Neer Dose Karnataka
Take a fresh look at your lifestyle.

Buy Laptop Mobile: ಯಾವುದಾದರೂ ಶೋ ರೂಮ್ ಗೆ ಹೋಗಿ, ಅರ್ಧ ಬೆಲೆಗೆ ಮೊಬೈಲ್ ಅಥವಾ ಲ್ಯಾಪ್ಟಾಪ್ ಖರೀದಿ ಮಾಡುವುದು ಹೇಗೆ ಗೊತ್ತೇ? ಇದೊಂದನ್ನು ಹೇಳಿ, ಅವರೇ ಅರ್ಧ ಬೆಲೆಗೆ ಕೊಡುತ್ತಾರೆ.

Buy Laptop Mobile: ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ ಫೋನ್ ಖರೀದಿ ಮಾಡಲು ಬಯಸುತ್ತಾರೆ. ಕೆಲಸಕ್ಕೆ ಹೋಗುವವರು ಹಾಗೂ ವಿದ್ಯಾರ್ಥಿಗಳು ವಿಶೇಷವಾಗಿ ಲ್ಯಾಪ್ ಟಾಪ್ ಬೇಕು ಎಂದು ಬಯಸುತ್ತಾರೆ. ಕೆಲಸ ಮಾಡುವವರಿಗೆ ಲ್ಯಾಪ್ ಅಗತ್ಯ ಹೆಚ್ಚು. ಇವುಗಳನ್ನು ನೀವು ಕೊಂಡುಕೊಳ್ಳುತ್ತೀರಾ ಎಂದರೆ, ನಿಮಗೆ 1000 ಇಂದ 2000 ವರೆಗು ಕ್ಯಾಶ್ ಬ್ಯಾಕ್ ಸಿಗಬಹುದು. ಆನ್ಲೈನ್ ನಲ್ಲಿ 5000 ವರೆಗು ಕ್ಯಾಶ್ ಬ್ಯಾಕ್ ಸಿಗಬಹುದು. ಆದರೆ ಇದ್ಯಾವುದನ್ನು ಮಾಡದೆ, ಅರ್ಧ ಬೆಲೆಗೆ ಲ್ಯಾಪ್ ಟಾಪ್ ಅಥವಾ ಸ್ಮಾರ್ಟ್ ಫೋನ್ ಕೊಂಡುಕೊಳ್ಳುವುದು ಹೇಗೆ ಗೊತ್ತಾ?

ನೀವು ಲ್ಯಾಪ್ ಟಾಪ್ ಖರೀದಿ ಮಾಡಲು ಶೋರೂಮ್ ಗೆ ಹೋದಾಗ, ಒಂದೊಂದು ಲ್ಯಾಪ್ ಟಾಪ್ ಗು ಡೆಮೋ ಪ್ರಾಡಕ್ಟ್ ಗಳನ್ನು ಇಟ್ಟಿರುತ್ತಾರೆ. ಜನರು ಲ್ಯಾಪ್ ಟಾಪ್ ಹೇಗಿದೆ ಎಂದು ನೋಡಲಿ ಎಂದು ಇವುಗಳನ್ನು ಇಡಲಾಗುತ್ತದೆ. ಒಂದು ವೇಳೆ ಆ ಮಾಡೆಲ್ ನ ಎಲ್ಲಾ ಲ್ಯಾಪ್ ಟಾಪ್ ಗಳು ಖಾಲಿಯಾದರೆ ಡೆಮೋ ಲ್ಯಾಪ್ ಟಾಪ್ ಗಳನ್ನು ಸೇಲ್ ಮಾಡುತ್ತಾರೆ. ಇವುಗಳನ್ನು 40% ಇಂದ 50% ರಿಯಾಯಿತಿಯಲ್ಲಿ ಸೇಲ್ ಮಾಡಲಾಗುತ್ತದೆ. ಇದನ್ನು ನೀವು ಕೊಂಡುಕೊಳ್ಳಬಹುದು. ಇದಕ್ಕೆ ಒಂದು ಉದಾಹರಣೆಯನ್ನು ತಿಳಿಸುತ್ತೇವೆ..

ಇದನ್ನು ಓದಿ: Business Idea: ನಿಮ್ಮ ಹಳ್ಳಿಯಲ್ಲಿಯೇ ನಿಮ್ಮ ಹೊಲದ ಸುತ್ತ ಮುತ್ತ ಈ ಮರಗಳನ್ನು ನೆಟ್ಟು, ಮಾರಿದರೆ ಎಷ್ಟು ಲಕ್ಷ ದುಡ್ಡು ಬರುತ್ತದೆ ಗೊತ್ತೇ? ಯಾವುದೆಲ್ಲ ಹೆಚ್ಚು ಲಾಭ ಗೊತ್ತೇ??

ನೀವು ಕೊಂಡುಕೊಳ್ಳಬೇಕಿರುವ ಲ್ಯಾಪ್ ಟಾಪ್ ಬೆಲೆ 50 ಸಾವಿರ ಎಂದುಕೊಳ್ಳೋಣ. ಈ ಲ್ಯಾಪ್ ಟಾಪ್ ಮಾರಾಟ ಮಾಡಲು ಡೆಮೋ ಪೀಸ್ ಇಟ್ಟಿರುತ್ತಾರೆ. ಈ ಮಾಡೆಲ್ ನ ಎಲ್ಲಾ ಲ್ಯಾಪ್ ಟಾಪ್ ಗಳು ಮಾರಾಟವಾದರೆ, ಉಳಿಯುವುದು ಡೆಮೋ ಪೀಸ್ ಮಾತ್ರ. ಇದನ್ನು ಕೂಡ ಶೋರೂಮ್ ಅವರು ಮಾರಾಟ ಮಾಡುತ್ತಾರೆ. ಅದನ್ನ ಕೇಳಿ ಪಡೆದುಕೊಳ್ಳಬಹುದು. ಇದನ್ನು 50% ಕಡಿಮೆ ದರಕ್ಕೆ ಕೊಡುತ್ತಾರೆ. ಇದು ಸೆಕೆಂಡ್ ಹ್ಯಾಂಡ್ ಸಾಲಿಗೆ ಬರುವುದಿಲ್ಲ. ಕೆಲವು ಜನರು ಇದನ್ನು ಮುಟ್ಟಿರುತ್ತಾರೆ ಅಷ್ಟೇ.

ಹೊಸ ಲ್ಯಾಪ್ ಟಾಪ್ ನ ಹಾಗೆ ವಾರಂಟಿ ಕೂಡ ಸಿಗುತ್ತದೆ. ಹಣ ಕಡಿಮೆ ಇರಬೇಕು ಎನ್ನುವುದಾದರೆ ಇದು ಉತ್ತಮವಾದ ಆಯ್ಕೆ ಆಗಿದೆ. ಸ್ಮಾರ್ಟ್ ಫೋನ್ ವಿಷಯದಲ್ಲೂ ಹೀಗೆ ಮಾಡಬಹುದು. ಡೆಮೋ ಲ್ಯಾಪ್ ಟಾಪ್ ಮತ್ತು ಫೋನ್ ಗಳನ್ನು ಖರೀದಿ ಮಾಡಬಹುದು. ಆನ್ಲೈನ್ ನಲ್ಲಿ ಕೆಲವು ಸಾರಿ refurbished ಲ್ಯಾಪ್ ಟಾಪ್ ಮತ್ತು ಫೋನ್ ಗಳನ್ನು ಮಾರಾಟ ಮಾಡುತ್ತಾರೆ ಇವುಗಳಿಗೆ ಗ್ಯಾರಂಟಿ ಇರುವುದಿಲ್ಲ. ಆದರೆ ಡೆಮೋ ಪೀಸ್ ಗಳಿಗೆ ವಾರಂಟಿ ಇರುತ್ತದೆ. 5 ವರ್ಷಕ್ಕಿಂತ ಹೆಚ್ಚಿನ ಸಮಯ ಬಾಳಿಕೆ ಬರುತ್ತದೆ. ಹಾಗಾಗಿ ಒಮ್ಮೆ ತಿಳಿದುಕೊಂಡು ಖರೀದ ಮಾಡಿ.

ಇದನ್ನು ಓದಿ: Business Idea: ನಿಮ್ಮ ಗ್ರಾಮದಲ್ಲಿ ಖಾಲಿ ಇರುವ ಜಾಗದಲ್ಲಿ ನೀರಿಲ್ಲದೆ ಈ ಉದ್ಯಮ ಆರಂಭಿಸಿ: ಕೆಲಸ ಮಾಡುವುದೇ ಬೇಡ, ದುಡ್ಡು ಹುಡುಕಿಕೊಂಡು ಬರುತ್ತದೆ. ಏನು ಗೊತ್ತೇ?

Comments are closed.