ATM: ATM ಕಾರ್ಡ್ ಬಳಸುತ್ತಿರುವವರಿಗೆ ಸಿಕ್ತು ಬಾರಿ ಸಿಹಿ ಸುದ್ದಿ; ಸದ್ದಿಲ್ಲದೇ ಬಂದ ಖುಷಿ ಓಡೋಡಿ ಬ್ಯಾಂಕ್ ಗೆ ಹೋದ ಜನ. ನೀವು ಹೋಗ್ಬೇಕಾ??
ATM: ಈಗಿನ ಕಾಲದಲ್ಲಿ ಎಲ್ಲರ ಹತ್ತಿರ ಒಂದು ಬ್ಯಾಂಕ್ ಖಾತೆ ಇದ್ದೇ ಇರುತ್ತದೆ. ಬ್ಯಾಂಕ್ ಖಾತೆ ಬಳಸುವವರ ಬಳಿ ಎಟಿಎಂ ಕಾರ್ಡ್ (ATM Card) ಇದ್ದರೆ ಅವರಿಗೆಲ್ಲಾ ಇಂದು ಒಂದು ಒಳ್ಳೆಯ ಸುದ್ದಿ ತಿಳಿಸುತ್ತೇವೆ.. ನಿಮ್ಮ ಬಳಿ ಎಟಿಎಂ ಕಾರ್ಡ್ ಇದ್ದರೆ, ನೀವು ಬರೋಬ್ಬರಿ 5 ಲಕ್ಷ ರೂಪಾಯಿ ಲಾಭ ಪಡೆಯಬಹುದು. ಹೆಚ್ಚಿನ ಜನರಿಗೆ ಸೌಲಭ್ಯದ ಬಗ್ಗೆ ಗೊತ್ತಿರುವುದಿಲ್ಲ. 5 ಲಕ್ಷದವರೆಗು ಈ ಲಾಭ ಪಡೆಯುವುದು ಹೇಗೆ ಎಂದು ಇಂದು ನಿಮಗೆ ತಿಳಿಸಿಕೊಡುತ್ತೇವೆ..

ನೀವು ಬ್ಯಾಂಕ್ ನಲ್ಲಿ ಖಾತೆ ತೆರೆದಿದ್ದರು ಕೂಡ, ಆ ಬ್ಯಾಂಕ್ ನ ಎಟಿಎಂ ಕಾರ್ಡ್ ನಿಮ್ಮ ಬಳಿ ಇರುತ್ತದೆ. ಈ ಎಟಿಎಂ ಕಾರ್ಡ್ ಬಳಸಿ 5 ಲಕ್ಷದ ವರೆಗು ವಿಮೆಯ ಸೌಲಭ್ಯ ಪಡೆಯಬಹುದು. ಇದು ಎಲ್ಲಾ ಬ್ಯಾಂಕ್ ನ ಎಟಿಎಂ ಕಾರ್ಡ್ ಗಳಿಗೂ ಲಭ್ಯವಿರುವ ಅವಕಾಶ ಆಗಿದೆ. ಎಟಿಎಂ ಕಾರ್ಡ್ ಬಳಸುವ ಪ್ರತಿಯೊಬ್ಬರಿಗೂ ಕೆಲವು ಸೌಲಭ್ಯಗಳು ಫ್ರೀಯಾಗಿ ಸಿಗುತ್ತದೆ. ಅಂತಹ ಸೌಲಭ್ಯಗಳಲ್ಲಿ ಈ ವಿಮೆಯ ಸೌಲಭ್ಯ ಕೂಡ ಒಂದು. ಇದನ್ನು ಓದಿ..Business Ideas: ಒಮ್ಮೆ ಚಿಲ್ಲರೆ ಹಣ ಹೂಡಿಕೆ ಮಾಡಿ, ತಿಂಗಳಿಗೆ 70000 ದ ವರೆಗೂ ದುಡ್ಡು ಮಾಡುವುದು ಹೇಗೆ ಗೊತ್ತೇ? ಹುಡುಕಿಕೊಂಡು ಬಂದು ಹಣ ಕೊಡೊ ಬಿಸಿನೆಸ್.
ಬ್ಯಾಂಕ್ ನಲ್ಲಿ ನಿಮ್ಮ ಕೈಗೆ ಎಟಿಎಂ ಕೊಟ್ಟಾಗಿನಿಂದ, ಆಕ್ಷಿಡೆಂಟ್ ವಿಮೆ ಶುರುವಾಗುತ್ತದೆ. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿರುವುದಿಲ್ಲ. ಬೇರೆ ಬೇರೆ ರೀತಿಯ ಕಾರ್ಡ್ ಗಳಿಗೆ ಈ ವಿಮೆ ಸಿಗಿತ್ತದೆ, ಇದರಲ್ಲಿ ಕ್ಲಾಸಿಕ್, ಪ್ಲಾಟಿನಂ ಮತ್ತು ಆರ್ಡಿನರಿ, ಜೆನೆರಲ್ ಮಾಸ್ಟರ್ ಕಾರ್ಡ್ ನಲ್ಲಿ 50,000, ಕ್ಲಾಸಿಕ್ ಎಟಿಎಂ ಕಾರ್ಡ್ ನಲ್ಲಿ 1 ಲಕ್ಷ, ವೀಸಾ ಕಾರ್ಡ್ ನಲ್ಲಿ 1.5 ಇಂದ 2 ಲಕ್ಷ, ಪ್ಲಾಟಿನಂ ಕಾರ್ಡ್ ನಲ್ಪಿ 5ಲಕ್ಷ ರೂಪಾಯಿವರೆಗು ಸಾಲ ಪಡೆಯಬಹುದು.
ಎಟಿಎಂ ಬಳಸುತ್ತಿರುವ ಪ್ರತಿಯೊಬ್ಬರಿಗೂ ಅಪಘಾತವಾದರೆ, 5 ಲಕ್ಷ ರೂಪಾಯಿವರೆಗು ವಿಮೆ ಸಿಗುತ್ತದೆ, ಅಷ್ಟೇ ಅಲ್ಲದೆ ಅಪಘಾತದಲ್ಲಿ ಕೈ ಅಥವಾ ಕಾಲು ನಿಷ್ಕ್ರಿಯೆ ಆದರೆ, 50 ಸಾವಿರವರೆಗು ವಿಮೆಯ ಹಣ ಸಿಗುತ್ತದೆ. ಇದಕ್ಕಾಗಿ ಮೊದಲು ನೀವು ಬ್ಯಾಂಕ್ ನಲ್ಲಿ ಕೆಲಸಕ್ಕೆ ಅಪ್ಲೈ ಮಾಡಬಹುದು.. ಕಾರ್ಡ್ ಬಳಸುವವರ ನಾಮಿನಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದನ್ನು ಓದಿ..Tirupati: ತಿರುಪತಿ ಭಕ್ತರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ. ಇನ್ನು ಮುಂದೆ ಅದೆಷ್ಟು ಕಡಿಮೆ ಹಣದಲ್ಲಿ ತಿಮ್ಮಪ್ಪನ ದರ್ಶನ ಮಾಡಬಹುದು ಗೊತ್ತೇ??