Astrology: ಕಷ್ಟ ಕೊಡುವ ಶನಿ ದೇವನೇ, ಸುಖ ನೀಡಲು ಮುಂದಾಗಿದ್ದಾರೆ, ಅದು ಕೇವಲ ಈ ರಾಶಿಯವರಿಗೆ ಮಾತ್ರ. ಆ ಅದೃಷ್ಟದ ರಾಶಿ ನಿಮ್ಮದಾ??
Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿದೇವರನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬ ವ್ಯಕ್ತಿ ಮಾಡುವ ಕರ್ಮದ ಅನುಸಾರ ಅವರಿಗೆ ಫಲ ನೀಡುತ್ತಾರೆ. ಶನಿದೇವರ ಧೈಯಾ ದಮಯ ಹಾಗೂ 7 ವರ್ಷಗಳ ಸಮಯದಲ್ಲಿ ಶನಿದೇವರು, ಕಷ್ಟ ಕೊಡುತ್ತಾನೆ ಎಂದು ಹೇಳುತ್ತಾರೆ. ಆದರೆ ಈಗ ಶನಿದೇವರು ಏಪ್ರಿಲ್ 11ರಂದು ಶನಿದೇವರು ಕುಂಭ ರಾಶಿಯಿಂದ ವೃಶ್ಚಿಕ ರಾಶಿಗೆ ಪ್ರವೇಶ ಮಾಡಿದ್ದು, ಇದರಿಂದ 3 ರಾಶಿಗಳ ಮೇಲೆ ಶುಭಫಲ ನೀಡುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..
ವೃಷಭ ರಾಶಿ :- ಶನಿದೇವರ ಸ್ಥಾನ ಬದಲಾವಣೆಯು ಈ ರಾಶಿಯ ಕರ್ಮದ ಮನೆಯಲ್ಲಿ ನಡೆಯುತ್ತದೆ. ಈ ಕಾರಣದಿಂದ ಈ ರಾಶಿಯವರು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಕೆಲಸದಲ್ಲಿ ಒಳ್ಳೆಯ ಸ್ಥಾನಕ್ಕೆ ಏರುತ್ತೀರಿ. ಬ್ಯುಸಿನೆಸ್ ನಲ್ಲಿ ಲಾಭವಾಗುತ್ತದೆ. ನಿಮ್ಮ ಕ್ರಿಯೇಟಿವಿಟಿ ಹೆಚ್ಚಾಗುತ್ತದೆ, ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಇದನ್ನು ಓದಿ..Astrology: ಕೇವಲ ಲಕ್ಷ್ಮಿ ದೇವಿಯನ್ನು ಪೂಜಿಸುವುದು ಅಷ್ಟೇ ಅಲ್ಲ, ಈ ದೇವರ ಜೊತೆ ಲಕ್ಷ್ಮಿ ಯನ್ನು ಪೂಜಿಸಿ, ಹಣ ಹುಡುಕಿಕೊಂಡು ಬಂದು ಶ್ರೀಮಂತರಾಗ್ತಿರಾ, ನಾಲ್ಕು ಜನಕ್ಕೆ ಒಳ್ಳೆಯದು ಮಾಡ್ತೀರಾ.
ಸಿಂಹ ರಾಶಿ :- ಶನಿದೇವರ ಸ್ಥಾನ ಬದಲಾವಣೆಯು ಈ ರಾಶಿಯವರಿಗೆ ಲಾಭ ನೀಡುತ್ತದೆ. ಕೆಲವು ಸವಾಲುಗಳು ನಿಮ್ಮ ಜೀವನದಲ್ಲಿ ಬರಬಹುದು, ಅವುಗಳನ್ನೆಲ್ಲಾ ನೀವು ಧೈರ್ಯದಿಂದ ಅಥವಾ ಆತ್ಮವಿಶ್ವಾಸದಿಂದ ಎದುರಿಸಬೇಕು, ಆಗ ಯಶಸ್ಸು ಪಡೆಯುತ್ತೀರಿ. ಬ್ಯುಸಿನೆಸ್ ಮಾಡುವವರಿಗೆ ಹೆಚ್ಚಿನ ಲಾಭ ಸಿಗುತ್ತದೆ. ಕಲೆಯ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚು ಲಾಭವಾಗುತ್ತದೆ.
ಕುಂಭ ರಾಶಿ :- ಶನಿದೇವರ ಸ್ಥಾನ ಬದಲಾವಣೆ ಈ ರಾಶಿಯವರಿಗೆ ಮಂಗಳಕರ ಫಲ ನೀಡುತ್ತದೆ. ಈ ರಾಶಿಯಲ್ಲಿ ಜಾತಕದ ಎರಡನೇ ಮನೆಯಲ್ಲಿ ಸಾಡೇಸಾತಿ ನಡೆಯುತ್ತಿದೆ, ಹಾಗಿದ್ದರು ಸಹ ಈ ರಾಶಿಯವರಿಗೆ ಯಾವುದೇ ಕಷ್ಟವನ್ನು ಶನಿದೇವರು ಕೊಡುವುದಿಲ್ಲ. ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಹುಡುಕುವ ಸಮಯ ಮುಗಿಯುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರುತ್ತದೆ. ಅದೃಷ್ಟ ನಿಮಗೆ ಸಾಥ್ ಕೊಡುತ್ತದೆ. ಇದನ್ನು ಓದಿ..Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?
Comments are closed.