Crime News: ಆಕೆಯನ್ನು ಪ್ರೀತಿಸಿದ, ಎಲ್ಲವನ್ನು ಕೊಟ್ಟ, ಅವಳು ಕೈ ಕೊಟ್ಟಳು. ಆಕೆಯ ಮದುವೆ ನಿಲ್ಲಿಸಬೇಕು ಎಂದು ಮಾಡಿದ್ದೇನು ಗೊತ್ತೇ? ಮೊಬೈಲ್ ನಲ್ಲಿ ಕಂಡದ್ದು ಏನು ಗೊತ್ತೇ?
Crime News: ಪ್ರೀತಿಯಲ್ಲಿ ಬಿದ್ದವರ ನಡವಳಿಕೆಗಳ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ. ಇನ್ನು ಪ್ರೀತಿ ಪ್ರೇಮಿಗಳ ದಾರಿಯನ್ನೇ ಕುರುಡು ಮಾಡುತ್ತಾದೆ ಎಂದರೆ ತಪ್ಪಾಗಲಾರದು.ಈ ಪ್ರೀತಿಯ ಬಗ್ಗೆ ನಾವು ಹೊಸದಾಗಿ ಹೇಳಬೇಕಾಗಿಲ್ಲ. ಸಮಾಜ ಹೇಳುವುದು ಪ್ರೀತಿಸುವುದರಲ್ಲಿ ತಪ್ಪಿಲ್ಲ ಆದ್ರೆ ಆ ಪ್ರೀತಿ ಪ್ರೇಮಿಗಳ ಬದುಕಿಗೆ ಕೊಳ್ಳಿ ಆಗಬರದೆಂದು. ಪ್ರೀತಿಯಲ್ಲಿ ಇದ್ದಾಗ ತಮ್ಮ ಪ್ರೇಯಸಿ ಹಾಗೂ ಪ್ರಿಯತಮ ಅವರೇ ತಮ್ಮ ತಮ್ಮ ಪ್ರಪಂಚ ಆಗುರುತ್ತಾರೆ. ಅವರಿಗಾಗಿ ಹಾಗೂ ಅವರ ಸಂತೋಷಕ್ಕಾಗಿ ಏನು ಬೇಕಾದರೂ ತ್ಯಾಗ ಮನೋಭಾವ ಅವರಲ್ಲಿ ಇರುತ್ತದೆ. ಆದ್ರೆ ದಿನ ಕಳೆಯುತ್ತಿದ್ದಂತೆ ಅವರ ಪ್ರೀತಿಯಲ್ಲಿ ಕೊಂಚ ಏರು ಪ್ರೇರು ಆದರೂ ಕೂಡ ಕಿರಿಕಿರಿ ಉಂಟಾಗುತ್ತದೆ. ನಿಮಗೇ ಗೊತ್ತು ಪ್ರೀತಿಯಲ್ಲಿ ಎಲ್ಲರೂ ಲಕ್ಕಿಗಳು ಆಗಿರುವುದಿಲ್ಲ.
ಇದೀಗ ಅಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ.ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚೆಗೆ ಪ್ರೀತಿಯ ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬಂರುತ್ತಿರುವುದು ಈ ಟೀನೇಜರ್ಸ್ ಗಳಿಂದ. ಈ ಟೀನೇಜರ್ಸ್ ನಡುವೆ ಪ್ರೀತಿ ಮೂಡುವುದು ಕೋಇದ ಅಷ್ಟೆ ಬೇಗ ಹಾಗೆಯೇ ಮನಸ್ತಾಪ ಮಾಡಿಕೊಳ್ಳುವುದು ಕೋಡ ಅಷ್ಟೇ ಬೇಗ ಎಂದರೆ ತಪ್ಪಾಗಲಾರದು. ವಲ್ಲನಾಡು ಮೂಲದ ಯುವಕನೊಬ್ಬ ತನ್ನ ಬುದ್ದಿ ಮಟ್ಟದ ಕೆಲಸದಿಂದ ತನ್ನ ಜೀವನವನ್ನು ಹಾಕುಮಾಡಿಕೊಂಡಿದ್ದು ಅಲ್ಲದೆ ತಾನು ನಾಲ್ಕು ವರ್ಷ ಪ್ರೀತಿಸಿದ ಯುವತಿಯ ಬಾಳನ್ನು ಕೂಡ ಕತ್ತಲೆಗೆ ನೋಕಿದ್ದಾನೆ. ಈ ಪ್ರಕರಣದ ಬಗ್ಗೆ ಹೆಚ್ಚು ಮಾಹಿತಿ ಪಡೆಯಲು ಮುಂದಿನ ಸಾಲುಗಳನ್ನು ಓದಿ. ಇದನ್ನು ಓದಿ..Kannada News: ಯಾವುದೇ ಹುಡುಗಿ ನಿಮ್ಮ ಜೊತೆ ಮುಟ್ಟುತ್ತಾ ಮಾತನಾಡಿದರೆ, ಹಾಗೂ ನಿಮ್ಮನ್ನು ಮುಟ್ಟಲು ಬಿಟ್ಟರೆ, ಅದರ ಅರ್ಥ ಏನು ಗೊತ್ತೇ??
ಇವರಿಬ್ಬರು ಕಡಕೂಮೂಡುವಿನ ವೆಲ್ಲನಾಡು ಮೂಲದವರು.ಇವ್ರಿಬ್ಬರ ಭೇಟಿ ಅಚಾನಕ್ ಆಗಿದ್ದರು ಕೂಡ ಆ ಭೇಟಿಯಲ್ಲಿ ಇವರಿಬ್ಬರ ನಡುವೆ ಒಂದು ಸಣ್ಣ ಬದಲಾವಣೆ ತಂದಿತ್ತು. ಇವ್ರಿಬ್ಬರ ಮೊದಲ ಭೇಟಿಯಲ್ಲಿ ಸ್ನೇಹಿತರಾದ ಇವರು ಆ ನಂತರ ಸನಯ ಕಳೆದಂತೆ ಪ್ರೀತಿಯಲ್ಲಿ ಬಿಳುತ್ತಾರೆ. ಹೀಗೆ ಪ್ರೀತಿಸುತ್ತಾ ನಾಲ್ಕು ವರ್ಷ ಕೂಡ ಕಳೆಯುತ್ತದೆ. ಆಗಾಗ ಮನಸ್ತಾಪ ಬಂದರು ಕೂಡ ಇವರಿಬ್ಬರ ಪ್ರೀತಿ ಆ ಮನಸ್ತಾಪವನ್ನು ಮರೆಸುತ್ತಿತ್ತು.ಆದರೆ ಒಂದು ಬಾರಿ ಬಂದ ಮನಸ್ತಾಪ ಇವರಿಬ್ಬರ ನಡುವೆ ಗ್ಯಾಪ್ ಕೂಡ ಹೆಚ್ಚಾಗುವಂತೆ ಮಾಡಿತ್ತು. ಹೀಗೆ ಆ ಮನಸ್ತಾಪವನು ಬಗೆ ಹರಿಸಿಕೊಳ್ಳಲಾಗದೆ ಇಬ್ಬರು ದೊರಾಗುವ ನಿರ್ಧಾರ ಮಾಡುತ್ತಾರೆ.
ಇಬ್ಬರ ಒಪ್ಪಿಗೆಯ ಮೇರೆಗೆ ದೂರಾಗಿ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಅಗುತ್ತಾರೆ.ಹೀಗೆ ಆ ಹುಡುಗಿಯ ಮನೆಯಲ್ಲಿ ಮದುವೆ ಕೂಡ ನಿಶ್ಚಯ ಮಾಡುತ್ತಾರೆ. ಈ ವಿಚಾರ ತಿಳಿದ ಯುವಕ ಆಕ್ರೋಶಗೊಂಡು ಈ ಮದುವೆಯನ್ನು ನಿಲ್ಲಿಸಬೇಕು ಎಂದು ಮುಂದಾಗುತ್ತಾನೆ. ಆಕ್ರೋಶದಿಂದ ಹುಡುಗನ ಫೋನ್ ಗೆ ಅವರಿಬ್ಬರ ಫೋಟೋಗಳನ್ನು ತೋರಿಸಿ ಹಾಗೂ ಮನೆಗೆ ನುಗ್ಗಿ ಗಲಾಟೆ ಕೂಡ ಮಾಡಿದ್ದಾನೆ.ಈ ಕಾರಣದಿಂದ ಗಂಡಿನ ಕಡೆಯವರು ಆ ಯುವ್ಯತಿಯೊಟ್ಟಿಗೆ ಮದುವೆ ಮುರಿದಿದ್ದಾರೆ. ದಾಂಧಲೆ ಮಾಡಿದ ಆ ಯುವಕನನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ತಿಳಿಸಿಯುವ ಪ್ರಕಾರ ಬಂಧಿತ 22 ವರ್ಷದ ವಿಜಿನ್ ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Business Ideas: ಎಷ್ಟು ಜನ ಮಾಡಿದರೂ, ಎಷ್ಟೇ ಮಾಡಿದರೂ, ಈ ಉದ್ಯಮಕ್ಕೆ ಡಿಮ್ಯಾಂಡ್ ಕಡಿಮೆ ಆಗಲ್ಲ. ಹಳ್ಳಿಯಿಂದ ದಿಲ್ಲಿ ವರೆಗೂ ಉತ್ತಮ ವ್ಯಾಪಾರ. ಯಾವುದು ಗೊತ್ತೇ?
Comments are closed.