Neer Dose Karnataka
Take a fresh look at your lifestyle.

Girls: ಮದುವೆಯಾಗುವ ಮುನ್ನ ಹುಡುಗಿಯರು ಗೂಗಲ್ ನಲ್ಲಿ ಏನು ಹುಡುಕುತ್ತಾರೆ ಗೊತ್ತೇ? ಮದುವೆಯಾಗದೆ ಇದ್ದರೂ ಇವೆಲ್ಲ ಇವರಿಗೆ ಬೇಕಾ?

738

Girls: ಇದು ಗೂಗಲ್ ಯುಗ ಎಂದರೆ ತಪ್ಪಾಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಯಾರಿಗೆ ಏನೇ ಬೇಕಾದರೂ ಎಲ್ಲರೂ ಕೂಡ ಗೂಗಲ್ ಮೊರೆ ಹೋಗುತ್ತಾರೆ. ಏನೇ ವಿಷಯ ತಿಳಿದುಕೊಳ್ಳಬೇಕಾದರು ಕೂಡ, ಗೂಗಲ್ ಸರ್ಚ್ ಮಾಡುತ್ತಾರೆ ಅಡುಗೆ ಕಲಿಯಲು, ಹೊಸದಾಗಿ ಏನನ್ನಾದರೂ ಕಲಿಯಲು ಅಥವಾ ಓದುವ ವಿಷಯ, ಬೇರೆ ವಿಷಯದಲ್ಲಿ ಏನೇ ಡೌಟ್ಸ್ ಇದ್ದರು ಕೂಡ, ಗೂಗಲ್ ಸರ್ಚ್ ಮಾಡುವ ಮೂಲಕ ಯಾವುದೇ ವಿಷಯವನ್ನು ತಿಳಿದುಕೊಳ್ಳಬಹುದು.

ಗೊತ್ತಿಲ್ಲದ ವಿಚಾರಗಳನ್ನು ಗೂಗಲ್ ಮೂಲಕ ತಿಳಿದುಕೊಳ್ಳಬಹುದು. ಅರ್ಜೆಂಟ್ ಆಗಿ ಏನಾದರೂ ಒಂದು ಕೆಲಸ ಮಾಡಬೇಕು ಎಂದರೆ, ಅದನ್ನು ಮೊದಲು ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ. ಹುಡುಗಿಯರು ಕೂಡ ಹೆಚ್ಚಾಗಿ ಗೂಗಲ್ ಬಳಸುತ್ತಾರೆ. ಅದರಲ್ಲೂ ಮದುವೆ ಆಗುವುದಕ್ಕಿಂತ ಮೊದಲು ಹುಡುಗಿಯರು ಯಾವ ವಿಷಯವನ್ನೆಲ್ಲಾ ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರೆ ಗೊತ್ತಾ? ಇಂದು ನಿಮಗೆ ಆ ಸೀಕ್ರೆಟ್ ತಿಳಿಸುತ್ತೇವೆ..

ಇದನ್ನು ಓದಿ: Kannada News: ಇಂದು ಚಿಟಿಕೆ ಹೊಡೆದರೆ ದೇಶವನ್ನೇ ನಿಲ್ಲಿಸುವಷ್ಟು ಶಕ್ತಿ ಹೊಂದಿರುವ ಈ ನಟಿ ಯಾರು ಗೊತ್ತೇ? ಈ ಚಿಕ್ಕ ವಯಸ್ಸಿನ ಫೋಟೋ ಯಾರದ್ದು ಗೊತ್ತೇ??

ಮದುವೆ ಆಗಲು ಸರಿಯಾದ ವಯಸ್ಸು ಯಾವುದು :- ಹುಡುಗಿಯರಿಗೆ ಈ ಭಯ ಯಾವಾಗಲೂ ಇದ್ದೇ ಇರುತ್ತದೆ. ಮದುವೆ ಆಗುವುದಕ್ಕೆ ಇದು ಸರಿಯಾದ ವಯಸ್ಸಾ? ತಾನು ಆತುರದ ನಿರ್ಧಾರ ತೆಗೆದುಕೊಂಡಿದ್ದೀನಾ ಎನ್ನುವ ಗೊಂದಲ, ಹಾಗೆಯೇ ಮದುವೆ ಆಗುವುದಕ್ಕೆ ಇದು ಒಳ್ಳೆಯ ಸಮಯವೇ ಎನ್ನುವ ಗೊಂದಲ ಹುಡುಗಿಯರಲ್ಲಿ ಇರುತ್ತದೆ. ಹಾಗಾಗಿ ಮದುವೆಗೆ ಸರಿಯಾದ ವಯಸ್ಸು ಯಾವುದು ಎಂದು ಹುಡುಗಿಯರು ಗೂಗಲ್ ಮಾಡುತ್ತಾರೆ..

ಗಂಡನನ್ನು ಸಂತೋಷವಾಗಿ ನೋಡಿಕೊಳ್ಳುವುದು ಹೇಗೆ :- ಮದುವೆ ನಂತರ ಹೆಣ್ಣು ತನ್ನ ಗಂಡನ ಮನೆಗೆ ಹೋಗಬೇಕು, ಹೊಸ ಮನೆಯಲ್ಲಿ ಹೊಸ ಜನರ ಜೊತೆಗೆ ಸಂಬಂಧ ಹೇಗಿರುತ್ತದೆ, ಅಲ್ಲಿನವರನ್ನು ಹೇಗೆ ನೋಡಿಕೊಳ್ಳಬೇಕು, ಗಂಡನನ್ನು ಹೇಗೆ ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಗೂಗಲ್ ಮಾಡುತ್ತಾರೆ. ಅಷ್ಟೇ ಅಲ್ಲದೆ ಈಗಿನ ಹುಡುಗಿಯರು ಅತ್ತೆಯ ಬಗ್ಗೆ ಗೂಗಲ್ ಸರ್ಚ್ ಮಾಡಿ ತಿಳಿದುಕೊಳ್ಳುತ್ತಾರಂತೆ.

ಇದನ್ನು ಓದಿ: Business Idea: ಜುಜುಬಿ ಒಂದು ಸಾವಿರ ಖರ್ಚು ಮಾಡಿ, ಬಿಸಿನೆಸ್ ಆರಂಭಿಸಿ. ಆದಾಯ ಮಾತ್ರ ಕುಣಿದಾಡುವಷ್ಟು ಬರುತ್ತದೆ. ಏನು ಮಾಡಬೇಕು ಗೊತ್ತೇ?

Leave A Reply

Your email address will not be published.