅವರು ಸಮಂತಾ ಅವರಿಗೆ ಸಪೋರ್ಟ್ ಮಾಡಿ ಮಾತನಾಡಿದ್ದು ಕೂಡ ಇದೆ, ಈ ಎಲ್ಲಾ ಕಾರಣಕ್ಕೆ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.