Business Idea: ನಿಮ್ಮ ಹಳ್ಳಿಯಲ್ಲಿಯೇ ನಿಮ್ಮ ಹೊಲದ ಸುತ್ತ ಮುತ್ತ ಈ ಮರಗಳನ್ನು ನೆಟ್ಟು, ಮಾರಿದರೆ ಎಷ್ಟು ಲಕ್ಷ ದುಡ್ಡು ಬರುತ್ತದೆ ಗೊತ್ತೇ? ಯಾವುದೆಲ್ಲ ಹೆಚ್ಚು ಲಾಭ ಗೊತ್ತೇ??
Business Idea: ನಮ್ಮ ದೇಶದ ಮೂಲಕ ಉದ್ಯೋಗ ಕೃಷಿ, ಬಹಳಷ್ಟು ಜನರು ಕೃಷಿ ಇಂದಲೇ ಆದಾಯ ಪಡೆಯುತ್ತಿದ್ದಾರೆ. ಕೋಟಿಗಟ್ಟಲೆ ರೈತರು ನಾ ದೇಶದಲ್ಲಿದ್ದಾರೆ, ಆದರೆ ಇಂದಿಗೂ ಅವರು ಆರ್ಥಿಕವಾಗಿ ಸಬಲರಾಗಿಲ್ಲ. ರೈತರ ಪರಿಶ್ರಮಕ್ಕೆ ತಕ್ಕ ಆದಾಯ ಇಂದಿಗೂ ಸಿಗುತ್ತಿಲ್ಲ. ಹಾಗಾಗಿ ಹಲವು ರೈತರು ತಮ್ಮ ಹಳ್ಳಿಗಳನ್ನು ಬಿಟ್ಟು ಸಿಟಿಗೆ ಕೆಲಸ ಹುಡುಕಿ ಬರುತ್ತಿದ್ದಾರೆ. ಇದರಿಂದ ವ್ಯವಸಾಯ ಕಡಿಮೆ ಆಗುತ್ತಿದೆ..ಆದರೆ ರೈತರಿಗೆ ತೊಂದರೆ ಆಗಬಾರದು ಎಂದು ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ತರುತ್ತಿದೆ.
ಇಂದು ನಾವು ನಿಮಗೆ ರೈತರು ಗಳಿಸಬಹುದಾದ ಮರಗಳ ಯೋಜನೆ ಬಗ್ಗೆ ತಿಳಿಸುತ್ತೇವೆ. ಇದರಿಂದ ನೀವು ಸಾಕಷ್ಟು ಹಣ ಗಳಿಸಬಹುದು. ಈಗ ಮಾರುಕಟ್ಟೆಯಲ್ಲಿ ಮರಗಳಿಗೆ ಭಾರಿ ಬೇಡಿಕೆ ಇದೆ. ಹಾಗಾಗಿ ನೀವು ಮರಗಳ ಕೃಷಿ ಮಾಡಿದರೆ ಒಳ್ಳೆಯ ಆದಾಯ ಸಿಗುತ್ತದೆ. ಇದನ್ನು ಮಾಡಿ ಕೈತುಂಬಾ ಹೇಗೆ ಸಂಪಾದನೆ ಮಾಡಬಹುದು ಎಂದು ತಿಳಿಸುತ್ತೇವೆ ನೋಡಿ..
ಸಫೇದಾ ಮರಗಳಿಗೆ ಬಹಳ ಬೇಡಿಕೆ ಇದೆ, ಈ ಮರಗಳನ್ನು ನೀವು ಕಾಲದ ಪರಿವೆ ಇಲ್ಲದೆ, ಇಡೀ ವರ್ಷ ಬೆಳೆಸಬಹುದು. ಇದು ಎಲ್ಲಾ ಕಾಲಗಳಲ್ಲಿ ಉತ್ತವಾಗಿ ಬೆಳೆಯುತ್ತದೆ. ಈ ಮರವನ್ನು ಕೃಷಿ ಮಾಡಬಹುದು, ಈ ಮರಗಳ ಜೊತೆಗೆ ಮಧ್ಯದಲ್ಲಿ ಬೇರೆ ಸಸ್ಯವನ್ನು ನೆಡಬಹುದು. ಈ ಮರ ಭೂಮಿಯ ಕೆಳಗೆ ಹೆಚ್ಚು ಜಾಗ ತೆಗೆದುಕೊಳ್ಳುತ್ತದೆ. ಈ ಮರದ ಕೃಷಿಯಿಂದ ಭೂಮಿಯ ಒಳಗೆ ಹೋಗುವ ಸಾಧ್ಯತೆ ಹೆಚ್ಚು. 1 ಎಕರೆ ಜಮೀನಿನಲ್ಲಿ 10 ವರ್ಷಗಳ ಕಾಲ ಸಫೇದಾ ಮರವನ್ನು ಬೆಳೆಸಿದರೆ, ಸುಮಾರು 1 ಕೋಟಿ ವರೆಗು ಗಳಿಸಬಹುದು..
ತೇಗದ ಮರಕ್ಕೆ ಕೂಡ ಬೇಡಿಕೆ ಇದೆ, ಇದು ಕೂಡ ಶಕ್ತಿಶಾಲಿಯಾದ ಮರ. ಜನರು ಬಹಳ ಆಸಕ್ತಿಯಿಂದ ಈ ಮರವನ್ನು ಹೆಚ್ಚು ಖರೀದಿ ಮಾಡುತ್ತಾರೆ. ಈ ಮರವನ್ನು ಬೆಳೆಸಿ ಹೆಚ್ಚು ಸಂಪಾದನೆ ಮಾಡಬಹುದು. ಮಹೋಗನಿ ಈ ಮರ ಬಹಳ ಸಮಯ ಬಾಳಿಕೆ ಬರುಗ ಮರ ಆಗಿದೆ, ನೀರು ಈ ಮರದ ಮೇಲೆ ಪರಿಣಾಮ ಬೀರಲ್ಲ, ಈ ಕಾರಣಕ್ಕೆ ಈ ಮರಕ್ಕೆ ಹೆಚ್ಚು ಬೇಡಿಕೆ ಇದೆ. ಹಾಗಾಗಿ ಈ ಮರ ಬೆಳೆಸುವ ಮೂಲಕ ಹೆಚ್ಚು ಆದಾಯ ಗಳಿಸಬಹುದು.
Comments are closed.