Neer Dose Karnataka
Take a fresh look at your lifestyle.

Horoscope: ಶುರುವಾಗುತ್ತಿದೆ ಒಳ್ಳೆಯ ಸಮಯ. ಇಂದು ಮುಂದಿದೆ ನಿಮಗೆ ರಾಜಯೋಗ- ಯಾವ ರಾಶಿಗಳಿಗೆ ಗೊತ್ತೇ??

Gold Rate Today: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ಗ್ರಹದ ಉದಯ ಅಸ್ತಮ, ಗ್ರಹಗಳ ಸ್ಥಾನ ಬದಲಾವಣೆ ಇದೆಲ್ಲವೂ ಸಹ ಪ್ರತಿ ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ. ಗುರು ಗ್ರಹಕ್ಕೆ ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷವಾದ ಸ್ಥಾನವಿದೆ. ಇದೀಗ ಗುರು ಗ್ರಹವು ಉದಯವಾಗುತ್ತಿದ್ದು, ಇದರಿಂದ ಹಂಸರಾಜಯೋಗ ಸೃಷ್ಟಿಯಾಗಿದೆ. ಈ ಶುಭಯೋಗ ಆಗಿದ್ದು, ಮೂರು ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ವೇಳೆ ಅವರು ಮಾಡುವ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ, ಸಮಾಜದಲ್ಲಿ ಗೌರವ ಯಶಸ್ಸು ಸಿಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಈ ರಾಶಿಯವರಿಗೆ ಹಂಸರಾಜಯೋಗದಿಂದ ವಿಶೇಷ ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲಿಯು ಯಶಸ್ಸು ಸಿಗುತ್ತದೆ. ಹೊಸ ಕೆಲಸಕ್ಕೆ ಅವಕಾಶಗಳು ಸಿಗುತ್ತದೆ. ನೀವು ಮಾಡುವ ಎಲ್ಲಾ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಹೊಸ ಕೆಲಸ ಶುರು ಮಾಡುವ ಪ್ಲಾನ್ ಇದ್ದರೆ, ಮುಂದುವರೆಸಲು ಒಳ್ಳೆಯ ಸಮಯ ಆಗಿದೆ. ಇದನ್ನು ಓದಿ..Horoscope: ಮುಂದಿನ 17 ವರ್ಷಗಳ ಕಾಲ ಬುಧ ಗ್ರಹದ ಅನುಗ್ರಹದಿಂದ, ಸುಖದ ಅಲೆಯಲ್ಲಿ ತೇಲಾಡುವವರು ಯಾರು ಗೊತ್ತೇ? ಯಾವ ರಾಶಿಗಳಿಗೆ ಈ ಅದೃಷ್ಟ ಗೊತ್ತೇ?

ಧನು ರಾಶಿ :- ಹಂಸರಾಜಯೋಗ ಈ ರಾಶಿಯವರಿಗೆ ಶುಭಫಲ ತರುತ್ತದೆ. ಇವರ ಬದುಕಿನಲ್ಲಿ ಹಣಕ್ಕೆ ಸಂಬಂಧಪಟ್ಟ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ. ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ. ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಎಲ್ಲಾ ಕೆಲಸಗಳಲ್ಲಿ ಜಯ ಸಿಗುತ್ತದೆ.

ಮೀನ ರಾಶಿ :- ಹಂಸರಾಜಯೋಗ ಈ ರಾಶಿಯವರಿಗೆ ಶುಭ ತರುತ್ತದೆ. ಬ್ಯುಸಿನೆಸ್ ನಲ್ಲಿ ಲಾಭ ಇರುತ್ತದೆ. ಈ ವೇಳೆ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕೆಲಸದಲ್ಲಿ ಕಚೇರಿಯಲ್ಲಿ ಏಳಿಗೆ ಕಾಣುತ್ತೀರಿ. ನಿಮ್ಮ ಆದಾಯಕ್ಕೆ ಹೊಸ ಮೂಲಗಳು ಸೃಷ್ಟಿಯಾಗುತ್ತದೆ. ಇದನ್ನು ಓದಿ..Health Tips: ಕಿಡ್ನಿ ಕಲ್ಲುಗಳನ್ನು ಕೂಡ ಮಂಜಿನಂತೆ ಕರಗಿಸುವುದು ಹೇಗೆ ಗೊತ್ತೇ?? ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.