Neer Dose Karnataka
Take a fresh look at your lifestyle.

Business Idea: ಪ್ರತಿ ಮನೆಯಲ್ಲಿಯೂ ಬಳಸುವ ಈ ವಸ್ತುವನ್ನೇ ಬಿಸಿನೆಸ್ ಮಾಡಿಕೊಳ್ಳಿ- ಲಕ್ಷ ಲಕ್ಷ ಆದಾಯ ಫಿಕ್ಸ್. ನೀವೇನು ಮಾಡಬೇಕು ಗೊತ್ತೇ??

Business Idea: ಬ್ಯುಸಿನೆಸ್ ಗಳಲ್ಲಿ ತಕ್ಷಣವೇ ಲಾಭ ಬರುತ್ತದೆ ಎಂದು ಹೇಳಲಾಗೋದಿಲ್ಲ. ಕೆಲವೊಮ್ಮೆ ಲಾಭ ಪಡೆಯಲು ಕೆಲ ಸಮಯ ಕಾಯಬೇಕಾಗುತ್ತದೆ. ತಾಳ್ಮೆ ಹೆಚ್ಚು ಇರುವಷ್ಟು ಲಾಭ ಹಾಗೆಯೇ ಬರುತ್ತದೆ. ಇಂದು ನಾವು ನಿಮಗೆ ಲಾಭ ಬರುವಂಥ ಬ್ಯುಸಿನೆಸ್ ಐಡಿಯಾ ತಿಳಿಸಿಕೊಡುತ್ತೇವೆ. ಉತ್ತಮ ಬ್ಯುಸಿನೆಸ್ ಹಾಗೂ ಲಾಭಕ್ಕಾಗಿ ನೀವು ಫ್ಲೋರ್ ಮಿಲ್ ಬ್ಯುಸಿನೆಸ್ ಶುರು ಮಾಡಬಹುದು. ಪ್ರತಿಯೊಬ್ಬರ ಮನೆಯಲ್ಲಿ ಕೂಡ ಹಿಟ್ಟಿನ ಅವಶ್ಯಕತೆ ಇದ್ದೇ ಇರುತ್ತದೆ.

ಜನರು ಕೂಡ ಈಗ ಸೂಪರ್ ಮಾರ್ಕೆಟ್ ಗಳಲ್ಲಿ ಕಲಬೆರಕೆ ಜಾಸ್ತಿ ಎಂದು ಮಿಲ್ ಗಳಲ್ಲಿ ಹಿಟ್ಟು ಮಾಡಿಸುವುದು ಅಥವಾ ಹಿಟ್ಟು ಕೊಂಡುಕೊಳ್ಳುವುದನ್ನು ಪ್ರಿಫರ್ ಮಾಡುತ್ತಾರೆ. ಹೀಗಿರುವಾಗ, ನೀವು ಈ ಬ್ಯುಸಿನೆಸ್ ಶುರು ಮಾಡಿ, ಜನರಿಗೆ ನಿಮ್ಮ ಬಗ್ಗೆ ಗೊತ್ತಾಗುತ್ತಿದ್ದ ಹಾಗೆ, ಒಳ್ಳೆಯ ಲಾಭ ಮತ್ತು ಸಂಪಾದನೆ ಪಡೆಯಬಹುದು. ಈ ಬ್ಯುಸಿನೆಸ್ ಶುರು ಮಾಡಲು, ದೊಡ್ಡ ಯಂತ್ರಗಳನ್ನು ಕೊಂಡುಕೊಂಡು ದೊಡ್ಡ ಹೂಡಿಕೆಯಲ್ಲಿ ಶುರು ಮಾಡಬಹುದು. ಅಥವಾ ಸಣ್ಣದಾಗಿ ಹೂಡಿಕೆ ಇದ್ದಾಗ, ಸಣ್ಣ ಪ್ರಮಾಣದಲ್ಲೂ ಶುರು ಮಾಡಬಹುದು. ಇದನ್ನು ಓದಿ..Business Idea: ದೇಶದ ಯಾವುದೇ ಮೂಲೆಯಲ್ಲಿಯೂ ಕೂಡ ಈ ಉದ್ಯಮ ಆರಂಭಿದರೇ ಲಕ್ಷ ಲಕ್ಷ ಆದಾಯ ಫಿಕ್ಸ್. ಏನೆಲ್ಲಾ ಮಾಡಬಹುದು ಗೊತ್ತೇ??

ಇದರಲ್ಲಿ ನೀವು ಜೋಳ, ಅಕ್ಕಿ, ರಾಗಿ, ಸೇರಿದಂತೆ ಬೇರೆ ಬೇರೆ ಧಾನ್ಯಗಳನ್ನು ಸಹ ಹಿಟ್ಟು ಮಾಡಬಹುದು. ಇದಕ್ಕಾಗಿ ದೊಡ್ಡ ಮತ್ತು ಸಣ್ಣ ಯಂತ್ರಗಳು ಸಿಗುತ್ತದೆ. ನೀವು ರೈತರಿಂದಲೇ ನೇರವಾಗಿ ಧಾನ್ಯಗಳನ್ನೆಲ್ಲ ಖರೀದಿ ಮಾಡಿ, ಅವುಗಳನ್ನು ಹಿಟ್ಟು ಮಾಡಿ, ಮೂಲ ಬೆಲೆಗಿಂತ ಹೆಚ್ಚು ಹಣಕ್ಕೆ ಮಾರಾಟ ಮಾಡಬಹುದು. ಇದರಿಂದ ನಿಮಗೆ ಲಾಭವೂ ಸಿಗುತ್ತದೆ. ನಿಮ್ಮ ಪ್ರಾಡಕ್ಟ್ ಚೆನ್ನಾಗಿದ್ದರೆ ಚೆನ್ನಾಗಿ ಮಾರಾಟ ಕೂಡ ಆಗುತ್ತದೆ.

ಇವುಗಳನ್ನು ಹಿಟ್ಟು ಮಾಡುವುದರ ಜೊತೆಗೆ ಯಂತ್ರ ಖರೀದಿ ಮಾಡಿ ಮಸಾಲೆ ಪದಾರ್ಥಗಳನ್ನು ಸಹ ಪುಡಿ ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕೆ ಸುಲಭವಾಗಿ 30 ರಿಂದ 40 ಸಾವಿರ ರೂಪಾಯಿ ಹೂಡಿಕೆ ಮಾಡುವ ಮೂಲಕ ಶುರು ಮಾಡಿ ತಿಂಗಳಿಗೆ ₹50,000 ಸಾವಿರ ರೂಪಾಯಿ ವರೆಗು ಕೂಡ ಸಂಪಾದನೆ ಮಾಡಬಹುದು. ಇದನ್ನು ಓದಿ..Investment Schemes: ಕೇವಲ ತಿಂಗಳಿಗೆ 500 ರೂಪಾಯಿ ಹೂಡಿಕೆ ಮಾಡುವುದರೊಂದಿಗೆ ಕೋಟ್ಯಧಿಪತಿ ಆಗುವುದು ಹೇಗೆ ಗೊತ್ತೇ?? ಇದಕ್ಕಿಂತ ಕಡಿಮೆ ರಿಸ್ಕ್ ಮತ್ತೊಂದಿಲ್ಲ.

Comments are closed.