Kannada: ಮದುವೆ ಆಗಲ್ಲ ಎಂದ ಅತ್ತೆ ಮಗಳು- ಸಿಕ್ಕಿದ್ದೇ ಚಾನ್ಸ್ ಎಂದು ಆ ಯುವಕ ಮಾಡಿದ್ದೇನು ಗೊತ್ತೇ?? ಎಲ್ಲರೂ ಶಾಕ್ ಆಗಿದ್ದು ಯಾಕೆ ಗೊತ್ತೇ?
Kannada: ಇಂದು ನಾವು ತಿಳಿಸುತ್ತಿರುವುದು ಮದುವೆ ಆಗಬೇಕು ಎಂದುಕೊಂಡಿದ್ದ ಜೋಡಿಯ ಬಗ್ಗೆ. ಆಕೆ ಅವನಿಗೆ ಅತ್ತೆಯ ಮಗಳು. ಅವರಿಬ್ಬರು ಪ್ರೀತಿಸುತ್ತಿದ್ದರು. ಇಬ್ಬರು ಜೊತೆಗೆ ಎಲ್ಲಾ ಕಡೆ ಓಡಾಡಿಕೊಂಡು, ಮದುವೆ ಆಗಬೇಕು ಎಂದು ಕೂಡ ಅಂದುಕೊಂಡಿದ್ದರು. ಮನೆಯವರಿಗೂ ಈ ವಿಷಯ ಗೊತ್ತಾಯಿತು, ಮನೆಯವರು ಮದುವೆ ಮಾತುಕತೆ ಶುರು ಮಾಡಬೇಕು ಎಂದುಕೊಂಡಾಗ, ಇದ್ದಕ್ಕಿದ್ದ ಹಾಗೆ ಹುಡುಗಿ ನಾನು ಮದುವೆ ಆಗುವುದಿಲ್ಲ ಎಂದಳು. ಆಕೆ ಆಗಲ್ಲ ಎಂದಿದ್ದು ಕೇಳಿ, ಹುಡುಗ ಆಕೆಗೆ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ?
ನಿಜಕ್ಕೂ ನಡೆದಿರುವುದು ಏನು ಎಂದರೆ, ನಿಜಾಮಾಬಾದ್ ಜಿಲ್ಲೆಯ ಬ್ರಾಹ್ಮಣಪಲ್ಲಿ ಮಂಡಲದ ಜಕ್ರಾನ್ ಪಲ್ಲಿ ವ್ಯಾಪ್ತಿಗೆ ಬರುವ ಗಾಂಧಿನಗರ ಎನ್ನುವ ಕಡೆ ನಡೆದಿದೆ. ಇಲ್ಲಿ 26 ವರ್ಷದ ರವಿತೇಜ ಎನ್ನುವ ಹುಡುಗ ವಾಸವಿದ್ದರು. ಈತ ರಾಜಣ್ಣಸಿರಿಸಿಲ್ಲ ಎಣ್ಣುಗ ಜಿಲ್ಲೆಯ ಊರಿನಲ್ಲಿ ಇವರ ಅತ್ತೆಯ ಮಗಳು ಇದ್ದಳು. ಇವರಿಬ್ಬರು 5 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಅವರಿಬ್ಬರು ಮದುವೆ ಆಗಬೇಕು ಎಂದು ಕೂಡ ಅಂದುಕೊಂಡಿದ್ದರು. ಇದನ್ನು ಓದಿ..Viral News: ಬೆಣ್ಣೆಯಂತಹ ಹೆಂಡತಿ: ಮಗು ಆದಮೇಲೆ ಓದುತ್ತೇನೆ ಎಂದಳು, ಗಂಡ ಬೇಡ ಎಂದ- ಮಗುವಿನ ಮುಂದೇನೆ ಏನಾಗಿ ಹೋಯ್ತು ಗೊತ್ತೇ??
ಕಳೆದ ಕೆಲವು ದಿನಗಳಿಂದ ಆಕೆ ಇದ್ದಕ್ಕಿದ್ದ ಹಾಗೆ ರವಿತೇಜ ಜೊತೆಗೆ ಮಾತನಾಡುವುದನ್ನೇ ನಿಲ್ಲಿಸಿದ್ದಾಳೆ..ನಂತರ ಆಕೆ ಅವನನ್ನು ಮದುವೆ ಆಗುವುದಿಲ್ಲ ಎಂದಿದ್ದಾಳೆ ಎನ್ನುವ ವಿಷಯ ಗೊತ್ತಾಗಿದೆ. ಆಕೆ ಮದುವೆ ಬೇಡ ಎಂದು ಹೇಳಿದ್ದಕ್ಕೆ ರವಿತೇಜ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಾನೆ. ಆಕೆಗೆ ಎಷ್ಟು ಸಾರಿ ಕಾಲ್ ಮಾಡಿದರು ಸಹ ಆಕೆ ರೆಸ್ಪಾಂಡ್ ಮಾಡಿಲ್ಲ. ಹಾಗಾಗಿ ಮರುದಿನ ಬೆಳಗ್ಗೆ ಅವನು ಆಕೆಯ ಮನೆಗೆ ಹೋದ. ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಕ್ಕೆ, ಅತ್ತೆ ಮಾವ ಒಪ್ಪಿಲ್ಲ.
ಇದರಿಂದ ರವಿತೇಜ ಆಕೆಯ ಮನೆಯಮುಂದೆಯೇ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿ ಉಸಿರು ನಿಲ್ಲಿಸಿಕೊಂಡಿದ್ದಾನೆ. ಹುಡುಗಿಯ ಮನೆಯವರ ಇದನ್ನು ನೋಡಿ, ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬರುವ ವೇಳೆಗೆ ಆತ ಇನ್ನಿಲ್ಲವಾಗಿದ್ದ. ನಂತರ ಅವನನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕರೆದುಕೊಂಡು ಹೋದರು. ಈ ರೀತಿ ಆಗಿದ್ದಕ್ಕೆ, ರವಿತೇಜ ಮನೆಯವರು ಮಗ ಹೀಗೆ ಮಾಡಿಕೊಂಡಿದ್ದಕ್ಕೆ ಕಣ್ಣೀರು ಹಾಕಿದ್ದಾರೆ. ಈ ಘಟನೆ ಈಗ ಅಕ್ಕಪಕ್ಕದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ಓದಿ..Kannada News: ದಿಡೀರ್ ಎಂದು ಪತ್ನಿಯ ಡಿಂಗ್ ಡಾಂಗ್ ಫೋಟೋಗಳು ಗಂಡನ ಫೋನ್ ಗೆ ಬಂದವು: ಪತ್ನಿ ಚಕ್ಕಂದ ನೋಡಿ ಗಂಡ ಮಾಡಿದ್ದೇನು ಗೊತ್ತೇ??
Comments are closed.