Neer Dose Karnataka
Take a fresh look at your lifestyle.

Job Openings: ಕರ್ನಾಟಕದಲ್ಲಿಯೇ ಸಿಗುತ್ತಿದೆ ಲಕ್ಷ ಲಕ್ಷ ಸಂಬಳ: ಡಿಗ್ರಿ ಆಗಿದ್ದರೆ ಅರ್ಜಿ ಹಾಕಿ- ಇದಕ್ಕಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ.

Job Openings: ಮಂಗಳೂರಿನಲ್ಲಿ (Mangalore) ಕೆಲಸ ಮಾಡಬೇಕು ಎಂದು ಹಲವರಿಗೆ ಆಸೆ ಇರುತ್ತದೆ, ಅಂತಹ ಜನರಿಗೆ ಈಗ ಒಂದು ಒಳ್ಳೆಯ ಅವಕಾಶ ಸಿಕ್ಕಿದೆ. ನವ ಮಂಗಳೂರು ಬಂದರು ಟ್ರಸ್ಟ್ (New Mangalore Port Trust) ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವುದಕ್ಕೆ ಆದೇಶ ನೀಡಲಾಗಿದ್ದು, ಆಸಕ್ತಿ ಇರುವವರು ಕೆಲಸಕ್ಕೆ ಅಪ್ಲೈ ಮಾಡಬಹುದು. ಒಂದು ಸೀನಿಯರ್ ಡೆಪ್ಯುಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆ ಖಾಲಿ ಇದೆ.

ಅರ್ಜಿ ಹಾಕುವುದಕ್ಕೆ ಇಂದು ಕೊನೆಯ ದಿನ ಆಗಿದ್ದು, ಅರ್ಹತೆ ಮತ್ತು ಆಸಕ್ತಿ ಎರಡು ಇರುವವರು ತಪ್ಪದೇ ಅರ್ಜಿ ಸಲ್ಲಿಸಿ. ಈ ಕೆಲಸಕ್ಕೆ ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು. ತಡ ಮಾಡದೆ ಇಂದೇ ಅರ್ಜಿ ಹಾಕಿ.. ಕೆಲಸಕ್ಕೆ ಬೇಕಿರುವ ಅರ್ಹತೆಗಳ ಬಗ್ಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ.. ಮಂಗಳೂರು ಬಂದರು ಟ್ರಸ್ಟ್ ವತಿಯಿಂದ ಬಿಟ್ಟಿರುವ ಅಧಿಸೂಚನೆಯ ಪ್ರಕಾರ, ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರು ಮಾನ್ಯತೆ ಪಡೆದಿರುವ ಸಂಸ್ಥೆಯಿಂದ ಡಿಗ್ರಿ ಮುಗಿಸಿರಬೇಕು.

ಇದನ್ನು ಓದಿ: Job Openings: ನೀವು ಹತ್ತನೇ ತರಗತಿ ಪಾಸ್ ಆಗಿದ್ದೀರಾ: ಹಾಗಿದ್ದರೆ ಖಾಲಿ ಇವೆ 9,360 ಸರ್ಕಾರಿ ಉದ್ಯೋಗಗಳು: ಅರ್ಜಿ ಹಾಕಿ ಕೆಲಸ ಪಡೆಯಿರಿ. ಎಲ್ಲಿ ಗೊತ್ತೇ??

ವಯೋಮಿತಿ ಎಷ್ಟಿದೆ ಎಂದು ತಿಳಿಸುವುದಾರೆ, ಡಿಗ್ರಿ ಅಥವಾ ಪದವಿ ಮುಗಿಸಿರುವವರು 42 ವರ್ಷಕ್ಕಿಂತ ಜಾಸ್ತಿ ಇರಬಾರದು. ಮೀಸಲಾತಿ ಸಾಲಿಗೆ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರುತ್ತದೆ. ಈ ಕೆಲಸಕ್ಕೆ ಮಾಸಿಕ ಸಂಬಳ ₹80,000 ಇಂದ ₹2,20,000ವರೆಗು ಇರುತ್ತದೆ. ಕೆಲಸ ಖಾಲಿ ಇರುವುದು ಮಂಗಳೂರಿನಲ್ಲಿ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವವರು, ಅಪ್ಲಿಕೇಶನ್ ಅನ್ನು ಪೂರ್ತಿಯಾಗಿ ಭರ್ತಿ ಮಾಡಿ, ಅಗತ್ಯವಿರುವ ದಾಖಲೆಗಳ ಜೊತೆಗೆ..
ನವ ಮಂಗಳೂರು ಬಂದರು ಪ್ರಾಧಿಕಾರ
ಪಣಂಬೂರು
ಮಂಗಳೂರು
ಕರ್ನಾಟಕ-575010
ಈ ಅಡ್ರೆಸ್ ಗೆ ಕಳುಹಿಸಿ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಮೇ 9 ಅಂದರೆ ಇಂದು..

ಇದನ್ನು ಓದಿ: Business Idea: 20 ಸಾವಿರ ಬಂಡವಾಳ ಹಾಕಿದರೆ ಸಾಕು, ಲಕ್ಷ ಲಕ್ಷ ಆದಾಯ ಬರುತ್ತದೆ. ಹೇಗೆ ಗೊತ್ತೆ?? ನೀವೇನು ಮಾಡಬೇಕು ಗೊತ್ತೇ??

Comments are closed.