Alekhya Reddy: ತಗೋಳಪ್ಪಾ, ಗಂಡ ತೀರಿಕೊಂಡ ಕೆಲವೇ ತಿಂಗಳಿನಲ್ಲಿ ಏನಾಗುತ್ತಿದೆ ಗೊತ್ತೇ?? ಖುಷಿಯಲ್ಲಿ ಕುಣಿದು ತೇಲಾಡುತ್ತಿರುವ ಅಭಿಮಾನಿಗಳು. ಏನಾಗಿದೆ ಗೊತ್ತೇ?
Alekhya Reddy: ನಂದಮೂರಿ ತಾರಕರತ್ನ (Tarakarathna) ಅವರು ಇತ್ತೀಚೆಗೆ ಹೃದಯಾಘಾತದಿಂದ ವಿಧಿವಶರಾದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಒಕಟೋ ನಂಬರ್ ಕುರ್ರಾಡು ಸಿನಿಮಾ ಮೂಲಕ ತಾರತರತ್ನ ಅವರು ಹೀರೋ ಆದರು, ಒಳ್ಳೆಯ ಹೆಸರು ಕೂಡ ಇವರಿಗೆ ಸಿಕ್ಕಿತು. ಆದರೆ ಈ ಸಿನಿಮಾ ನಂತರ ತಾರಕರತ್ನ ಅವರಿಗೆ ಹೀರೋ ಆಗಿ ಹೆಚ್ಚಿನ ಹೆಸರು ಸಿಗಲಿಲ್ಲ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿದರು. ವಿಲ್ಲನ್ ಆಗಿ ನಟಿಸಿದರು, ಹಾಗೆಯೇ ವೆಬ್ ಸೀರೀಸ್ ನಲ್ಲಿ ಕೂಡ ನಟಿಸಿದ್ದಾರೆ.
ಚಿತ್ರರಂಗದಲ್ಲಿ ನೆಲೆಯೂರುವ ಪ್ರಯತ್ನದ ಜೊತೆಗೆ ರಾಜಕೀಯಕ್ಕೆ ಸಹ ಬರಬೇಕು ಎಂದುಕೊಂಡರು. ಹೀಗಾಗಿ ನಾರಾ ಲೋಕೇಶ್ ಅವರ ಯುವಗಳಂ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಆದರೆ ಪಾದಯಾತ್ರೆ ಶುರುವಾದ ದಿನವೇ ತಾರಕರತ್ನ ಅವರು ಹೃದಯಾಘಾತದ ಕಾರಣ ಅನಾರೋಗ್ಯಕ್ಕೆ ಒಳಗಾದರು. ತಕ್ಷಣವೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸೇರಿಸಲಾಯಿತು, ಅಲ್ಲಿ 23 ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ, ಚಿಕಿತ್ಸೆ ಫಲಕಾರಿಯಾಗದೆ, ಕೊನೆಯುಸಿರೆಳೆದರು. ಇದು ಅವರ ಕುಟುಂಬಕ್ಕೆ ತುಂಬಲಾರದ ನಷ್ಟ ಎಂದೇ ಹೇಳಬೇಕು. ಇದನ್ನು ಓದಿ..Tabu Love Story: ವಯಸ್ಸು 47 ಆದರೂ ಇನ್ನು ಕುಮಾರಿ ಯಾಗಿಯೇ ಉಳಿದಿರುವ ಖ್ಯಾತ ನಟಿ ತಬು- ಮದುವೆಯಾಗದೆ ಇರಲು ಕಾರಣ ಆ ತೆರೆ ಮರೆಯ ನಟ. ಯಾರು ಗೊತ್ತೇ?
ತಾರಕರತ್ನ ಅವರನ್ನು ಪ್ರೀತಿಸಿ ಅಲೇಖ್ಯ ಅವರು ಮದುವೆಯಾಗಿದ್ದರು, ಈಗ ಪತಿ ಇಲ್ಲದ ನೋವನ್ನು ಸಹಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಅಲೇಖ್ಯ ಅವರು ಮತ್ತೆ ನಾರ್ಮಲ್ ಆಗುವ ಹಾಗೆ ಮಾಡಲು ಕುಟುಂಬದವರು ಎಷ್ಟೇ ಪ್ರಯತ್ನ ಪಡುತ್ತಿದ್ದರು ಸಹ, ಪತಿಯ ನೆನಪಿನಿಂದ ಮಾನಸಿಕವಾಗಿ ಕುಗ್ಗುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಗಂಡನ ಬಗ್ಗೆ ಭಾವನಾತ್ಮಕ ಸಾಲುಗಳನ್ನು ಬರೆದು ಪೋಸ್ಟ್ ಮಾಡುತ್ತಾರೆ. ಆದರೆ ಇತ್ತೀಚೆಗೆ ಅಲೆಖ್ಯ ರೆಡ್ಡಿ ಅವರು ಎರಡನೇ ಮದುವೆ ಆಗುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು..
ಅದಕ್ಕೆ ಖುದ್ದು ಅಲೇಖ್ಯ ರೆಡ್ಡಿ ಅವರೇ ಉತ್ತರ ಕೊಟ್ಟಿದ್ದಾರೆ.. “ನನ್ನ ಜೀವನ ಇರುವ ವರೆಗು ನೀವೇ ನನ್ನ ಗಂಡ.. ನನ್ನ ಕೊನೆಯುಸಿರು ಇರುವವರೆಗು ನಾನು ನಿಮ್ಮ ಹೆಂಡತಿ.. ನನ್ನ ಬದುಕಿಗೆ ನೀವು ಮಾತ್ರ ಸಾಕು..” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ, ಎರಡನೇ ಮದುವೆ ಗಾಸಿಪ್ ಗೆ ತೆರೆ ಎಳೆದಿದ್ದಾರೆ. ಈ ಪೋಸ್ಟ್ ನೋಡಿದ ನಂತರ ನೆಟ್ಟಿಗರು ಕೆಲವು ಕಿಡಿಗೇಡಿಗಳು ಬೇಕೆಂದೇ ಹೀಗೆ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ. ಇದನ್ನು ಓದಿ..Krithi shetty: ಬೆಣ್ಣೆಯಂತಹ ನಟಿ, ಬಂಗಾರದಂತಹ ಸಿನಿ ಜೀವನ- ಆದರೆ ಈಕೆಯ ಜೀವನವನ್ನು ನಾಶ ಮಾಡುತ್ತಿರುವುದು ಯಾರು ಗೊತ್ತೇ? ಟಾಪ್ ನಟಿಗೆ ಇದೇನಿದು ಕಂಟಕ
Comments are closed.