Tabu Love Story: ವಯಸ್ಸು 47 ಆದರೂ ಇನ್ನು ಕುಮಾರಿ ಯಾಗಿಯೇ ಉಳಿದಿರುವ ಖ್ಯಾತ ನಟಿ ತಬು- ಮದುವೆಯಾಗದೆ ಇರಲು ಕಾರಣ ಆ ತೆರೆ ಮರೆಯ ನಟ. ಯಾರು ಗೊತ್ತೇ?
Tabu Love Story: ಬಾಲಿವುಡ್ ನ ಎವರ್ ಗ್ರೀನ್ ಸ್ಟಾರ್ ನಟಿಯರಲ್ಲಿ ತಬು (Tabu) ಅವರು ಕೂಡ ಒಬ್ಬರು. ಇವರು ಹುಟ್ಟಿದ್ದು ಹೈದರಾಬಾದ್ (Hyderabad) ನಲ್ಲಿ, ತಬು ಅವರ ಪೂರ್ತಿ ಹೆಸರು ತಬಸ್ಸುಮ್ ಫಾರಿಮಾ ಹಶ್ಮಿ. ಹೈದರಾಬಾದ್ ನಲ್ಲಿ ಶಾಲಾ ಶಿಕ್ಷಣ ಪಡೆದ ತಬು ಅವರು ನಂತರ ಮುಂಬೈಗೆ (Mumbai) ಹೋಗಿ, ಅಲ್ಲಿನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ 2 ವರ್ಷ ಓದಿದರು. ತಬು ಅವರ ಸಿನಿಮಾ ಕೆರಿಯರ್ ಶುರು ಮಾಡಿದ್ದು, 1994ರಲ್ಲಿ ಪೆಹ್ಲಾ ಪೆಹ್ಲಾ ಪ್ಯಾರ್ (Pehla Pehla Pyar) ಸಿನಿಮಾ ಮೂಲಕ..
ಬಳಿಕ ತಬು ಅವರು ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಬೆಂಗಾಲಿ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ, ಹಾಲಿವುಡ್ (Hollywood) ನಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಜಯಪಥ್ (Vijaypath) ಸಿನಿಮಾಗಾಗಿ ತಬು ಅವರು ಮೊದಲ ಸಾರಿ ಫಿಲ್ಮ್ ಫೇರ್ ಪ್ರಶಸ್ತಿ ಪಡೆದರು. 2011ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಸಹ ನೀಡಲಾಗಿದೆ. ಇದನ್ನು ಓದಿ..Pawan Kalyan: ಖ್ಯಾತ ನಟ ಪವನ್ ರವರ ಕೆಟ್ಟ ಅಭ್ಯಾಸದಿಂದ, ತಮ್ಮ ಜೀವನವನ್ನು ಹಾಳು ಮಾಡಿಕೊಂಡ ಬೆಣ್ಣೆಯಂತಹ ನಟಿಯರು ಯಾರ್ಯಾರು ಗೊತ್ತೇ??
ತಬು ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ ಇವರು ಇಂದಿಗು ಮದುವೆಯಾಗಿಲ್ಲ. ತಬು ಅವರಿಗೆ ಈಗ 47 ವರ್ಷ, ಹಾಗಿದ್ದರು ಸಹ ಅವರು ಇನ್ನು ಮದುವೆಯಾಗದೆ ಸಿಂಗಲ್ ಆಗಿಯೇ ಉಳಿದಿದ್ದಾರೆ. ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಾರೆ..ತಬು ಅವರು ಇನ್ನು ಮದುವೆ ಆಗದೆ ಇರುವುದಕ್ಕೆ ಕಾರಣ, ದಕ್ಷಿಣ ಭಾರತ ಚಿತ್ರರಂಗದ ಆ ಒಬ್ಬ ನಟ ಎಂದು ಹೇಳಲಾಗುತ್ತದೆ. ಆ ನಟನನ್ನು ತಬು ಅವರು ಪ್ರೀತಿ ಮಾಡುತ್ತಿದ್ದರು.
ಅವರು ಮತ್ಯಾರು ಅಲ್ಲ ತೆಲುಗಿನ ಸ್ಟಾರ್ ನಟ ನಾಗಾರ್ಜುನ (Nagarjuna). ತಬು ಹಾಗೂ ನಾಗಾರ್ಜುನ ಅವರು ಸುಮಾರು 15 ವರ್ಷಗಳ ಕಾಲ ಡೇಟಿಂಗ್ ಮಾಡಿದ್ದರು. ನಾಗಾರ್ಜುನ ಅವರಿಗೆ ಅದಾಗಲೇ ಮದುವೆಯಾಗಿ ಪತ್ನಿಗೆ ಅವರು ವಿಚ್ಛೇದನ ನೀಡಲು ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ತಬು ಅವರೊಡನೆ ಬ್ರೇಕಪ್ ಆಯಿತು. 2012ರಲ್ಲಿ ಇವರಿಬ್ಬರು ಬ್ರೇಕಪ್ ಮಾಡಿಕೊಂಡರು ಎಂದು ಹೇಳಲಾಗುತ್ತದೆ. ಆದರೆ ತಬು ಅವರು ಮಾತ್ರ ಈಗಲೂ ಸಿಂಗಲ್ ಆಗಿಯೇ ಇದ್ದಾರೆ. ಇದನ್ನು ಓದಿ..Prabhas: ದೇಶವೇ ನಿಂತು ಹೋಗುವಂತೆ ಪ್ರಭಾಸ್ ಜೀವನದ ಕುರಿತು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ವೇಣು ಗೋಪಾಲ ಸ್ವಾಮಿ. ಜೀವನ ಏನಾಗುತ್ತದೆ ಅಂತೇ ಗೊತ್ತೆ?
Comments are closed.