Neer Dose Karnataka
Take a fresh look at your lifestyle.

Kannada: ವಯಸ್ಸಿನ ಆಸೆ ತಡೆದುಕೊಳ್ಳಲಾರದೆ ಅಣ್ಣನ ಮಗಳು ಎಂಬುದನ್ನು ನೋಡದೆ, ಆತ ಮಾಡಿದ್ದೇನು ಗೊತ್ತೇ?? ಕೊನೆಗೆ ಸತ್ಯ ಬಯಲಾಗಿದ್ದು ಹೇಗೆ ಗೊತ್ತೇ?

Kannada: ಈಗಿನ ಕಾಲದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ ಕಡಿಮೆ ಆಗುತ್ತಿಲ್ಲ. ಕೆಲವು ಗಂಡಸರು ತಮಗೆ ಎಷ್ಟೇ ವಯಸ್ಸಾಗಿದ್ದರು, ಅಥವಾ ಎದುರಿಗೆ ಇರುವ ಹೆಣ್ಣುಮಗುವಿಗೆ ಎಷ್ಟೇ ವಯಸ್ಸಾಗಿದ್ದರು ಅದನ್ನು ಲೆಕ್ಕಿಸದೆ ತಮ್ಮ ಆಸೆಗಳನ್ನು ಈಡೇರಿಸಿಕೊಳ್ಳುವುದರಲ್ಲಿ, ಆ ಹೆಣ್ಣುಮಗುವಿನ ಜೀವನವನ್ನೇ ಹಾಳು ಮಾಡಿರುತ್ತಾರೆ. ಇಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. ತನ್ನ ವಯಸ್ಸಿನ ಆಸೆ ತೀರಿಸಿಕೊಳ್ಳುವುದಕ್ಕೆ ಆತ ಸ್ವಂತ ಅಣ್ಣನ ಮಗಳು ಎನ್ನುವುದನ್ನು ನೋಡದೆ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?

ಈ ಘಟನೆ ನಡೆದಿರುವುದು ಚಿತ್ತೂರಿನಲ್ಲಿ, ಇಲ್ಲಿ ನಾಗರಾಜು ಎನ್ನುವ ವ್ಯಕ್ತಿ ವಾಸವಾಗಿದ್ದ, ಇವನ ಹೆಂಡತಿ ಗರ್ಭಿಣಿ ಆಗಿ ಆಕೆ ತವರು ಮನೆಗೆ ಹೋಗಿದ್ದಳು. ಆ ಸಮಯದಲ್ಲಿ ಇವನಿಗೆ ತನ್ನ ದೇಹದ ಬಯಕೆಗಳನ್ನು ತೀರಿಸಿಕೊಳ್ಳಲು ಯಾರಾದರೂ ಬೇಕು ಎನ್ನಿಸಿತು. ಆಗ ಈತನ ಕಣ್ಣಿಗೆ ಬಿದ್ದಿದ್ದು, ಇವನ ಅಣ್ಣನ ಮಗಳು. ಶಾಲೆಗೆ ಹೋಗುತ್ತಿದ್ದ ಈ ಮಗುವಿನ ಮೇಲೆ ಅವನ ವಕ್ರ ದೃಷ್ಟಿ ಶುರುವಾಯಿತು. ಅವಳನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಶಾಲೆಯಿಂದ ಕರೆದುಕೊಂಡು ಬರುವುದು ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಶಾಲೆಗೆ ಹೋಗುತ್ತಿದ್ದ ಆ ಮಗುವನ್ನು ಹೆದರಿಸಿ, ತನ್ನ ಆಸೆಗಳನ್ನು ತೀರಿಸಿಕೊಳ್ಳುತ್ತಿದ್ದ. ಇದನ್ನು ಓದಿ..Kannada: ಮದುವೆ ಆಗಲ್ಲ ಎಂದ ಅತ್ತೆ ಮಗಳು- ಸಿಕ್ಕಿದ್ದೇ ಚಾನ್ಸ್ ಎಂದು ಆ ಯುವಕ ಮಾಡಿದ್ದೇನು ಗೊತ್ತೇ?? ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ?

ಈ ವಿಷಯ ಯಾರಿಗಾದರೂ ಹೇಳಿದರೆ ನಿನ್ನನ್ನು, ನಿನ್ನ ತಂದೆ ತಾಯಿಯನ್ನು ಸಾಯಿಸಿಬಿಡುತ್ತೇನೆ ಎಂದು ಹೆದರಿಸಿ, ಆಕೆಯನ್ನು ಶಾಲೆಯಿಂದ ಕರೆದುಕೊಂಡು ಬರುವಾಗ, ಜನರಿಲ್ಲದ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಹಲವು ಸಾರಿ ತನ್ನ ಆಸೆಯನ್ನು ತೀರಿಸಿಕೊಂಡಿದ್ದಾನೆ..ಚಿಕ್ಕಪ್ಪ ನಿಜಕ್ಕೂ ತನ್ನ ತಂದೆ ತಾಯಿಯನ್ನು ಮುಗಿಸಿಬಿಡುತ್ತಾನೆ ಎನ್ನುವ ಭಯದಲ್ಲಿ ಈ ವಿಷಯವನ್ನು ಯಾರಿಗು ಹೇಳದೆ ಇದ್ದಳು. ಆಕೆಯ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಗಮನಿಸಿದ ತಾಯಿ, ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು.

ಆಗ ವೈದ್ಯರು ಆಕೆಯನ್ನು ಪರೀಕ್ಷಿಸಿ, ಆಕೆ 8 ತಿಂಗಳ ಗರ್ಭಿಣಿ ಎಂದು ತಿಳಿಸಿದ್ದಾರೆ. ಇದರಿಂದ ಆಕೆಯ ತಾಯಿಗೆ ಶಾಕ್ ಆಗಿದ್ದು, ಮಗಳನ್ನು ಕೂರಿಸಿಕೊಂಡು ಕೇಳಿದಾಗ, ನಿಜವಾದ ವಿಚಾರವನ್ನು ಮಗಳು ತಿಳಿಸಿದ್ದಾಳೆ. ನಾಗರಾಜುವಿನ ನೀಚ ಸ್ವಭಾವದಿಂದ ಆಕೆಯ ತಂದೆ ತಾಯಿಗೆ ಶಾಕ್ ಆಗಿ, ತಕ್ಷಣವೇ ಅವನನ್ನು ಪೊಲೀಸರಿಗೆ ಹಿಡಿದು ಕೊಟ್ಟಿದ್ದಾರೆ. ಪೊಲೀಸರು ಅವನನ್ನು ಪೋಕ್ಸೋ ಕಾಯ್ದೆಯ ಅಡಿ ಬಂಧಿಸಿದ್ದಾರೆ. ಹಾಗೆಯೇ ಆತ ಈ ಮೊದಲು ಕೂಡ ಕೆಲವು ಹೆಂಗಸರ ಜೊತೆಗೆ ಈ ರೀತಿ ವರ್ತಿಸಿದ್ದಾನೆ ಎಂದು ವರದಿ ಆಗಿದ್ದು, ಆತನನ್ನು ನಂಬಿ ತಂದೆ ತಾಯಿ ಹೇಗೆ ಮಗಳನ್ನು ಕಳಿಸುತ್ತಿದ್ದರು ಎಂದು ಅಕ್ಕಪಕ್ಕದವರು ಶಾಕ್ ಆಗಿದ್ದಾರೆ. ಇದನ್ನು ಓದಿ..Marriage Scheme: ನಿಮ್ಮ ಮಗಳ ಮದುವೆಗೆ ಸರಿಯಾಗಿ 27 ಲಕ್ಷ ಸಿಗಬೇಕು ಎಂದರೇ ಇಂದಿನಿಂದಲೇ ಈ ಕೆಲಸ ಮಾಡಿ ಸಾಕು. ಸರಿಯಾಗಿ 27 ಲಕ್ಷ ಸಿಗುತ್ತದೆ. ಏನು ಮಾಡಬೇಕು ಗೊತ್ತೇ?

Comments are closed.